ಗಮನ ಸೆಳೆದ ಫೋಕ್ಸ್‌ವ್ಯಾಗನ್ ಕ್ರಾಸ್ ಕೂಪೆ ಜಿಟಿಇ ಹೈಬ್ರಿಡ್ ಗಾಡಿ

By Nagaraja

ಉತ್ತರ ಅಮೆರಿಕದಲ್ಲಿ ಸಾಗುತ್ತಿರುವ ಪ್ರಖ್ಯಾತ 2015 ಡೆಟ್ರಾಯ್ಟ್ ಆಟೋ ಶೋದಲ್ಲಿ ಜರ್ಮನಿ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಹೊಸತಾದ ಐದು ಸೀಟುಗಳ ಕ್ರಾಸ್ ಕೂಪೆ ಜಿಟಿಇ ಮಾದರಿಯನ್ನು ಪ್ರದರ್ಶಿಸಿದೆ.

ವಿಶೇಷವೆಂದರೆ ಫೋಕ್ಸ್‌ವ್ಯಾಗನ್ ಕ್ರಾಸ್ ಕೂಪೆ ಜಿಟಿಇ ವಾಹನದಲ್ಲಿ ಪ್ಲನ್ ಇನ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಲಿದೆ. ಭವಿಷ್ಯದಲ್ಲಿ ಪರಿಸರ ಸ್ನೇಹಿ ಸಂಚಾರ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಇದು ಅತಿ ಪ್ರಾಮುಖ್ಯವೆನಿಸಿದೆ.

VW CROSS COUPE GTE

ಆಲ್ ವೀಲ್ ಡ್ರೈವ್ ತಂತ್ರಗಾರಿಕೆಯನ್ನು ಹೊಂದಿರುವ ಫೋಕ್ಸ್‌ವ್ಯಾಗನ್ ಕ್ರಾಸ್ ಕೂಪೆ ಜಿಟಿಇ ಗರಿಷ್ಠ 355 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರಲ್ಲಿರುವ "ಎಲೆಕ್ಟ್ರಿಕ್ ಡ್ರೈವ್ ಶಾಫ್ಟ್" ತಂತ್ರಜ್ಞಾನ ಇನ್ನಷ್ಟು ವಿಶಿಷ್ಟವಾಗಿಸಲಿದೆ.

ತಾಂತ್ರಿಕತೆ
3.6 ಲೀಟರ್ ವಿಆರ್6 ಪೆಟ್ರೋಲ್ ಎಂಜಿನ್ - 276 ಅಶ್ವಶಕ್ತಿ
ಎರಡು ಎಲೆಕ್ಟ್ರಿಕ್ ಮೋಟಾರು - 54 ಹಾಗೂ 114 ಅಶ್ವಶಕ್ತಿ
ಒಟ್ಟು 355 ಅಶ್ವಶಕ್ತಿ
ಗರಿಷ್ಠ ವೇಗ - ಗಂಟೆಗೆ 130 ಕೀ.ಮೀ. ಮೈಲ್
6 ಸೆಕೆಂಡುಗಳಲ್ಲಿ ಗಂಟೆಗೆ 0-16 ಮೈಲ್ ವೇಗವರ್ಧನೆ

VW CROSS COUPE GTE

ವಿಶಿಷ್ಟತೆಗಳು
ಎಲ್‌ಇಡಿ ಡ್ಯುಯಲ್ ಹೆಡ್ ಲೈಟ್,
ಎಲ್‌ಇಡಿ ಲೈಟ್ ವಿಂಗ್ಸ್,
ಸೂಚಕ ನಿಯಂತ್ರಕ 10.1 ಇಂಚಿನ ಮಾಹಿತಿ ಮನರಂಜನಾ ಟಚ್ ಸ್ಕ್ರೀನ್,
ಆಕ್ಟಿವ್ ಇನ್ಪೋ ಡಿಸ್‌ಪ್ಲೇ,
ಎರಡು ಅಥವಾ ಮೂರು ಆಯಾಮದ ನೇವಿಗೇಷನ್ ಡಿಸ್‌ಪ್ಲೇ,
ಇ ಮೋಡ್‌ನಲ್ಲಿ 20 ಮೈಲ್ ವ್ಯಾಪ್ತಿ

More from DriveSpark

Article Published On: Wednesday, January 14, 2015, 18:03 [IST]
English summary
Volkswagen is now showing the five-seater Cross Coupe GTE at the North American International Auto Show in Detroit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+