ದಟ್ಸನ್ ಭವಿಷ್ಯದಲ್ಲಿ ಭಾರತದ ಪಾತ್ರ ನಿರ್ಣಾಯಕ ?

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ನಿಸ್ಸಾನ್‌ನ ಬಜೆಟ್ ಬ್ರಾಂಡ್ 'ದಟ್ಸನ್' ಆಗಿದೆ. ಇದು ಪ್ರಮುಖವಾಗಿಯೂ ಭಾರತದಂತಹ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿದೆ.

Also Read: ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್ ಮುಂದಕ್ಕೆ ಓದಿ

ಇದರಂತೆ ವರ್ಷಾರಂಭದಲ್ಲಿ ಗೊ ಹ್ಯಾಚ್ ಬ್ಯಾಕ್ ತದಾ ಬಳಿಕ ಗೊ ಪ್ಲಸ್ ಕಾಂಪಾಕ್ಟ್ ಬಹು ಬಳಕೆಯ ವಾಹನವು ದೇಶದಲ್ಲಿ ಬಿಡುಗಡೆಯಾಗಿತ್ತು. ಪ್ರಸ್ತುತ ವಾಹನ ವಿಶ್ಲೇಷಕರ ಪ್ರಕಾರ ದಟ್ಸನ್ ಪ್ರಗತಿಯಲ್ಲಿ ದೇಶದ ಪಾತ್ರ ನಿರ್ಣಾಯಕವೆನಿಸಲಿದೆ.

ದಟ್ಸನ್ ಭವಿಷ್ಯದಲ್ಲಿ ಭಾರತದ ಪಾತ್ರ ನಿರ್ಣಾಯಕ ?

ಚೆನ್ನೈನಲ್ಲಿ ನಿರ್ಮಾಣ ಘಟಕವನ್ನು ಹೊಂದಿರುವ ದಟ್ಸನ್, ಕೈಗೆಟುಕುವ ಬೆಲೆಗಳಲ್ಲಿ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ದಟ್ಸನ್ ಭವಿಷ್ಯದಲ್ಲಿ ಭಾರತದ ಪಾತ್ರ ನಿರ್ಣಾಯಕ ?

ಈ ಪೈಕಿ ಇತ್ತೀಚೆಗಷ್ಟೇ 44ನೇ ಟೋಕಿಯೋ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಗೊ ಕ್ರಾಸ್ ಕಾನ್ಸೆಪ್ಟ್ ಮಾದರಿಯು ಪ್ರಮುಖವೆನಿಸುತ್ತದೆ. ಇದು ಮುಂದಿನ ದಿನಗಳಲ್ಲಿ ದಟ್ಸನ್‌ನಿಂದ ಹೊಸ ಕ್ರಾಸೋವರ್ ಆಗಮನವಾಗುತ್ತಿರುವುದಕ್ಕೆ ಸ್ಪಷ್ಟ ಸಂದೇಶವಾಗಿದೆ.

ದಟ್ಸನ್ ಭವಿಷ್ಯದಲ್ಲಿ ಭಾರತದ ಪಾತ್ರ ನಿರ್ಣಾಯಕ ?

2016 ಆಟೋ ಎಕ್ಸ್ ಪೋದಲ್ಲೂ ದಟ್ಸನ್ ಗೊ ಕ್ರಾಸ್ ಕಾನ್ಸೆಪ್ಟ್ ಕಾರು ಪ್ರದರ್ಶನಗೊಳ್ಳಲಿದೆ. ಈ ಮೂಲಕ ದೇಶದಲ್ಲಿ ತನ್ನ ಶ್ರೇಣಿಯ ವಾಹನಗಳನ್ನು ವಿಸ್ತರಿಸಲಿದೆ.

ದಟ್ಸನ್ ಭವಿಷ್ಯದಲ್ಲಿ ಭಾರತದ ಪಾತ್ರ ನಿರ್ಣಾಯಕ ?

ಸಿಎಂಎಫ್-ಎ ತಳಹದಿಯಲ್ಲಿ ರೆಡಿ ಗೊ ಕಾಂಪಾಕ್ಟ್ ಹ್ಯಾಚ್ ಬ್ಯಾಕ್ ಎಂಬ ದಟ್ಸನ್ ಕಾರು ಸಿದ್ಧಗೊಳ್ಳುತ್ತಿದೆ. ಇದು ಮೊದಲ ಬಾರಿಗೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು. ಪ್ರಸ್ತುತ ಕಾರು ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಆಗಮನವಾಗಲಿದ್ದು, ರೆನೊ ಕ್ವಿಡ್ ಕಾಂಪಾಕ್ಟ್ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ.

ದಟ್ಸನ್ ಭವಿಷ್ಯದಲ್ಲಿ ಭಾರತದ ಪಾತ್ರ ನಿರ್ಣಾಯಕ ?

ಒಟ್ಟಿನಲ್ಲಿ ದಟ್ಸನ್ ಉಳಿಗಾಲದಲ್ಲಿ ಭಾರತದ ಪಾತ್ರ ನಿರ್ಣಾಯಕವೆನಿಸಲಿದೆ ಎಂಬುದು ವಾಹನ ತಜ್ಞರ ಅಭಿಮತವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

ಇವನ್ನೂ ಓದಿ

ಸದ್ದು ಮಾಡಿತೇ ದಟ್ಸನ್ ಗೊ ಕ್ರಾಸೋವರ್ ? ಮುಂದಕ್ಕೆ ಓದಿ

More from DriveSpark

Article Published On: Monday, November 2, 2015, 17:41 [IST]
English summary
Expert Talk: India To Play A Key Role In Datsun’s Future
Read more on ದಟ್ಸನ್ datsun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+