ನಂಬಿದ್ರೆ ನಂಬಿ; ಚಾಲಕರಹಿತ ಕಾರು ಭಾರತಕ್ಕೆ!

By Nagaraja

ಗೂಗಲ್ ಡ್ರೈವರ್ ಲೆಸ್ ಕಾರು ಈಗಾಗಲೇ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ. ವಿದೇಶದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಗೂಗಲ್ ಚಾಲಕರಹಿತ ಕಾರು ನನಸಾಗಲಿದೆ. ಹಾಗಿರುವಾಗ ಭಾರತಕ್ಕೂ ಇಂತಹದೊಂದು ತಂತ್ರಜ್ಞಾನದ ಪ್ರವೇಶವಾಗುತ್ತಿದೆಯೇ?

ಹೌದು, ಎನ್ನುತ್ತಿದೆ ಮೂಲಗಳು. ಜಪಾನ್ ನ ಮುಂಚೂಣಿಯ ಸಂಸ್ಥೆಯೊಂದು ಮುಂಬೈ ಮೂಲದ ಟ್ರಾಫಿಕ್ ಲೈನ್ ಜೊತೆ ಸೇರಿಕೊಂಡು ಬೆಂಗಳೂರು ಸೇರಿದಂತೆ ದೆಹಲಿ ಹಾಗೂ ಮುಂಬೈ ನಗರಗಳಲ್ಲಿ ಚಾಲಕರಹಿತ ಕಾರಿನ ಪರೀಕ್ಷೆಯಲ್ಲಿ ತೊಡಗಿದೆ ಎಂಬುದು ವರದಿಯಾಗಿದೆ.

ನಂಬಿದ್ರೆ ನಂಬಿ; ಚಾಲಕರಹಿತ ಕಾರು ಭಾರತಕ್ಕೆ!

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಟ್ರಾಫಿಕ್ ಲೈನ್ ಜೊತೆ ಸೇರಿಕೊಂಡು ಇಂತಹದೊಂದು ನಾವೀನ್ಯ ತಂತ್ರಜ್ಞಾನದ ಅಭಿವೃದ್ಧಿಗೆ ದಾಪುಗಾಲನ್ನಿಟ್ಟಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ
ನಂಬಿದ್ರೆ ನಂಬಿ; ಚಾಲಕರಹಿತ ಕಾರು ಭಾರತಕ್ಕೆ!

ಇದರ ಮೊದಲ ಭಾಗವಾಗಿ 10ರಷ್ಟು ಚಾಲಕರಹಿತ ಕಾರುಗಳನ್ನು ದೇಶದ ಮೂರು ಪ್ರಮುಖ ನಗರಳಲ್ಲಿ ಪರೀಕ್ಷೆ ನಡೆಸಲಾಗುವುದು. ಆದರೆ ಸರಕಾರದಿಂದ ಪೂರಕ ನಿಲುವು ಕಂಡುಬರಬೇಕಾಗಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ
ಭಾರತೀಯ ರಸ್ತೆಗೆ ಯೋಗ್ಯವೇ?

ಭಾರತೀಯ ರಸ್ತೆಗೆ ಯೋಗ್ಯವೇ?

ಹಾಗಿದ್ದರೂ ದೈನಂದಿನ ಮಿಲಿಯನ್ ಗಟ್ಟಲೆ ವಾಹನಗಳು ಓಡಾಡುವ ಹಾಗೂ ಸದಾ ವಾಹನ ದಟ್ಟಣೆಯಿಂದ ಕೂಡಿರುವ ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಎಷ್ಟು ಯಶ ಕಾಣಲಿದೆ ಎಂಬುದು ಪ್ರಶ್ನೆಯ ವಿಚಾರವಾಗಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ
ಪ್ರಾಯೋಗಿಕವಾಗಿಯೂ ಯಶ ಸಾಧಿಸಿತೇ?

ಪ್ರಾಯೋಗಿಕವಾಗಿಯೂ ಯಶ ಸಾಧಿಸಿತೇ?

ತಂತ್ರಜ್ಞಾನದ ಕುರಿತು ಮಾತನಾಡುವಾಗ ಪರಿಪೂರ್ಣತೆ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗೂಗಲ್ ಸಂಸ್ಥೆಯು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಿದೆ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ
ಯಾವಾಗ?

ಯಾವಾಗ?

ಅಷ್ಟಕ್ಕೂ ಡ್ರೈವರ್ ಲೆಸ್ ಕಾರು ಯಾವಾಗ ನನಸಾಗಲಿದೆ ಎಂಬುದು ಇನ್ನು ಖಚಿತತೆಯಾಗಿಲ್ಲ. ಈಗ ಡ್ರೈವರ್ ಲೆಸ್ ಕಾರು ಭಾರತೀಯ ರಸ್ತೆಗಿಳಿದರೆ ಹೇಗಿರಬಹುದು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

ವಿ.ಸೂ: ಸಾಂದರ್ಭಿಕ ಚಿತ್ರ ಬಳಕೆ

More from DriveSpark

Article Published On: Friday, April 3, 2015, 15:04 [IST]
English summary
Driverless car coming to India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+