ಫಿಯೆಟ್‌ನಿಂದ ಮಗದೊಂದು ಆಕರ್ಷಕ ಕಾರು ಬಿಡುಗಡೆಗೆ ಸಿದ್ಧ

By Nagaraja

ಇಟಲಿ ಮೂಲದ ಪ್ರತಿಷ್ಠಿತ ಸಂಸ್ಥೆಯಾಗಿರುವ ಫಿಯೆಟ್ ಇಂಡಿಯಾ, ತನ್ನ ಬಹುನಿರೀಕ್ಷಿತ ಅಬಾರ್ತ್ ಪುಂಟೊ ಎಕ್ಸ್ ಕ್ಲೂಸಿವ್ ಚಿತ್ರವನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆಗೊಳಿಸಿದೆ. ಇದರ ಬೆನ್ನಲ್ಲೇ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಇವೆಲ್ಲ ಬೆಳವಣಿಗೆಯಿಂದ ನೂತನ ಫಿಯೆಟ್ ಅಬಾರ್ತ್ ಪುಂಟೊ ದೇಶದಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬುದಕ್ಕೆ ಸ್ಪಷ್ಟ ಸೂಚನೆ ದೊರಕಿದಂತಾಗಿದೆ. ಪ್ರಸ್ತುತ ದೇಶದ್ಯಾಂತ ಸ್ಥಿತಗೊಂಡಿರುವ ಫಿಯೆಟ್ 100ಗಿಂತಲೂ ಹೆಚ್ಚು ಅಧಿಕೃತ ಡೀಲರ್ ಶಿಪ್ ಗಳಲ್ಲಿ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ.

ಫಿಯೆಟ್ ಅಬಾರ್ತ್ ಪುಂಟೊ

ಮುಂಗಡ ಬುಕ್ಕಿಂಗ್ ಮೊತ್ತ: 50,000 ರು.

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್
ವೇಗ: 10 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.

ಅಂದಾಜು ಬೆಲೆ: 10ರಿಂದ 12 ಲಕ್ಷ ರು.

ಫಿಯೆಟ್ ಅಬಾರ್ತ್ ಪುಂಟೊ

ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಾಗುವಾಗ ಸಂಭ್ರಮಾಚರಣೆಗೆ ಸಿದ್ಧಗೊಳ್ಳುತ್ತಿರುವ ವಾಹನ ಪ್ರೇಮಿಗಳಿಗೆ ನೂತನ ಫಿಯೆಟ್ ಅಬಾರ್ತ್ ಪುಂಟೊ ಪರಿಪೂರ್ಣ ಕೊಡುಗೆಯಾಗಿರಲಿದೆ.

ಡ್ಯುಯಲ್ ಟೋನ್ ಅಥವಾ ಜೋಡಿ ಬಣ್ಣಗಳ ಆಯ್ಕೆಗಳಲ್ಲಿ ಫಿಯೆಟ್ ಅಬಾರ್ತ್ ಪುಂಟೊ ಲಭ್ಯವಾಗಲಿದೆ. ಅವುಗಳೆಂದರೆ,

  • ಕಪ್ಪು-ಕೇಸರಿ,
  • ಬೆಳ್ಳಿ- ಕೇಸರಿ,
ಫಿಯೆಟ್ ಅಬಾರ್ತ್ ಪುಂಟೊ
ಇನ್ನುಳಿದಂತೆ 1.4 ಲೀಟರ್ ಟಿ-ಜೆಟ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಫಿಯೆಟ್ ಅಬಾರ್ತ್ ಪುಂಟೊ 145 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಹೊರಮೈಯಲ್ಲಿ ಡೈಮಂಡ್ ಕಟ್ ಅಲಾಯ್ ವೀಲ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

More from DriveSpark

Article Published On: Wednesday, September 23, 2015, 7:30 [IST]
English summary
Fiat India Commences Booking Of Abarth Punto For INR 50,000
Read more on ಫಿಯೆಟ್ fiat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+