ಐಕಾನಿಕ್ 2016 ಫಿಯೆಟ್ 500 ಅನಾವರಣ

By Nagaraja

ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್, ಅತಿ ನೂತನ 2016 ಫಿಯೆಟ್ 500 ಮಾದರಿಯನ್ನು ಅನಾವರಣಗೊಳಿಸಿದೆ. ಪ್ರಸ್ತುತ ಕಾರು ಕಾರಿನೊಳಗೂ ಹೊರಗೂ ಹೊಸತನವನ್ನು ಪಡೆದುಕೊಂಡಿದೆ.

2016 ಫಿಯೆಟ್ 500 ಎರಡು ಮಾದರಿಗಳಲ್ಲಿ ಲಭ್ಯ
ಹ್ಯಾಚ್ ಬ್ಯಾಕ್ ಮತ್ತು
ಕನ್ವರ್ಟಿಬಲ್

ಈ ಎರಡು ಮಾದರಿಗಳು ಎಸ್ ಪೋಪ್, ಪೋಪ್ ಸ್ಟಾರ್ ಮತ್ತು ಲಾಂಜ್ ಗಳೆಂಬ ಮೂರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಐಕಾನಿಕ್ 2016 ಫಿಯೆಟ್ 500 ಅನಾವರಣ

ಇದೀಗಷ್ಟೇ ಇಟಲಿಯ ಜನಪ್ರಿಯ ಸಂಸ್ಥೆಯು ಹೊಸತಾದ 2016 ಫಿಯೆಟ್ 500 ಮಾದರಿಯನ್ನು ಅನಾವರಣಗೊಳಿಸಿದೆ. ಪ್ರಸ್ತುತ ಕಾರು ಸೆಪ್ಟೆಂಬರ್ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸಲಿದೆ.

ಐಕಾನಿಕ್ 2016 ಫಿಯೆಟ್ 500 ಅನಾವರಣ

ಹೊಸತಾದ ಹೆಡ್ ಲ್ಯಾಂಪ್, ಎಲ್ ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಹೊಸತಾದ ಗ್ರಿಲ್ ಮತ್ತು ಕ್ರೋಮ್ ಸ್ಪರ್ಶವನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ಕಾರಿನ ಅಂದತೆಯಲ್ಲಿ ಪರಿಣಾಮಕಾರಿ ಬದಲಾವಣೆ ತರಲಾಗಿದೆ.

ಐಕಾನಿಕ್ 2016 ಫಿಯೆಟ್ 500 ಅನಾವರಣ

ಇನ್ನು ಹಿಂದುಗಡೆ ವಿಶಿಷ್ಟ ವಿನ್ಯಾಸಿತ ಟೈಲ್ ಲ್ಯಾಂಪ್ ಹೆಚ್ಚು ಆಕರ್ಷಣೆ ಪ್ರದಾನ ಮಾಡುತ್ತದೆ. ಹಿಂದುಗಡೆಯೂ ಕ್ರೋಮ್ ಫಿನಿಶಿಂಗ್ ಕಂಡುಬರಲಿದೆ.

ಐಕಾನಿಕ್ 2016 ಫಿಯೆಟ್ 500 ಅನಾವರಣ

ಕಾರಿನೊಳಗೂ ವಿಶಿಷ್ಟ, ಅಮೋಘ ವಿನ್ಯಾಸ ತಂತ್ರಗಾರಿಕೆ ಆಳವಡಿಸಲಾಗಿದೆ. ಇದರಲ್ಲಿ ಕಪ್ಪು, ಕೆಂಪು ಹಾಗೂ ಬಿಳಿ ಮೈಬಣ್ಣಗಳ ಲೆಥರ್ ಸೀಟು ಆಯ್ಕೆ ಲಭ್ಯವಾಗಲಿದೆ.

ಐಕಾನಿಕ್ 2016 ಫಿಯೆಟ್ 500 ಅನಾವರಣ

ಡ್ಯಾಶ್ ಬೋರ್ಡ್ ಸಹ ಬಹಳ ಅಚ್ಚುಕಟ್ಟಾಗಿ ನಿಖರತೆಯಿಂದ ನಿರ್ಮಿಸಲಾಗಿದ್ದು, ಕೆಂಪು/ಕಪ್ಪು, ಕಪ್ಪು ಹಾಗೂ ಬಿಳಿ/ಕಪ್ಪು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

More from DriveSpark

Article Published On: Wednesday, July 8, 2015, 7:26 [IST]
English summary
Now for they have provided this iconic hatchback with updates to keep it fresh for 2016. The new Fiat 500 sports design changes to both interior as well as exterior of vehicle.
Read more on ಫಿಯೆಟ್ fiat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+