ಆಡಿ ಆರ್‌ಎಸ್6 ಅವಂತ್ ಭರ್ಜರಿ ಬಿಡುಗಡೆ

By Nagaraja

ಐಷಾರಾಮಿ ಕಾರು ಸಂಸ್ಥೆಯಾಗಿರುವ ಆಡಿ ಇಂಡಿಯಾ, ಅತಿ ದುಬಾರಿ ಆರ್‌ಎಸ್6 ಮಾದರಿಯನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಪ್ರಸ್ತುತ ಕಾರು ಜರ್ಮನಿಯ ವಾಹನ ತಯಾರಕ ಸಂಸ್ಥೆಯಿಂದ ಭಾರತದಲ್ಲಿ ಲಭ್ಯವಾಗಲಿರುವ ಮೊದಲ ಗರಿಷ್ಠ ನಿರ್ವಹಣಾ ಸ್ಟೇಷನ್ ವ್ಯಾಗನ್ ಕಾರೆನಿಸಿಕೊಳ್ಳಲಿದೆ.

ಭಾರತೀಯ ವಾಹನ ಮಾರುಕಟ್ಟೆಯಲ್ಲ ಅಗ್ರಸ್ಥಾನ ಕಾಯ್ದುಕೊಳ್ಳುವುದೇ ಆಡಿ ಗುರಿಯಾಗಿದೆ. ಈಗ ಬೆಲೆ, ಎಂಜಿನ್ ತಾಂತ್ರಿಕತೆ, ವೈಶಿಷ್ಟ್ಯತೆ ಮುಂತಾದ ಮಾಹಿತಿಗಳಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಆಡಿ ಆರ್‌ಎಸ್6: 1.35 ಕೋಟಿ ರು.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

4.0 ಲೀಟರ್ ಟಿಎಫ್‌ಎಸ್ಐ, ವಿ8 ಬೈ-ಟರ್ಬೊ,

ಅಶ್ವಶಕ್ತಿ: 560

ತಿರುಗುಬಲ: 700

ಗೇರ್ ಬಾಕ್ಸ್: 8 ಸ್ಪೀಡ್ ಟಿಪ್ ಟ್ರಾನಿಕ್ ಟ್ರಾನ್ಸ್ ಮಿಷನ್

ನಿರ್ವಹಣೆ

ನಿರ್ವಹಣೆ

ಆಡಿ ಆರ್ ಎಸ್6 ಕೇವಲ 4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಕ್ವಾಟ್ರೊ ಸಿಸ್ಟಂ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಪವರ್ ವಿತರಣೆಯಾಗಲಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

  • ಮ್ಯಾಟ್ರಿಕ್ಸ್ ಎಲ್ ಇಡಿ ಲೈಟಿಂಗ್ ಸಿಸ್ಟಂ,
  • ಸಿಲಿಂಡರ್ ಆನ್ ಡಿಮಾಂಡ್ ಟೆಕ್ನಾಲಜಿ,
  • 20 ಇಂಚಿನ ಅಲಾಯ್ ವೀಲ್,
  • ಆರ್ ಎಸ್ ಅಡಾಪ್ಟಿವ್ ಏರ್ ಸಸ್ಪೆಷನ್,
  • ಕಪ್ಪು ಲೆಥರ್ ಹೋದಿಕೆ
  • ಸುರಕ್ಷತೆ

    ಸುರಕ್ಷತೆ

    • ಎಬಿಎಸ್,
    • ಇಬಿಡಿ,
    • ಇಎಸ್ ಪಿ,
    • ಏರ್ ಬ್ಯಾಗ್
    • ಸ್ಟ್ಯಾಂಡರ್ಡ್ ವಿಶೇಷತೆ

      ಸ್ಟ್ಯಾಂಡರ್ಡ್ ವಿಶೇಷತೆ

      • 8 ಸ್ಪೀಡ್ ಮಲ್ಟಿ ಟ್ರಾನಿಕ್ ಟ್ರಾನ್ಸ್ ಮಿಷನ್,
      • ಸ್ಪೋರ್ಟ್ಸ್ ಅಡಾಪ್ಟಿವ್ ಏರ್ ಸಸ್ಪೆಷನ್,
      • ಆರ್ ಎಸ್ ಡ್ಯುಯಲ್ ಬ್ರಾಂಚ್ ಓವಲ್ ಸ್ಪೋರ್ಟ್ಸ್ ಎಕ್ಸಾಸ್ಟ್ ಸಿಸ್ಟಂ,
      • 3 ಸ್ಪೋಕ್ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್,
      • ಡೈನಾಮಿಕ್ ಸ್ಟೀರಿಂಗ್,
      • ಗರಿಷ್ ವೇಗ: ಗಂಟೆಗೆ 250 ಕೀ.ಮೀ.
      • ಆರ್ ಎಸ್ ಸೂಪರ್ ಸ್ಪೋರ್ಟ್ಸ್ ಫ್ರಂಟ್ ಸೀಟು,
      • ಕಾರ್ಬನ್ ಫೈಬರ್,
      •  ಸ್ಟ್ಯಾಂಡರ್ಡ್ ವಿಶೇಷತೆ

        ಸ್ಟ್ಯಾಂಡರ್ಡ್ ವಿಶೇಷತೆ

        • 20 ಇಂಚಿನ ಟ್ವಿನ್ ಸ್ಪೋಕ್ ಅಲಾಯ್ ವೀಲ್,
        • ಕ್ವಾಟ್ರೊ ಆಲ್ ವೀಲ್ ಡ್ರೈವ್,
        • 4 ವಲಯಗಳ ಎಸಿ,
        • ಹೆಡ್ಸ್ ಅಪ್ ಡಿಸ್ ಪ್ಲೇ,
        • ಪ್ಯಾನರೋಮಿಕ್ ಸನ್ ರೂಫ್,
        • ಮ್ಯಾಟ್ರಿಕ್ಸ್ ಎಲ್ ಇಡಿ ಹೆಡ್ ಲ್ಯಾಂಪ್,
        • ಡೈನಾಮಿಕ್ ಟರ್ನ್ ಇಂಡಿಕೇಟರ್ (ಮುಂಭಾಗ ಮತ್ತು ಹಿಂಭಾಗ),
        • ಬೋಸ್ ಸೌರಂಡ್ ಸೌಂಡ್ ಸಿಸ್ಟಂ,
        • ಎಂಎಂಐ ನೇವಿಗೇಷನ್ ಪ್ಲಸ್ ಜೊತೆ ಎಂಎಂಐ ಟಚ್

More from DriveSpark

Article Published On: Thursday, June 4, 2015, 12:12 [IST]
English summary
Audi RS6 Avant launched! Price, engine specification, features, safety and more. Read all about Audi’s new performance oriented station wagon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+