ಜಾಗ್ವಾರ್ ಎಕ್ಸ್‌ಇ ಜಾಗತಿಕ ಪ್ರದರ್ಶನದ ದಿನಾಂಕ ನಿಗದಿ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್, ನೂತನ ಎಕ್ಸ್‌ಇ ಮಾದರಿಯ ಜಾಗತಿಕ ಮೊದಲ ಪ್ರದರ್ಶನದ ದಿನಾಂಕ ನಿಗದಿಯಾಗಿದೆ.

2014 ಜುಲೈ 8ರಂದು ಲಂಡನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಾಗ್ವಾರ್ ಹೊಸ ಮಾದರಿ ಅನಾವರಣಗೊಳ್ಳಲಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಬ್ರಿಟನ್‌ನ ಮೂಲದ ಜಾಗ್ವಾರ್, ಹೊಸ ಮಾದರಿಯು ನೈಜ ಚಾಲಕರ ಕಾರಾಗಿರಲಿದೆ ಎಂದಿದೆ.

Jaguar XE

ಹೊಸ ಹೊಸ ನಾವೀನ್ಯತೆಯ ತಂತ್ರಜ್ಞಾನವನ್ನು ನೂತನ ಜಾಗ್ವಾರ್ ಎಫ್ ಟೈಪ್‌ನಲ್ಲಿ ಆಳವಡಿಸಲಾಗುವುದು. ಇದರಲ್ಲಿ ಕ್ರೀಡಾತ್ಮಕ ಫ್ರಂಟ್ ಸಸ್ಫೆಷನ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಪ್ರಮುಖವಾಗಿದೆ.

ಅದೇ ರೀತಿ ಇದೇ ಮೊದಲ ಬಾರಿಗೆ ಆಲ್ ಸರ್ಫೆಸ್ ಪ್ರೊಗ್ರೆಸ್ ಕಂಟ್ರೋಲ್ ಸಿಸ್ಟಂ ಸಹ ಆಳವಡಿಸಲಾಗುತ್ತಿದೆ.

More from DriveSpark

Article Published On: Wednesday, July 16, 2014, 17:53 [IST]
English summary
Jaguar who is a part of Tata Motors will be having a world premiere on the 8th of September, 2014. They will be unveiling their all new Jaguar XE in London at a star studded event. The British manufacturer explains their new sports saloon vehicle is a true drivers car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+