ಫಿಯೆಟ್ ಲಿನಿಯಾ ಎಲೆಗಂಟ್ ಸೀಮಿತ ಆವೃತ್ತಿ ಭಾರತದಲ್ಲಿ ಬಿಡುಗಡೆ
ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಇಂಡಿಯಾ, ಭಾರತದಲ್ಲಿ ಅತಿ ನೂತನ ಲಿನಿಯಾ ಎಲೆಗಂಟ್ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಕಾರಿನ ಹೊರಮೈ ಹಾಗೂ ಒಳಮೈಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದೆ.
ಶ್ವೇತ ಬಣ್ಣದಲ್ಲಿ ಮಾತ್ರ ಲಭ್ಯವಾಗಲಿರುವ ಫಿಯೆಟ್ ಲಿನಿಯಾ ಎಲೆಗಂಟ್ ಸೀಮಿತ ಆವೃತ್ತಿಯು ಈಗ ಮಾರುಕಟ್ಟೆಯಲ್ಲಿ ಲಿನಿಯಾ ಟಾಂಪ್ ಎಂಡ್ ವೆರಿಯಂಟ್ ಮಾತ್ರ ಸಿಗಲಿದೆ. ಹೊಸ ಲಿನಿಯಾ ಎಲೆಗಂಟ್ ಮಾದರಿಯ ಸಮಗ್ರ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಫಿಯೆಟ್ ಲಿನಿಯಾ ಎಲೆಗಂಟ್: 9.99 ಲಕ್ಷ ರು.

ಎಂಜಿನ್ ತಾಂತ್ರಿಕತೆ
ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.
- 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್: 91 ಅಶ್ವಶಕ್ತಿ, 209 ಎನ್‌ಎಂ ತಿರುಗುಬಲ
- 1.4 ಲೀಟರ್ ಟಿ-ಜೆಟ್ ಪೆಟ್ರೋಲ್ ಎಂಜಿನ್: 110 ಅಶ್ವಶಕ್ತಿ, 202 ಎನ್‌ಎಂ ತಿರುಗುಬಲ
- ಪರಿಷ್ಕೃತ ಬಂಪರ್,
- ಫ್ರಂಟ್ ಗ್ರಿಲ್ ಜೊತೆ ಬ್ಲ್ಯಾಕ್ ಇನ್ಸರ್ಟ್,
- ರಿಯರ್ ಸ್ಪಾಯ್ಲರ್,
- ಸೈಡ್ ಸ್ಕರ್ಟ್,
- ಪುಂಟೊ ಇವೊ ಪ್ರೇರಿತ 16 ಇಂಚಿನ ಅಲಾಯ್ ವೀಲ್,
- ಒಆರ್‌ವಿಎಂನಲ್ಲಿ ಹೊಸ ಕ್ರೋಮ್ ಸ್ಪರ್ಶ,
- ಎಲೆಗಂಟ್ ಡಿಕಾಲ್,
- ಹೊಸ ಸೀಟು ಕವರ್,
- 6.5 ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ,
- ಸ್ಪೆಷನ್ ಕಾರ್ಪೆಟ್ ಮ್ಯಾಟ್ ಜೊತೆ ಎಲೆಗಂಟ್ ಬ್ರಾಂಡಿಂಗ್,
- ಹೊಸ ಡೋರ್ ಸಿಲ್

ವಿಶೇಷತೆಗಳು:

ವಿಶೇಷತೆಗಳು:



Click it and Unblock the Notifications








