ಡೆಟ್ರಾಯ್ಟ್ ಆಟೋ ಶೋದಲ್ಲಿ ಆಯ್ದ 5 ಪಿಕಪ್ ಟ್ರಕ್‌ಗಳು

By Nagaraja

2015 ಉತ್ತರ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಅನೇಕ ನೂತನ ಕಾನ್ಸೆಪ್ಟ್ ಮಾದರಿಗಳು ಅನಾವರಣಗೊಂಡಿದೆ. ಹೊಸ ಹೊಸ ಕಾರುಗಳ ಹೊರತಾಗಿಯೂ ಪಿಕಪ್ ಟ್ರಕ್‌ಗಳು ಸಹ 2015 ಡೆಟ್ರಾಯ್ಟ್ ಆಟೋ ಶೋದಲ್ಲಿ ಗಮನಸೆಳೆದಿದ್ದವು.

ಹಾಗೊಂದು ವೇಳೆ ಪಿಕಪ್ ಟ್ರಕ್‌ಗಳು ಕೇವಲ ವಾಣಿಜ್ಯ ಬಳಕೆಗಷ್ಟೇ ಸೀಮಿತ ಅಂಥ ಅಂದುಕೊಂಡರೆ ತಪ್ಪಾದಿತು. ಏಕೆಂದರೆ ಅಮೆರಿಕದಲ್ಲಿ ಇದು ಜೀವನ ಶೈಲಿಯ ಭಾಗವಾಗಿದ್ದು, ಪ್ರಯಾಣಿಕ ಜೊತೆಗೆ ವಾಣಿಜ್ಯ ಬಯಕೆಗಳನ್ನು ಈಡೇರಿಸುತ್ತದೆ.

ಡೆಟ್ರಾಯ್ಟ್ ಆಟೋ ಶೋದಲ್ಲಿ ಆಯ್ದ 5 ಪಿಕಪ್ ಟ್ರಕ್‌ಗಳು

ಇಂದಿನ ಲೇಖನದಲ್ಲಿ 2015 ಡೆಟ್ರಾಯ್ಟ್ ಆಟೋ ಶೋದಲ್ಲಿ ಗಮನ ಸೆಳೆದಿರುವ ಐದು ಪ್ರಮುಖ ಪಿಕಪ್ ಮಾದರಿಗಳ ಬಗ್ಗೆ ಚರ್ಚಿಸಲಿದ್ದೇವೆ. ಇದಕ್ಕಾಗಿ ಮುಂದಕ್ಕೆ ಸಾಗಿರಿ...

ಫೋರ್ಡ್ ಎಫ್-150 ರಾಫ್ಟರ್

ಫೋರ್ಡ್ ಎಫ್-150 ರಾಫ್ಟರ್

ವಿಶಿಷ್ಟತೆ

ಹಗುರ ಭಾರದ ದೇಹ,

3.5 ಲೀಟರ್ ಇಕೊಬೂಸ್ಟ್ ವಿ6 ಪವರ್ ಹೌಸ್,

411 ಅಶ್ವಶಕ್ತಿ,

10 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್,

ಫಾಕ್ಸ್ ರೇಸಿಂಗ್ ಶಾಕ್ಸ್,

ಎಲ್‌ಇಡಿ ಲೈಟಿಂಗ್,

ರಾತ್ರಿ ಪಯಣಕ್ಕೆ ಕ್ಯಾಮೆರಾ ತಂತ್ರಗಾರಿಕೆ,

2016ರಲ್ಲಿ ಮಾರುಕಟ್ಟೆಗೆ ಎಂಟ್ರಿ

ಹ್ಯುಂಡೈ ಸಾಂಟಾ ಕ್ರೂಝ್

ಹ್ಯುಂಡೈ ಸಾಂಟಾ ಕ್ರೂಝ್

ವಿಶಿಷ್ಟತೆ

2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್,

190 ಅಶ್ವಶಕ್ತಿ,

300 lb.-ft ಟಾರ್ಕ್,

30 mpg ವ್ಯಾಪ್ತಿ,

ಎಚ್‌ಟಿಆರ್‌ಎಸಿ ಆಲ್ ವೀಲ್ ಡ್ರೈವ್,

ನಿಸ್ಸಾನ್ ಟೈಟಾನ್

ನಿಸ್ಸಾನ್ ಟೈಟಾನ್

ವಿಶಿಷ್ಟತೆ

ವಿ8 ಡೀಸೆಲ್ ಎಂಜಿನ್,

310 ಅಶ್ವಶಕ್ತಿ,

555 lb.-ft ಟಾರ್ಕ್,

2015 ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಎಂಟ್ರಿ

ರಾಮ್ 1500 ಇಕೊ ಡೀಸೆಲ್ ಮತ್ತು ರಾಮ್ 1500 ರೆಬೆಲ್

ರಾಮ್ 1500 ಇಕೊ ಡೀಸೆಲ್ ಮತ್ತು ರಾಮ್ 1500 ರೆಬೆಲ್

ವಿಶಿಷ್ಟತೆ

24 mpg ವ್ಯಾಪ್ತಿ,

ಸ್ಟೈಲಿಷ್ ವಿನ್ಯಾಸ,

ಏರ್ ಸಸ್ಫೆಷನ್,

10 ಇಂಚುಗಿಂತಲೂ ಹೆಚ್ಚು ಗ್ರೌಂಡ್ ಕ್ಲಿಯರನ್ಸ್

ಟೊಯೊಟಾ ಟಕೊಮೊ

ಟೊಯೊಟಾ ಟಕೊಮೊ

ವಿಶಿಷ್ಟತೆ

3.5 ಲೀಟರ್ ಆಟ್ಕಿಸನ್ ಸೈಕಲ್ ವಿ6,

ಸಣ್ಣದಾದ ಇನ್‌ಲೈನ್ ಫೋರ್ ಸಿಲಿಂಡರ್,

ಸಿಕ್ಸ್ ಸ್ಪೀಡ್ ಮ್ಯಾನುವಲ್ ಅಥವಾ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್,

ಹಿಲ್ ಸ್ಟಾರ್ಟ್ ಅಸಿಸ್ಟ್,

ಕೀಲೆಸ್ ಸ್ಟಾರ್ಟ್,

ಮೂನ್ ರೂಫ್,

ಡ್ಯುಯಲ್ ಝೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್,

ಬ್ಲೈಂಡ್ ಸ್ಪಾಟ್ ಮಾನಿಟರ್,

ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್

More from DriveSpark

Article Published On: Saturday, January 17, 2015, 7:53 [IST]
English summary
The Detroit International Auto Show was the best stage for manufacturers to show off their newest models and they did a pretty impressive job. Let's take a look at 5 of the best looking pickup trucks that were on display during the Detroit Auto Show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+