ಹ್ಯುಂಡೈ ಸಾಂಟಾ ಕ್ರೂಝ್ ಕಾನ್ಸೆಪ್ಟ್ ಟ್ರಕ್ ಪ್ರದರ್ಶನ

By Nagaraja

ದಕ್ಷಿಣ ಕೊರಿಯಾ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರು ಕಂಪನಿ, ಉತ್ತರ ಅಮೆರಿಕದಲ್ಲಿ ಸಾಗುತ್ತಿರುವ 2015 ಡೆಟ್ರಾಯ್ಟ್ ಆಟೋ ಶೋದಲ್ಲಿ ಹೊಸತಾದ ಸಾಂಟಾ ಕ್ರೂಝ್ ಕಾನ್ಸೆಪ್ಟ್ ಟ್ರಕ್‌ವೊಂದನ್ನು ಪ್ರದರ್ಶಿಸಿದೆ.

ಬಹು ಬಳಕೆಯ ವಾಹನಗಳ ವಿಭಾಗಕ್ಕೆ ಸಂಪೂರ್ಣವಾಗಿ ಹೊಸ ಸ್ಪರ್ಶ ನೀಡುವುದು ಹ್ಯುಂಡೈ ಉದ್ದೇಶವಾಗಿದೆ. ಈ ಮೂಲಕ ಕಾರು ವಿಭಾಗದಿಂದ ನಿಧಾನವಾಗಿ ಯುಟಿಲಿಟಿ ವಿಭಾಗದತ್ತವೂ ಆದ್ಯತೆ ನೀಡುವುದಕ್ಕೆ ಸಂಬಂಧ ಸ್ಪಷ್ಟ ಸೂಚನೆ ಲಭಿಸಿದಂತಾಗಿದೆ.

hyundai santa cruz truck

ನಿಮಗೆಲ್ಲರಿಗೂ ತಿಳಿಸಿರುವಂತೆಯೇ ಪಿಕಪ್ ವಾಹನಗಳು ಅಮೆರಿಕ ಜೀವನ ಶೈಲಿಯ ಭಾಗವಾಗಿದೆ. ಇದು ಒಂದೇ ಸಮಯದಲ್ಲಿ ಪ್ರಯಾಣಿಕ ಹಾಗೂ ವಾಣಿಜ್ಯ ಬೇಡಿಕೆಗಳನ್ನು ಈಡೇರಿಸುತ್ತದೆ.
 Hyundai Santa Cruz Concept Truck

ಪ್ರಮುಖವಾಗಿಯೂ ಅಮೆರಿಕದಂತಹ ಮುಂದುವರಿದ ದೇಶಗಳ ನಗರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇಂತಹದೊಂದು ಕಾನ್ಸೆಪ್ಟ್ ಅನ್ನು ಉತ್ತರ ಅಮೆರಿಕ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಪ್ರದರ್ಶಿಸಲಾಗಿದೆ.
Hyundai Santa Cruz Concept Truck

ಸಾಂಟಾ ಕ್ರೂಝ್ ಕ್ರಾಸೋವರ್ ಟ್ರಕ್ ಕಾನ್ಸೆಪ್ಟ್ ಎಂಜಿನ್
2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್,
190 ಅಶ್ವಶಕ್ತಿ,
ಆಲ್ ವೀಲ್ ಡ್ರೈವ್ ಸಿಸ್ಟಂ
Hyundai Santa Cruz Concept Truck

ವೈಶಿಷ್ಟ್ಯಗಳು
ಪರಿಣಾಮಕಾರಿ ವಿನ್ಯಾಸ,
ಆಕ್ರಣಕಾರಿ ಸೈಡ್ ಪ್ರೊಫೈಲ್,
ಡ್ಯುಯಲ್ ಲೆನ್ಸ್ ಫ್ರಿ ಹನಿಕಾಂಬ್ ಹೆಡ್ ಲ್ಯಾಂಡ್ ಪ್ರೊಜೆಕ್ಟರ್ಸ್,
ಎಲ್‌ಇಡಿ ಫಾಗ್ ಲ್ಯಾಂಪ್ಸ್,
ಸೆಂಟರ್ ಲಾಕಿಂಗ್ ಹಬ್ಸ್,
ಬ್ರೆಂಬೊ ಬ್ರೇಕ್ ಕ್ಯಾಲಿಪರ್
Hyundai Santa Cruz Concept Truck

More from DriveSpark

Article Published On: Thursday, January 15, 2015, 9:44 [IST]
English summary
Hyundai Motor Company, the fastest-growing automaker by brand, today staged a world premiere of Santa Cruz crossover truck concept at the 2015 Detroit International Auto Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+