ಸಿಇಎಸ್ 2015: ಟಾಟಾ ಎಲ್‌ಎಕ್ಸ್‌ಐ ಕನೆಕ್ಟಡ್ ಕಾರು ತಂತ್ರಜ್ಞಾನ

By Nagaraja

100 ಬಿಲಿಯನ್ ಅಮೆರಿಕನ್ ಡಾಲರ್ ಒಡೆತನದ ಟಾಟಾ ಸಂಸ್ಥೆಯ ಭಾಗವಾಗಿರುವ ಟಾಟಾ ಎಲ್‌ಎಕ್ಸ್‌ಐ (Tata Elxsi) ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ 2015 ಅಂತರಾಷ್ಟ್ರೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋದಲ್ಲಿ ನೂತನ ಕನೆಕ್ಟಡ್ ಕಾರು ಹಾಗೂ ಇನ್ಮೊಟೈನ್ಮೆಂಟ್ ಸಿಸ್ಟಂ ಅನ್ನು ಪ್ರದರ್ಶಿಸಿದೆ.

ನೂತನ ತಂತ್ರಗಾರಿಕೆ ಅಭಿವೃದ್ಧಿಗಾಗಿ ನಿರಂತರ ಅಧ್ಯಯನದಲ್ಲಿ ತೊಡಗಿರುವ ಟಾಟಾ ಎಲ್‌ಎಕ್ಸ್‌ಐ ಮಗದೊಮ್ಮೆ ಆಟೋಮೋಟಿವ್ ಫ್ಯೂಚರ್ ಟೆಕ್ನಾಲಜಿ ಪ್ರದರ್ಶಿಸುವ ಮೂಲಕ ಗಮನ ಸೆಳೆದಿದೆ.

ಗ್ರಾಹಕರ ಚಾಲನಾ ಅನುಭವವನ್ನು ಗರಿಷ್ಠ ಪ್ರಮಾಣದಲ್ಲಿ ಗಿಟ್ಟಿಸಿಕೊಳ್ಳುವುದೇ ಸಂಸ್ಥೆಯ ಉದ್ದೇಶವಾಗಿದೆ.

tata elxsi

ಮುಖ್ಯಾಂಶಗಳು
ಆಟೋನೋಮಸ್ ವೆಹಿಕಲ್ಸ್ ಆಂಡ್ ಎಡಿಎಎಸ್ ತಂತ್ರಜ್ಞಾನ,
ನೆಕ್ಸ್ಟ್ ಜನರೇಷನ್ ಮಲ್ಟಿ ಮಾಡೆಲ್ ಎಚ್‌ಎಂಐ,
ಇನ್ಮೊಟೈನ್ಮೆಂಟ್ ಫ್ರೇಮ್ ವರ್ಕ್,
ಕಾರಿನಲ್ಲಿ ಆಪ್ಸ್,
ಸ್ಮಾರ್ಟ್ ಡಿವೈಸ್,
ಟೆಲಿಮ್ಯಾಟಿಕ್ಸ್ ಆಂಡ್ ವಿ2ಎಕ್ಸ್ ಪರಿಹಾರ

More from DriveSpark

Article Published On: Thursday, January 8, 2015, 11:37 [IST]
English summary
Tata Elxsi, a global design and technology services company and part of the USD 100 billion Tata group, is showcasing its latest innovations in connected car, autonomous vehicles and In-Vehicle infotainment technology at CES 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+