ಕಾರನ್ನು ಹೀಗೆಲ್ಲ ಚಾಲನೆ ಮಾಡಬಾರದು!
ಡ್ರೈವಿಂಗ್ ಕಲಿಯಲು ಇಷ್ಟಪಡುವ ಪ್ರತಿಯೊಬ್ಬರು ಆರಂಭದಲ್ಲಿ ಕಾರನ್ನು ಹೇಗೆ ಚಾಲನೆ ಮಾಡಬೇಕು (how to drive a car) ಎಂಬ ಮೂಲಭೂತ ಪಾಠವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಆದರೆ ಇದ್ಯಾವುದು ಹೊಸ ವಿಷಯ ಎಂದು ಗಾಬರಿಯಾಗಬೇಡಿರಿ.
ನಾವಿಂದು ಕಾರನ್ನು ಹೀಗೆಲ್ಲ ಚಾಲನೆ ಮಾಡಬಾರದು ಎಂಬುದರ ಕುರಿತು ಹೇಳಿ ಕೊಡಲಿದ್ದೇವೆ. ಈ ಸಂಬಂಧ ವೀಡಿಯೋವೊಂದನ್ನು ಕೊಡಲಾಗಿದೆ. ಇದು ನಿಮ್ಮ ನೆರವಿಗೆ ಬರಲಿದೆ.

ಚಾಲನೆ ಕರಗತ ಮಾಡಿಕೊಂಡ ಕೆಲವು ಚಾಲಕರಂತೂ ತಮ್ಮ ಅತೀವ ಬುದ್ಧಿವಂತಿಕೆಯಿಂದಾಗಿ ಎಡವಟ್ಟನ್ನು ಮಾಡುತ್ತಾರೆ. ಹಾಗಾಗಿ ಪ್ರತಿ ಬಾರಿಯೂ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವುದು ಅತಿ ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಳ್ಳಿರಿ.
<center><iframe width="100%" height="450" src="//www.youtube.com/embed/7TpWG2GD20c" frameborder="0" allowfullscreen></iframe></center>


Click it and Unblock the Notifications








