ಡೆಟ್ರಾಯ್ಟ್‌ನಲ್ಲಿ ಟೊಯೊಟಾ ಟಕೊಮಾ ಪಿಕಪ್ ಟ್ರಕ್ ಜಲಕ್

By Nagaraja

2015 ಉತ್ತರ ಅಮೆರಿಕ ಅಂತರಾಷ್ಟ್ರೀಯ ವಾಹನ ಪ್ರದರ್ಶನ ಮೇಳದಲ್ಲಿ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಮಗದೊಂದು ಆಕರ್ಷಕ ಮಾದರಿಯನ್ನು ಪ್ರದರ್ಶಿಸಿದೆ. ಹೌದು ಜನವರಿ 12ರಿಂದ 27ರ ವರೆಗೆ ಸಾಗುವ ಈ ಪ್ರತಿಷ್ಠ ಡೆಟ್ರಾಯ್ಟ್ ಆಟೋ ಶೋದಲ್ಲಿ ಟೊಯೊಟಾ ಹೊಸತಾದ 2016 ಟಕೊಮಾ ಪಿಕಪ್ ಟ್ರಕ್ ಅನಾವರಣಗೊಳಿಸಿದೆ.

ಪ್ರತಿಯೊಂದು ಆಟೋ ಶೋ ತನ್ನದೇ ಆದ ಮಹತ್ವ ಪಡೆದುಕೊಂಡಿರುತ್ತದೆ. ಆದರೆ ಜಗತ್ತಿನ ಅಗ್ರಗಣ್ಯ ವಾಹನ ಮೇಳಗಳಲ್ಲಿ ಗುರುತಿಸಿಕೊಂಡಿರುವ ಡೆಟ್ರಾಯ್ಟ್ ಆಟೋ ಶೋವನ್ನು ಮಿಸ್ ಮಾಡಲು ಯಾವ ಸಂಸ್ಥೆಯೂ ಬಯಸುತ್ತಿಲ್ಲ. ಅದೇ ರೀತಿ ತನ್ನ ಹಿಂದಿನ ಮಾದರಿಗಿಂತಲೂ ಹೆಚ್ಚು ಆಧುನಿಕ ವಿಶಿಷ್ಟತೆಗಳನ್ನು ಹೊಂದಿರುವ ಟಕೊಮಾ ಮಾದರಿಯನ್ನು ಟೊಯೊಟಾ ಪ್ರದರ್ಶಿಸಿದೆ. ಯಾವುದೇ ಪರಿಸ್ಥಿತಿಯಲ್ಲೂ ಇದನ್ನು ಬಳಕೆ ಮಾಡುವಂತೆ ರಚಿಸಲಾಗಿದೆ.

toyota tacoma

ದರ ಮಾಹಿತಿ
ಭಾರತೀಯ ರುಪಾಯಿಗೆ ಪರಿವರ್ತಿಸಿದರೆ ನೂತನ 2016 ಟೊಯೊಟಾ ಟಕೊಮಾ 12.96 ಲಕ್ಷ ರು.ಗಳಿಂದ 18.52 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಎಂಜಿನ್
3.5 ಲೀಟರ್ ವಿ6 ಎಂಜಿನ್
2.7 ಲೀಟರ್ ಫೋರ್ ಸಿಲಿಂಡರ್
6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಸ್ಟ್ಯಾಂಡರ್ಡ್)
6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (ಐಚ್ಛಿಕ)
ನೇರವಾದ ಜೊತೆಗೆ ಪೋರ್ಟ್ ಫ್ಲೂಯಲ್ ಇಂಜೆಕ್ಷನ್,
ಫೋರ್ ವೀಲ್ ಡ್ರೈವ್ ಮತ್ತು ಫ್ರಂಟ್ ವೀಲ್ ಡ್ರೈವ್

toyota tacoma

ವಿಶಿಷ್ಟತೆ
ನೂತನ ಗ್ರಿಲ್,
16 ಇಂಚಿನಿಂದ 18 ಇಂಚಿನ ಅಲಾಯ್ ವೀಲ್, ಫೋರ್ ವೀಲ್ ವಿನ್ಯಾಸ,
ಮಸಲರ್ ವೀಲ್ ಆರ್ಚ್, ಆಕ್ರಮಣಕಾರಿ ನೋಟ,
ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಡೇಟೈಮ್ ರನ್ನಿಂಗ್ ಲೈಟ್ಸ್,
ಸುಧಾರಿತ ಏರೋಡೈನಾಮಿಮಿಕ್‌ಗಾಗಿ ಟೈಲ್ ಗೇಟ್ ಜೊತೆ ಇಂಟೇಗ್ರೇಟಡ್ ಸ್ಪಾಯ್ಲರ್,
ಕ್ಯೂಐ ವೈರ್ ಲೆಸ್ ಚಾರ್ಜಿಂಗ್,
ಲೆಥರ್ ಸೀಟು,
ಪವರ್ ಮೂನ್ ರೂಫ್,
ಡ್ಯುಯಲ್ ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್,
ಬ್ಲೈಂಡ್ ಸ್ಪಾಟ್ ಮಾನಿಟರ್ ಜೊತೆ ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್

ವೆರಿಯಟ್
ವರ್ಕ್ ರೆಡಿ ಎಸ್‌ಆರ್
ಐಕಾನಿಕ್ ಎಸ್‌ಆರ್5
ಅಥ್ಲೆಟಿಕ್ ಟಿಡಿಆರ್ ಸ್ಪೋರ್ಟ್
ಟಿಆರ್‌ಡಿ ಆಫ್ ರೋಡ್
ಟಾಪ್ ಲೈನ್ ಲಿಮಿಟೆಡ್

More from DriveSpark

Article Published On: Thursday, January 15, 2015, 15:01 [IST]
English summary
Japanese automobile giant Toyota has a dominating presence in the pickup truck segment. At the 2015 Detroit Auto Show, Toyota has unveiled its 2016 Tacoma model. The designers have given this pickup truck more fresh and modern appeal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+