ಗೂಗಲ್ ಸ್ವಯಂಚಾಲಿತ ಕಾರಿಗೆ ಬೇಕಂತೆ ಸ್ಟೀರಿಂಗ್, ಬ್ರೇಕ್

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಸ್ಟೀರಿಂಗ್, ವೇಗವರ್ಧನೆ, ಬ್ರೇಕ್ ಇಲ್ಲದ ಗೂಗಲ್ ಕಾರು ಬರುವ ಬಗ್ಗೆ ನಾವು ಮಾಹಿತಿ ಕೊಟ್ಟಿರುತ್ತೇವೆ (ಇಲ್ಲಿದೆ ಓದಿ). ಆದರೆ ಇದೀಗ ಬಂದಿರುವ ಮಾಹಿತಿಯಂತೆ ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರಿಗೆ ಮೇಲೆ ತಿಳಿಸಲಾದ ಎಲ್ಲ ಅಂಶಗಳು ಜೋಡಣೆಯಾಗಲಿದೆ.

ಯಾಕೆಂದರೆ ಕ್ಯಾಲಿಫೋರ್ನಿಯಾದ ಮೋಟಾರು ವಾಹನ ವಿಭಾಗ ಯಾವುದೇ ರೀತಿಯ ಅಪಾಯವನ್ನು ಆಹ್ವಾನಿಸಲು ತಯಾರಿಲ್ಲವಂತೆ. ಅಲ್ಲದೆ ಸ್ವಯಂಚಾಲಿತ ಕಾರನ್ನೇ ನಂಬಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಎಲ್ಲಾದರೂ ತುರ್ತು ಪರಿಸ್ಥಿತಿ ಎದುರಾದ್ದಲ್ಲಿ ಏನಾಗಬಹುದು? ಈ ಎಲ್ಲ ಮುನ್ನಚ್ಚೆರಿಕಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಗೂಗಲ್ ಡ್ರೈವರ್ ಲೆಸ್ ಕಾರಿಗೆ ಸಾಮಾನ್ಯ ಕಾರುಗಳಲ್ಲಿರುವ ಬ್ರೇಕ್ ಪೆಡ್ಯಾಲ್, ವೇಗವರ್ಧನೆ ಹಾಗೂ ಸ್ಟೀರಿಂಗ್ ವೀಲ್ ಆಳವಡಿಸಲು ಸೂಚಿಸಲಾಗಿದೆ.

Google

ಹಾಗಾಗಿ ಸದ್ಯ ತಾತ್ಕಾಲಿಕ ಡ್ರೈವರ್ ಕಂಟ್ರೋಲ್ ಸಿಸ್ಟಂ ಅನ್ನು ಗೂಗಲ್ ಕಾರಿನಲ್ಲಿ ಲಗತ್ತಿಸಲಾಗುವುದು. ಅಂತೆಯೇ ಅಗತ್ಯ ಬಂದ್ದಲ್ಲಿ ಚಾಲಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

ಗೂಗಲ್ ಸೆಲ್ಫ್ ಡ್ರೈವಿಂಗ್ ಕಾರು ಗಂಟೆಗೆ ಗರಿಷ್ಠ 40 ಕೀ.ಮೀ. (25 ಮೈಲ್) ವೇಗತೆಯಲ್ಲಿ ಸಂಚರಿಸಲಿದೆ. ಹಾಗಿದ್ದರೂ ಕ್ಯಾಲಿಫೋರ್ನಿಯಾ ಮೋಟಾರು ವಿಭಾಗ ಯಾವುದೇ ಅಪಾಯ ಆಹ್ವಾನಿಸಲು ತಯಾರಿಲ್ಲ. ಈ ನಿಟ್ಟಿನಲ್ಲಿ ಮ್ಯಾನುವಲ್ ನಿಯಂತ್ರಣ ಘಟಕಗಳು ಜೋಡಣೆಯಾಗಲಿದೆ.

More from DriveSpark

Article Published On: Monday, August 25, 2014, 14:48 [IST]
English summary
The "auto" in Google's autonomous car program may be forced to be a little downgraded because of a ruling by California's Department of Motor Vehicles, which requires drivers to able to take "immediate physical control" of the vehicle if necessary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+