ಹೊಸ ವರ್ಷದಲ್ಲೇ ಶಾಕ್ ನೀಡಿದ ಕೇಂದ್ರ ಸರಕಾರ

By Nagaraja

ಗ್ರಾಹಕರು ಹೊಸ ವರ್ಷವನ್ನು ಬರಮಾಡಿಕೊಳ್ಳುವ ಮತ್ತಿನಲ್ಲಿರುವಂತೆಯೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೊಳಿಸವು ಮೂಲಕ ಕೇಂದ್ರ ಸರಕಾರ ಮತ್ತೆ ಶಾಕ್ ನೀಡಿದೆ.

ಪೆಟ್ರೋಲ್ ದರದಲ್ಲಿ ಲೀಟರಿಗೆ 75 ಹಾಗೂ ಡೀಸೆಲ್ ಬೆಲೆಯಲ್ಲಿ 50 ಪೈಸೆ ಏರಿಕೆಗೊಳಿಸಲಾಗಿದೆ. ಈ ಮೂಲಕ ಮಗದೊಮ್ಮೆ ಬೆಲೆಯೇರಿಕೆ ನೀತಿಯನ್ನು ಅನುಸರಿಸಿದೆ.

Petrol Price Hiked

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ಹಾಗೂ ರುಪಾಯಿ ಮೌಲ್ಯ ಕುಸಿದಿರುವುದು ಉತ್ಪಾದನಾ ವೆಚ್ಚ ಅಧಿಕವಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಂಬಂಧಪಟ್ಟ ಮೂಲಗಳು ತಿಳಿಸಿದೆ.

ಹೊಸ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಹಾಗಿದ್ದರೂ ಸ್ಥಳೀಯ ಮಾರಾಟ ತೆರಿಗೆ ಅಥಾ ವ್ಯಾಟ್ ಹೊರತುಪಡಿಸಿ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ನಗವಾರು ದರಗಳಲ್ಲಿ ವ್ಯತ್ಯಾಸವಾಗಲಿದೆ.

More from DriveSpark

Article Published On: Saturday, January 4, 2014, 12:23 [IST]
English summary
Petrol price was on Friday hiked by 75 paise and diesel by 50 paise a litre as rise in global oil rates and fall in rupee value increased the cost of production. The hikes, effective Friday midnight, are excluding local sales Tax or VAT and actual increase will be higher and vary from city to city.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+