ಇಂಡೋನೇಷ್ಯಾ ಪ್ರವೇಶಿಸಿದ ಇನ್ನೋವಾ; ನೆಕ್ಸ್ಟ್ ಭಾರತ

Written By:

ಬಹುನಿರೀಕ್ಷಿತ 2016 ಟೊಯೊಟಾ ಇನ್ನೋವಾ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶ ಪಡೆದಿದ್ದು, ಸದ್ಯದಲ್ಲೇ ಭಾರತ ಮಾರುಕಟ್ಟೆಯನ್ನು ತಲುಪಲಿದೆ.

ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಹೊಸ ಇನ್ನೋವಾ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

2016 ಟೊಯೊಟಾ ಇನ್ನೋವಾ

ಇತ್ತೀಚೆಗಿನ ಕೆಲವು ಉಪಯುಕ್ತ ಇನ್ನೋವಾ ಲೇಖನಗಳು:

ಹೊಸ ಇನ್ನೋವಾದಲ್ಲಿ ಹೊಸತೇನಿದೆ ಬಲ್ಲೀರಾ ?

2016 ಟೊಯೊಟಾ ಇನ್ನೋವಾ ಆಕರ್ಷಕ ಒಳಮೈ ನೋಡಿದ್ರಾ ?

ಹೊಸ ಇನ್ನೋವಾ ಎಕ್ಸ್‌ಕ್ಲೂಸಿವ್ ವಿವರಗಳು ಲೀಕ್

ವೆರಿಯಂಟ್ ಗಳು: ಜಿ, ವಿ ಮತ್ತು ಕ್ಯೂ

ಇದರ 2.4 ಲೀಟರ್ ಡೀಸೆಲ್ ಎಂಜಿನ್ 5 ಸ್ಪೀಡ ಮ್ಯಾನುವಲ್ ಹಾಗೂ ಆರು ಸ್ಪೀಡ್ ಆಟೋ ಗೇರ್ ಬಾಕ್ಸ್ ಪಡೆಯಲಿದೆ. ಇನ್ನೊಂದೆಡೆ 2.0 ಲೀಟರ್ ಪೆಟ್ರೋಲ್ ಮಾದರಿಯು ಇದಕ್ಕೆ ಸಮಾನವಾದ ಟ್ರಾನ್ಸ್ ಮಿಷನ್ ಗಳನ್ನು ಪಡೆಯಲಿದೆ.

ಇನ್ನುಳಿದಂತೆ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮುಂತಾದ ಸೇವೆಗಳು ಲಭ್ಯವಾಗಲಿದೆ.

ಬೆಲೆ ಮಾಹಿತಿ (ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ)

ಡೀಸೆಲ್ (ಲಕ್ಷ ರು.ಗಳಲ್ಲಿ)

ಜಿ ಮ್ಯಾನುವಲ್: 14. 95

ಜಿ ಆಟೋಮ್ಯಾಟಿಕ್: 16.05

ವಿ ಮ್ಯಾನುವಲ್: 17.23

ವಿ ಆಟೋಮ್ಯಾಟಿಕ್: 18.18

ಕ್ಯೂ ಮ್ಯಾನುವಲ್: 19.39

ವಿ ಆಟೋಮ್ಯಾಟಿಕ್: 20.43

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

ಜಿ ಮ್ಯಾನುವಲ್: 13.59

ಜಿ ಆಟೋಮ್ಯಾಟಿಕ್: 14.56

ವಿ ಮ್ಯಾನುವಲ್: 15.74

ವಿ ಆಟೋಮ್ಯಾಟಿಕ್: 16.69

ಕ್ಯೂ ಮ್ಯಾನುವಲ್: 17.58

ವಿ ಆಟೋಮ್ಯಾಟಿಕ್: 18.6

English summary
Toyota Launches The All-New Innova in Indonesia; India Next In Line
Story first published: Tuesday, November 24, 2015, 8:30 [IST]
Please Wait while comments are loading...

Latest Photos