ಫೋರ್ಡ್ ದೀಪಾವಳಿ ರಿಟರ್ನ್ಸ್ ಆಫರ್ ತ್ವರೆ ಮಾಡಿರಿ
ಇತ್ತೀಚೆಗಿನ ದೀಪಾವಳಿ ಹಬ್ಬದ ಆವೃತ್ತಿಯ ವೇಳೆಯಲ್ಲಿ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ತನ್ನ ಜನಪ್ರಿಯ ಮಾದರಿಗಳಿಗೆ ಅನೇಕ ಆಫರ್ ಗಳನ್ನು ಮುಂದಿಟ್ಟಿತ್ತು. ಹಾಗೊಂದು ವೇಳೆ ನಿಮ್ಮಲ್ಲಿ ಯಾರಾದರೂ ಆಫರ್ ಗಳನ್ನು ಮಿಸ್ ಮಾಡಿಕೊಂಡಿದ್ದಲ್ಲಿ ಅಂತವರಿಗಾಗಿ ಫೋರ್ಡ್ ಸಂಸ್ಥೆಯು ಮಗದೊಮ್ಮೆ ಸುವರ್ಣವಕಾಶವೊದಗಿಸುತ್ತಿದೆ.
ಫೋರ್ಡ್ ದೀಪಾವಳಿ ರಿಟರ್ನ್ಸ್ ಆಫರ್ 2015 ಡಿಸೆಂಬರ್ 11ರಿಂದ 13ರ ವರೆಗೆ ಲಭ್ಯವಾಗಲಿದೆ. ಪ್ರಸ್ತುತ ಆಫರ್ ಫೋರ್ಡ್‌ನ ಆಯ್ದ ಮಾದರಿಗಳಿಗೆ ಮಾತ್ರ ಲಭ್ಯವಾಗಲಿದ್ದು, ಈ ವರ್ಷಾಂತ್ಯದ ವೇಳೆಯಲ್ಲಿ ವಾಹನ ಪ್ರೇಮಿಗಳು ಗರಿಷ್ಠ ಪ್ರಯೋಜನ ಪಡೆಯಬಹುದಾಗಿದೆ.

ಫೋರ್ಡ್ ದೀಪಾವಳಿ ರಿಟರ್ನ್ಸ್ ಆಫರ್ ಪ್ರಕಾರ ಗರಿಷ್ಠ 12 ಕೋಟಿ ರು.ಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಇದಕ್ಕಾಗಿ ನಿಮ್ಮ ಹತ್ತಿರದ ಫೋರ್ಡ್ ಅಧಿಕೃತ ಡೀಲರ್ ಶಿಪ್ ಗಳಿಗೆ ಭೇಟಿ ಕೊಡಿರಿ.
ಫೋರ್ಡ್ ಫಿಗೊ ಆಸ್ಪೈರ್
- ಆರಂಭಿಕ ಬೆಲೆ: 4.89 ಲಕ್ಷ ರು.
- 62,000 ರು.ಗಳ ವರೆಗೆ ಪ್ರಯೋಜನ
- ಅಥವಾ 7.99 % ಬಡಿದರಗಳಲ್ಲಿ
ವಿಶಿಷ್ಟತೆ
- ಆರ್ ಏರ್ ಬ್ಯಾಗ್,
- ಎಬಿಎಸ್ ಜೊತೆ ಇಬಿಡಿ,
- 100 ಅಶ್ವಶಕ್ತಿ,
- ಮೈಲೇಜ್: 25.83 ಕೀ.ಮೀ.
ಫೋರ್ಡ್ ಇಕೊಸ್ಪೋರ್ಟ್
- ಆರಂಭಿಕ ಬೆಲೆ: 6.80 ಲಕ್ಷ ರು.
- 44,000 ರು.ಗಳ ವರೆಗೆ ಪ್ರಯೋಜನ
- ಜೊತೆಗೆ ಆಕರ್ಷಕ 7.99 % ಬಡ್ಡಿದರ
ವಿಶಿಷ್ಟತೆ
- ಆಟೋಮ್ಯಾಟಿಕ್ ಹೆಡ್ ಲ್ಯಾಂಪ್,
- ಸಿಗ್ನೇಚರ್ ಲೈಟ್ ಗೈಡ್,
- 200 ಎಂಎಂ ಗ್ರೌಂಡ್ ಕ್ಲಿಯರನ್ಸ್
ಆನ್ ನ್ಯೂ ಫೋರ್ಡ್ ಫಿಗೊ
- ಆರಂಭಿಕ ಬೆಲೆ: 4.29 ಲಕ್ಷ ರು.
- 53,000 ರು.ಗಳ ವರೆಗೆ ಪ್ರಯೋಜನ
ವಿಶಿಷ್ಟತೆ
- 6 ಏರ್ ಬ್ಯಾಗ್,
- ಎಬಿಎಸ್ ಜೊತೆ ಇಬಿಡಿ,
- ಮೈಲೇಜ್: 25.83 ಕೀ.ಮೀ.


Click it and Unblock the Notifications