ನಗರ ಪ್ರವೇಶಿಸಿದ ಕೂಲ್ ಕ್ಯಾಟ್; ಸಿಯಾಝ್ ಪ್ರಚಾರ ಜೋರು

Written By:

ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿಯಿಂದ ಸದ್ಯದಲ್ಲೇ ಹೊಸ ಸಿಯಾಝ್ ಸೆಡಾನ್ ಕಾರು ಬಿಡುಗಡೆಯಾಗಲಿದೆ.

ಎಸ್‌ಎಕ್ಸ್4 ಬದಲಿ ಕಾರಾಗಿರುವ ಮಾರುತಿ ಸಿಯಾಝ್, ಎಲ್ಲ ಹೊಸತನದಿಂದ ಕೂಡಿರಲಿದೆ. ಇದರಂತೆ ಸಂಸ್ಥೆಯು ಹೊಸತಾದ ಆಕರ್ಷಕ ಜಾಹೀರಾತನ್ನು ಬಿಡುಗಡೆ ಮಾಡಿದೆ.

To Follow DriveSpark On Facebook, Click The Like Button
Maruti Suzuki

ಪಟ್ಟಣಕ್ಕೆ ಪ್ರವೇಶಿಸಿದ ಬೆಕ್ಕೊಂದು ಸಿಯಾಝ್ ಬಗ್ಗೆ ಗುಣಗಾಣ ಹಾಡುತ್ತಿದೆ. (ವೀಡಿಯೋ ಕೆಳಗಡೆ ಕೊಡಲಾಗಿದೆ.) ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿರುವ ಈ ಕೂಲ್ ಕ್ಯಾಟ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಹೊಸತಾದ ಮಾರುತಿ ಸುಜುಕಿ 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದು ಪ್ರಮುಖವಾಗಿಯೂ ಹೋಂಡಾ ಸಿಟಿ ಆವೃತ್ತಿಗೆ ಪ್ರತಿಸ್ಪರ್ದಿಯಾಗಿರಲಿದೆ.

<iframe width="600" height="450" src="//www.youtube.com/embed/5yaS8yvSZfw?rel=0" frameborder="0" allowfullscreen></iframe>
English summary
Maruti Suzuki too has begun its campaign for its Ciaz sedan with a 'Cool Cat' theme.
Story first published: Wednesday, August 27, 2014, 11:08 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark