ತಾವರೆಯಂತೆ ಅರಳಿದ ಲೋಟಸ್ ರೇಸ್ ಕಾರು
2014 ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ತುಂಬಾ ಹತ್ತಿರವಾಗುತ್ತಿದೆ. ಇದರಂತೆ ಪ್ರತಿಯೊಂದು ತಂಡಗಳು ತಮ್ಮ ನೂತರ ರೇಸ್ ಕಾರುಗಳನ್ನು ಅನಾವರಣಗೊಳಿಸುವುದರಲ್ಲಿ ಮಗ್ನವಾಗಿದೆ.
ಫೋರ್ಸ್ ಇಂಡಿಯಾ, ವಿಲಿಯಮ್ಸ್ ಮತ್ತು ಮೆಕ್ ಲ್ಯಾರೆನ್ ಬಳಿಕವೀಗ ಲೋಟಸ್ ಸಹ ನೂತನ ಎಫ್1 ಕಾರು ಪ್ರದರ್ಶನಕ್ಕಿಟ್ಟಿದೆ.

ಲೋಟಸ್ ಇ22 ಮುಂದುಗಡೆ ವಿಭಜಿತ ವಿನ್ಯಾಸ ಪಡೆದುಕೊಂಡಿದೆ. ಇದು ರೆನೊದ 1.6 ಲೀಟರ್ ವಿ6 ಎಂಜಿನ್‌ನಿಂದ ನಿಯಂತ್ರಿಸ್ಪಡಲಿದೆ.
ರೊಮೈನ್ ಗ್ರಾಸ್‌ಜೀನ್ ಮತ್ತು ಹೊಸತಾಗಿ ನೇಮಕಗೊಂಡಿರುವ ಪಾಸ್ಟರ್ ಮಲ್ಡೊನಾಡೊ ಲೋಟಸ್ ಇ22 ಸಾರಥ್ಯ ವಹಿಸಿಕೊಳ್ಳಲಿದ್ದಾರೆ.


Click it and Unblock the Notifications








