ಉತ್ತಮ ನಾಳೆಗಾಗಿ ಮಹೀಂದ್ರ ರೇವಾ ಅಭಿಯಾನ

By Nagaraja

ಭಾರತದ ವಿದ್ಯುತ್ ಚಾಲಿತ ವಾಹನಗಳ ಮುಂಚೂಣಿಯ ಸಂಸ್ಥೆಯಾಗಿರುವ ಮಹೀಂದ್ರ ರೇವಾ, ನಮ್ಮ ಬೆಂಗಳೂರಿನಲ್ಲಿ ಉತ್ತಮ ನಾಳೆಗಾಗಿ ಮಹೀಂದ್ರ ಇ2ಒ ಚಾಲನಾ ಅಭಿಯಾನ ಹಮ್ಮಿಕೊಂಡಿತ್ತು.

ಪರಿಸರ ಅವನತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಉತ್ತಮ ನಾಳೆಯ ಚಾಲನೆಗಾಗಿ ಬದಲಿ ವೈಯಕ್ತಿಕ ಸಂಚಾರ ವ್ಯವಸ್ಥೆ ಕಂಡಕೊಳ್ಳುವುದು ರಾಲಿಯ ಪ್ರಮುಖ ಉದ್ದೇಶವಾಗಿತ್ತು.

Mahindra Reva

ಪ್ರಸ್ತುತ ಅಭಿಯಾನದಲ್ಲಿ ಮಹೀಂದ್ರ ಇ2ಒ ಮಾಲಿಕರು ಭಾಗವಹಿಸಿದ್ದರು. ಇದರಂತೆ ಗಾಲ್ಫ್ ಕೋರ್ಸ್ ರಸ್ತೆಯಿಂದ ಆರಂಭಿಸಿದ ರಾಲಿಯು ಮಿಲ್ಲರ್ಸ್ ರಸ್ತೆ, ರಾಜ್ ಭವನ್ ರಸ್ತೆ, ಪ್ಯಾಲೇಜ್ ರಸ್ತೆ ಮುಂತಾದ ಪ್ರದೇಶಗಳಲ್ಲಾಗಿ 5 ಕೀ.ಮೀ. ದೂರವನ್ನು ಕ್ರಮಿಸಿತ್ತು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವಾಹನದ ಮುಖ್ಯ ಕಾರ್ಯಕಾರಿಣಿ ಅಧಿಕಾರಿಯಾಗಿರುವ ಚೇತನ್ ಮೈನಿ, ದೇಶದಲ್ಲೇ ಅತಿದೊಡ್ಡ ಎಲೆಕ್ಟ್ರಿಕ್ ವಾಹನಗಳ rally ಸಂಘಟಿಸಲು ಸಾಧ್ಯವಾಗಿರುವುದರಲ್ಲಿ ಅತೀವ ಸಂತಸಗೊಂಡಿದ್ದೇವೆ. ಇದನ್ನು ಯಶಸ್ವಿ ಮಾಡಿಕೊಟ್ಟ ನಮ್ಮ ಗ್ರಾಹಕರಿಗೆ ಧನ್ಯವಾದ ಹೇಳಲಿಚ್ಛಿಸುತ್ತಿದ್ದೇವೆ ಎಂದಿದ್ದಾರೆ.

More from DriveSpark

Article Published On: Tuesday, July 1, 2014, 16:17 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+