ಷೆವರ್ಲೆ ಕಾರುಗಳಿಗೆ ಭಾರಿ ಆಫರ್; 1.38 ಲಕ್ಷ ರು.ಗಳ ವರೆಗೆ ಉಳಿತಾಯ
ಅಮೆರಿಕದ ದೈತ್ಯ ವಾಹನ ಸಂಸ್ಥೆ ಜನರಲ್ ಮೋಟಾರ್ಸ್ ಭಾಗವಾಗಿರುವ ಷೆವರ್ಲೆ, ಈ ವರ್ಷಾಂತ್ಯದ ವೇಳೆಯಲ್ಲಿ ಭಾರತೀಯ ಗ್ರಾಹಕರಿಗೆ ವಿಶೇಷ ವರ್ಷಾಂತ್ಯದ (Chevrolet Year End Celebrations) ಆಫರ್ ಗಳನ್ನು ಮುಂಡಿಡುತ್ತಿದೆ. ಈ ಸಂದರ್ಭದಲ್ಲಿ ಗ್ರಾಹಕರು ಗರಿಷ್ಠ 1.38 ಲಕ್ಷ ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.
ಮುಖ್ಯಾಂಶಗಳು
- ಪ್ರತಿ ಎರಡು ದಿನಕ್ಕೊಮ್ಮೆ ಕಾರೊಂದನ್ನು ಗೆಲ್ಲಿರಿ,
- ಗರಿಷ್ಠ 1.38 ಲಕ್ಷ ರು.ಗಳ ವರೆಗೆ ಉಳಿತಾಯ,
- 1 ಲಕ್ಷ ರು.ಗಳ ವರೆಗೆ ನಗದು ಬಹುಮಾನ (750 ಮಂದಿಗೆ)
- ಆಫರ್ 2015 ಡಿಸೆಂಬರ್ 31ರ ವರೆಗೆ ಮಾತ್ರ
ಷೆವರ್ಲೆ ವರ್ಷಾಂತ್ಯದ ಆಫರ್ ನಿಮ್ಮದಾಗಿಸಲು ಇಲ್ಲಿ ಕ್ಲಿಕ್ಕಿಸಿರಿ
ಷೆರ್ವಲೆಯ ಜನಪ್ರಿಯ ಕಾರುಗಳಾದ ಬೀಟ್, ಸೈಲ್, ಎಂಜಾಯ್ ಹಾಗೂ ಕ್ರೂಜ್ ಕಾರುಗಳಿಗೆ ಆಕರ್ಷಕ ಆಫರ್ ಗಳು ಲಭ್ಯವಾಗಲಿದೆ.
ಷೆವರ್ಲೆ ಬೀಟ್: 76,000 ರು.ಗಳ ವರೆಗೆ ಉಳಿತಾಯ
- ಪವರ್: 77.9 PS @ 6200 rpm
- ಮೈಲೇಜ್: 25.44
ಷೆವರ್ಲೆ ಸೈಲ್: 75,000 ರು.ಗಳ ವರೆಗೆ ಉಳಿತಾಯ
- 2 ಡಿನ್ ಆಡಿಯೋ ಸಿಸ್ಟಂ ಜೊತೆ ಬ್ಲೂಟೂತ್
- ಫ್ರಂಟ್ ಡ್ಯುಯಲ್ ಏರ್ ಬ್ಯಾಗ್,
- ಸುಪಿರೀಯರ್ ಬೂಟ್ ಸ್ಪೇಸ್
ಷೆವರ್ಲೆ ಎಂಜಾಯ್: 77,000 ರು.ಗಳ ವರೆಗೆ ಉಳಿತಾಯ
- ಹೊಸ ಸ್ಟೀರಿಂಗ್ ವೀಲ್ ಜೊತೆ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್,
- ಒಳಮೈಯಲ್ಲಿ ಕ್ರೋಮ್ ಸ್ಪರ್ಶ,
- 7 ಹಾಗೂ 8 ಸೀಟುಗಳ ಆಸನ ವ್ಯವಸ್ಥೆ
ಷೆವರ್ಲೆ ಕ್ರೂಜ್: 1.38 ಲಕ್ಷ ರು.ಗಳ ವರೆಗೆ ಉಳಿತಾಯ
- ಪವರ್ ಫುಲ್ ಡೀಸೆಲ್ ಎಂಜಿನ್, 166 ಅಶ್ವಶಕ್ತಿ,
- 4 ಏರ್ ಬ್ಯಾಗ್, ಡ್ಯುಯಲ್ ಫ್ರಂಟ್ ಮತ್ತು ಬದಿ,
- ಐಷಾರಾಮಿ ಜೆಟ್ ಬ್ಲ್ಯಾಕ್ ಇಂಟಿರಿಯರ್


Click it and Unblock the Notifications









