ಹೊಸ ವರ್ಷದಿಂದ ಮಾರುತಿ ಕಾರುಗಳು ದುಬಾರಿ?

By Nagaraja

ಇತರ ವಾಹನ ಸಂಸ್ಥೆಗಳ ಅದೇ ನೀತಿಯನ್ನು ಅನುಸರಿಸಲಿರುವ ದೇಶದ ಅಗ್ರಮಾನ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಹೊಸ ವರ್ಷದಿಂದ ಅನ್ವಯವಾಗುವ ರೀತಿಯಲ್ಲಿ ಸದ್ಯದಲ್ಲೇ ಬೆಲೆ ಏರಿಕೆ ನೀತಿ ಪ್ರಕಟಿಸುವ ಸಾಧ್ಯತೆಯಿದೆ.

ವರದಿಗಳ ಪ್ರಕಾರ 2015 ಜನವರಿ ತಿಂಗಳಿನಿಂದ ಮಾರುತಿ ಕಾರುಗಳು ಶೇಕಡಾ 2ರಿಂದ 4ರಷ್ಟು ದುಬಾರಿಯೆನಿಸಲಿದೆ. ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ದರ ಏರಿಕೆ ಹಿಂದಿರುವ ಪ್ರಮುಖ ಕಾರಣವಾಗಿದೆ.

maruti celerio

ಹ್ಯುಂಡೈ ಹಾಗೂ ಮಹೀಂದ್ರ ಸಂಸ್ಥೆಗಳು ಈಗಾಗಲೇ ಬೆಲೆ ಏರಿಕೆಯನ್ನು ಪ್ರಕಟಿಸಿದ್ದು, ಮಾರುತಿ ಬೆನ್ನಲ್ಲೇ ಟೊಯೊಟಾ ಕೂಡಾ ಇದೇ ನೀತಿ ಹಿಂಬಾಲಿಸುವ ಸಾಧ್ಯತೆಯಿದೆ.

ನಿಮ್ಮ ಮಾಹಿತಿಗಾಗಿ, ಗ್ರಾಹಕರ ಮೇಲಿನ ಅಧಿಕ ಹೊರೆಯನ್ನು ಹಿಡಿದಿಟ್ಟುಕೊಂಡಿದ್ದ ಮಾರುತಿ ಸಂಸ್ಥೆಯು ಕಳೆದ 14 ತಿಂಗಳಲ್ಲಿ ಬೆಲೆ ಏರಿಕೆ ಘೋಷಿಸಿರಲಿಲ್ಲ. ಆದರೆ ಇದೀಗ ಅನಿವಾರ್ಯ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಇಂತಹದೊಂದು ನಿರ್ಧಾರ ಕೈಗೊಳ್ಳಲಿದೆ.

ಇನ್ನೊಂದೆಡೆ ಕಳೆದ ಮಧ್ಯಂತರ ಬಜೆಟ್‌ನಲ್ಲಿ ನೀಡಿರುವ ವಾಹನಗಳ ಮೇಲಿನ ಅಬಕಾರಿ ಸುಂಕ ವಿನಾಯತಿಯನ್ನು ಕೇಂದ್ರ ಸರಕಾರ ಮುಂದುವರಿಸಿಕೊಂಡು ಹೋಗಲಿದೆಯೇ ಎಂಬುದು ಮಹತ್ವವೆನಿಸಿದೆ. ಹಾಗೆಯೇ ವಾಹನೋದ್ಯಮ ಹಿನ್ನೆಡೆಯ ನಡುವೆಯೂ ಸಂಸ್ಥೆಗಳು ದರ ಏರಿಕೆ ಪ್ರಕಟಿಸಿವೆ.

More from DriveSpark

Article Published On: Tuesday, December 16, 2014, 10:29 [IST]
English summary
Maruti Suzuki is planning to increase prices of its cars by 2 to 4 percent from January 2015 due to an increase in input costs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+