ಯುರೋಪ್: 3 ದಶಲಕ್ಷ ಫೋಕ್ಸ್‌ವ್ಯಾಗನ್ ಕಾರುಗಳಲ್ಲಿ ಮಾಲಿನ್ಯ ದೋಷ

By Nagaraja

ಯುರೋಪ್ ಖಂಡದ ಮೂರು ದಶಲಕ್ಷ ಫೋಕ್ಸ್ ವ್ಯಾಗನ್ ಕಾರುಗಳಲ್ಲಿ ಮಾಲಿನ್ಯ ದೋಷ ಕಂಡುಬಂದಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಜರ್ಮನಿಯ ಈ ಪ್ರತಿಷ್ಠಿತ ಫೋಕ್ಸ್ ವ್ಯಾಗನ್ ಸಂಸ್ಥೆಯು ಯುರೋಪ್ ನಲ್ಲಿ ಮಾತ್ರವಾಗಿ 1.6 ಲೀಟರ್ ಡೀಸೆಲ್ ಎಂಜಿನ್ ನಲ್ಲಿ ಹಾರ್ಡ್ ವೇರ್ ಸಮಸ್ಯೆ ಕಂಡುಬಂದಿದ್ದು, ಇದನ್ನು ಬದಲಾಯಿಸಬೇಕಾಗಿದೆ ಎಂದಿದೆ.

ಇದಕ್ಕೂ ಮೊದಲು ಅಮೆರಿಕದಲ್ಲಿ ಫೋಕ್ಸ್ ವ್ಯಾಗನ್ ಮಹಾ ಮಾಲಿನ್ಯ ಮೋಸ ಪ್ರಕರಣವನ್ನು ಪತ್ತೆ ಹಚ್ಚಲಾಗಿತ್ತು. ತದಾ ವಿಶ್ವದ್ಯಾಂತ ಉನ್ನತ ಮಟ್ಟದ ತನಿಖೆಯನ್ನು ಹಮ್ಮಿಕೊಳ್ಳಲಾಗಿತ್ತು.

ಫೋಕ್ಸ್‌ವ್ಯಾಗನ್

ಅಮೆರಿಕ ಮಾಲಿನ್ಯ ತಪಾಸಣಾ ಮಟ್ಟ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಎಮಿಷನ್ ಟೆಸ್ಟ್ ವೇಳೆ ವಿಶೇಷ ಸಾಪ್ಟ್ ವೇರ್ ಆಳವಡಿಸುವ ಮೂಲಕ ಕಳ್ಳಾಟ ನಡೆಸಿತ್ತು. ಇದು ಟೆಸ್ಟಿಂಗ್ ವೇಳೆ ಮಾಲಿನ್ಯ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತಿತ್ತು. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ ಹೆಚ್ಚು ಮಾಲಿನ್ಯವನ್ನು ಉಗುಳುತ್ತಿದ್ದವು.

ಈ ಮೂಲಕ ಕಳೆದೊಂದು ದಶಕದಲ್ಲೇ ಅತಿ ದೊಡ್ಡ ಮಾಲಿನ್ಯ ಮೋಸದ ಪ್ರಕರಣ ಬೆಳಕಿಗೆ ಬಂದಿತ್ತು. ಈಗ 2016 ಅಂತ್ಯದೊಳಗೆ ಎಲ್ಲ ತೊಂದರೆ ಬಾಧಿತ ಕಾರುಗಳ ಸಮಸ್ಯೆ ಬಗೆ ಹರಿಸುವುದರಲ್ಲಿ ಸಂಸ್ಥೆಯು ಬದ್ಧವಾಗಿದೆ.

More from DriveSpark

Article Published On: Saturday, October 24, 2015, 12:30 [IST]
English summary
Emission Scandal: 3 million Volkswagen cars affected in Europe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+