2015 ಡೆಟ್ರಾಯ್ಟ್; ಹೋಂಡಾ ಎಫ್‌ಸಿವಿ ಗ್ರಾಂಡ್ ಎಂಟ್ರಿ

By Nagaraja

ಭವಿಷ್ಯದ ಸಂಚಾರದಲ್ಲಿ ಫ್ಯೂಯಲ್ ಸೆಲ್ ವಾಹನಗಳ (ಎಫ್‌ಸಿವಿ) ಪಾತ್ರ ಮಹತ್ವದಾಗಿರುತ್ತದೆ. ಈಗಾಗಲೇ ಟೊಯೊಟಾ ಸಂಸ್ಥೆಯು ಇಂತಹದೊಂದು ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಿದೆ.

ಇದೀಗ ಉತ್ತರ ಅಮೆರಿಕದಲ್ಲಿ ಜನವರಿ 12ರಿಂದ 27ರ ವರೆಗೆ ಸಾಗುತ್ತಿರುವ ಡೆಟ್ರಾಯ್ಟ್ ವಾಹನ ಪ್ರದರ್ಶನ ಮೇಳದಲ್ಲಿ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಹೊಸತಾದ ಫ್ಯೂಯಲ್ ಸೆಲ್ ವಾಹನವನ್ನು (ಎಫ್‌ಸಿವಿ) ಅನಾವರಣಗೊಳಿಸಿದೆ.

honda fcv

ಉತ್ತರ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋದಿಂದ ಬಂದಿರುವ ಮಾಹಿತಿಗಳ ಪ್ರಕಾರ ಹೋಂಡಾ ಎಫ್‌ಸಿವಿ ವಾಹನ 2016ನೇ ಸಾಲಿನಲ್ಲಿ ಎಂಟ್ರಿ ಕೊಡಲಿದೆ. ಈ ಮೂಲಕ ಪರಿಸರ ಸ್ನೇಹಿ ವಾಹನ ಅಭಿವೃದ್ಧಿಪಡಿಸುವುದರಲ್ಲಿ ಬದ್ಧತೆಯನ್ನು ಪ್ರದರ್ಶಿಸಿದೆ.
honda fcv

ಮುಂದಿನ ಪೀಳೆಗೆಯ ವಾಹನಗಳಲ್ಲಿ ಪ್ಲನ್ ಇನ್ ಹೈಬ್ರಿಡ್ ಹಾಗೂ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಅತಿ ಮುಖ್ಯ ಘಟಕವೆನಿಸುತ್ತದೆ.
honda fcv

ಹೋಂಡಾ ಫ್ಯೂಯಲ್ ಸೆಲ್ ವಾಹನದ ವಿಶೇಷತೆಗಳು:
  • ಹೆಚ್ಚು ಸ್ಥಳಾವಕಾಶ,
  • ಐದು ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ,
  • ಮೂರು ನಿಮಿಷದಲ್ಲೇ ಇಂಧನ ಮರು ತುಂಬುವುದು,
  • ಕಾರಿನಡಿಯಲ್ಲಿ ಫ್ಯೂಯಲ್ ಸೆಲ್ ಆಳವಡಿಕೆ,
  • ಹಗುರ ಭಾರ, ಏರೋಡೈನಾಮಿಕ್ ವಿನ್ಯಾಸ,
  • ಶೇಕಡಾ 60ರಷ್ಟು ಶಕ್ತಿ ವೃದ್ಧಿ,
  • ತಾಜಾ ಪ್ಯಾಕೇಜ್,
  • ಹೆಚ್ಚಿನ ಇಂಧನ ಕ್ಷಮತೆ
honda fcv

More from DriveSpark

Article Published On: Saturday, January 17, 2015, 10:54 [IST]
English summary
The Honda FCV was debuted at the North American International Auto Show, taking place in Detroit. This concept will hit the production line in 2016.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+