ಬೆರಗುಗೊಳಿಸಿದ ಮಾಜ್ಧಾ ಹಝುಮಿ ಕಾನ್ಸೆಪ್ಟ್

Written By:

84ನೇ ಜಿನೆವಾ ಮೋಟಾರು ಶೋ ಮುನ್ನಡಿಯಾಗಿ ಮಾಜ್ದಾ ಸಂಸ್ಥೆಯು ನೂತನ ಹಝುಮಿ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಿದೆ. ಇದೇ ಸಂದರ್ಭದಲ್ಲಿ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ನೂತನ ಡೀಸೆಲ್ ಎಂಜಿನ್ ಸ್ಕೈಆಕ್ಟಿವ್-ಡಿ 1.5 ಪರಿಚಯಿಸಲಿದೆ.

ಜಿನೆವಾ ಮೋಟಾರು ಶೋದಲ್ಲಿ ಅನೇಕ ನೂತನ ಕಾರು, ಬೈಕ್‌ಗಳು ಅನಾವರಣಗೊಳ್ಳಲಿದೆ. ಇದರಂತೆ ಮಾಜ್ಧಾ ಸಬ್ ಕಾಂಪಾಕ್ಟ್ ಕಾರನ್ನು ಪ್ರದರ್ಶಿಸಲಿದೆ.

Mazda Hazumi Concept

ಒಟ್ಟಿನಲ್ಲಿ ಜಿನೆವಾ ಮೋಟಾರು ಶೋ, ಜಾಗತಿಕ ಮೋಟಾರು ಕಂಪನಿಗಳಿಗೆ ತಮ್ಮ ನೂತನ ಕಾನ್ಸೆಪ್ಟ್ ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಸಲಿದೆ.

ಇದರ ಸಂಪೂರ್ಣ ಪ್ರಯೋಜನ ಪಡೆಯಲು ಮುಂದಾಗಿರುವ ಮಜ್ದಾ ಸಂಸ್ಥೆಯು ಹಝುಮಿ ಕಾರನ್ನು ಪ್ರದರ್ಶಿಸಲು ಸಿದ್ಧತೆ ನಡೆಸಿದೆ. ಇದು ನೂತನ ಜನಾಂಗದ ಸಬ್ ಕಾಂಪಾಕ್ಟ್ ಕಾರೆನಿಸಿಕೊಳ್ಳಲಿದೆ.

English summary
Mazda will be unveiling a new concept car at the 84th Geneva Motor Show. The manufacturer will be showcasing their new diesel engine, SKYACTIV-D 1.5.
Story first published: Saturday, February 22, 2014, 10:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark