ಮಾರುತಿ ಸುಜುಕಿ ಆಲ್ಟೊ 800 ಮ್ಯಾಕ್ಸಿಮಮ್ ವೆರಿಯಂಟ್ ಲಾಂಚ್

By Nagaraja

ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಜನಪ್ರಿಯ ಜನಪ್ರಿಯ ಆಲ್ಟೊ 800 ಆವೃತ್ತಿಯ ಹೊಸತಾದ ಮ್ಯಾಕ್ಸಿಮಮ್ ವೆರಿಯಂಟ್ ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.

ಮಾರುತಿ ಸುಜುಕಿ 800 ಮ್ಯಾಕ್ಸಿಮಮ್ ಸೀಮಿತ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿರಲಿದೆ. ಇದು ದೇಶದಲ್ಲಿ ಅತಿ ಹೆಚ್ಚು ಮಾರಾಟಕ್ಕೆ ಪಾತ್ರವಾಗಿರುವ ಮಾರುತಿ ಆಲ್ಟೊವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.

Maruti Suzuki

ಹೊಸ ಆಲ್ಟೊ 800 ಮ್ಯಾಕ್ಸಿಮಮ್ ಮಾದರಿಯು, ವಿಶಿಷ್ಟ ದೇಹ ಗ್ರಾಫಿಕ್ಸ್ ಪಡೆಯಲಿದೆ. ಹಾಗೆಯೇ ಕ್ರೀಡಾತ್ಮಕ ಲುಕ್ ಪ್ರದಾನ ಮಾಡುವ ನಿಟ್ಟಿನಲ್ಲಿ ರಿಯರ್ ಸ್ಪಾಯ್ಲರ್ ಸೌಲಭ್ಯವಿರಲಿದೆ. ಇನ್ನುಳಿದಂತೆ ಸ್ಪೋರ್ಟಿ ಅಲಾಯ್ ವೀಲ್ ಸಹ ಕಂಡುಬರಲಿದೆ.

ಅದೇ ರೀತಿ ಹೆಚ್ಚಿನ ಪ್ರೀಮಿಯಂ ಅನುಭವ ನಿಟ್ಟಿನಲ್ಲಿ ಇಂಟಿರಿಯರ್‌ ಪರಿಷ್ಕೃತಗೊಳಿಸಲಿದೆ. ಈ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಎಆರ್‌ಟಿ ಲೆಥರ್ ಸೀಟು, ಸುಧಾರಿತ ಆಡಿಯೋ ಸಿಸ್ಟಂ ಜೊತೆ ಸ್ಪೀಕರ್, ಕೀಲೆಸ್ ಎಂಟ್ರಿ ಮುಂತಾದ ವೈಶಿಷ್ಟ್ಯಗಳು ಲಭಿಸಲಿದೆ.

ಅಂದ ಹಾಗೆ ಮಾರುತಿ 800 ಮಾಕ್ಸಿಮಮ್ ವೆರಿಯಂಟ್ 796 ಸಿಸಿ ಎಂಜಿನ್ ಪಡೆದುಕೊಳ್ಳಲಿದ್ದು, 48 ಅಶ್ವಶಕ್ತಿ (69 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಲ್ಲದೆ ಭಾರತೀಯ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಮಾನ್ಯತೆಯ ಪ್ರಕಾರ ಲೀಟರ್‌ಗೆ 22.74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

More from DriveSpark

Article Published On: Saturday, August 16, 2014, 12:59 [IST]
English summary
Japanese automobile giant Maruti Suzuki is the largest manufacturer and seller in India. They have at least one product in every segment for Indian market. They had earlier launched the Alto 800 in India and is a top seller in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+