ಡ್ರೈವ್‌ಸ್ಪಾರ್ಕ್‌ನಲ್ಲಿ ಬೆರಗುಗೊಳಿಸುವ ವೀಡಿಯೋಗಳ ಸಂಗ್ರಹ

Written By:

ನಮ್ಮಲ್ಲಿ ಹಲವರಿಗೆ ಈ ವಿಚಾರ ಗೊತ್ತಿಲ್ಲದಿರಬಹುದು. ವಾಹನೋದ್ಯಮಕ್ಕೆ ಸಂಬಂಧಪಟ್ಟ ಸುದ್ದಿಗಳನ್ನು ನೀಡುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ

ಡ್ರೈವ್ ಸ್ಪಾರ್ಕ್‌ನಲ್ಲಿ ವೀಡೋಯಗಳ ದೊಡ್ಡ ಸಂಗ್ರಹವೇ ಇದೆ.

ಇಲ್ಲಿ ಕಾರು, ಬೈಕ್ ಸೇರಿದಂತೆ ವಾಹನೋದ್ಯಮಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ವೀಡಿಯೋಗಳು ಲಭ್ಯ. ನಿಮ್ಮನ್ನು ಬೆರಗಾಸುವಂತಹ ಇಂತಹ ವೀಡಿಯೋಗಳ ಸಂಗ್ರಹ ನಿಜಕ್ಕೂ ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಬಹುದು.

ಅಷ್ಟಕ್ಕೂ ಡ್ರೈವ್ ಸ್ಪಾರ್ಕ್ ವೀಡಿಯೋ ಪೇಜ್ ತೆರೆಯುವುದು ಹೇಗೆ? ಭೇಟಿ ಕೊಡಿ

http://videos.drivespark.com/

To Follow DriveSpark On Facebook, Click The Like Button
 Drivespark Video Collections Page

ಇಲ್ಲಿ ಆಲ್ ವೀಡಿಯೋಸ್, ಕಾರು, ಬೈಕ್, ಈವೆಂಟ್, ಮೋಟಾರ್ ಸ್ಪೋರ್ಟ್ ಮತ್ತು ಆಫ್ ಬೀಟ್ ವಿಭಾಗಗಳನ್ನು ಕೊಡಲಾಗಿದೆ. ಇದರ ಜತೆಗೆ ತಾಜಾ ಐದು ವೀಡಿಯೋಗಳು ಸ್ಲೈಡರ್‌ನಲ್ಲಿ ನಮೂದಿಸಲಾಗಿದೆ.

ನಿಮ್ಮ ಕರ್ಸರನ್ನು ಇನ್ನು ಸ್ವಲ್ಪ ಕೆಳಕ್ಕೆ ಸರಿಸಿದರೆ ಮೇಲೆ ತಿಳಿಸಿದ ವಿಭಾಗಗಳ ವಿಸೃತ ರೂಪ ನೋಡಬಹುದಾಗಿದೆ. ಇನ್ನು ಅತಿ ಹೆಚ್ಚು ಮಂದಿ ಆನಂದಿಸಿದ ಜನಪ್ರಿಯ ವೀಡಿಯೋ ವಿಭಾಗವನ್ನು ಬಲಗಡೆ ಕೊಡಲಾಗಿದೆ. ಹಾಗಿದ್ದರೆ ಇನ್ಯಾಕೆ ತಡ ಡ್ರೈವ್ ಸ್ಪಾರ್ಕ್ ವೀಡಿಯೋ ವಿಭಾಗದಲ್ಲಿ ಭೇಟಿ ಕೊಟ್ಟು ರೋಚಕ ಕ್ಷಣಗಳನ್ನು ಆನಂದಿಸಿದಿರಿ. ನಿಮ್ಮ ಸಲಹೆ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಲು ಮರೆಯದಿರಿ.

English summary
Visti Drivespark Video Collections Page
Story first published: Saturday, January 11, 2014, 14:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark