ಹೊಸ ಸ್ವರೂಪದೊಂದಿಗೆ ಇಕೊಸ್ಪೋರ್ಟ್; ಅತಿ ಶೀಘ್ರದಲ್ಲೇ ಬಿಡುಗಡೆ

By Nagaraja

ಇತ್ತೇಚೆಗಷ್ಟೇ ಫಿಗೊ ಆಸ್ಪೈರ್ [ಸ್ವಿಫ್ಟ್ ಡಿಜೈರ್ ಹಿಮ್ಮೆಟಿಸಿತೇ ಫಿಗೊ ಆಸ್ಪೈರ್? ಇಲ್ಲಿದೆ 10 ಕಾರಣಗಳು] ಹಾಗೂ ನ್ಯೂ ಫಿಗೊ ಹ್ಯಾಚ್ ಬ್ಯಾಕ್ [ಎರಡನೇ ತಲೆಮಾರಿನ ಫೋರ್ಡ್ ಫಿಗೊ ಭರ್ಜರಿ ಬಿಡುಗಡೆ] ಕಾರನ್ನು ಪರಿಚಯಿಸಿರುವ ಅಮೆರಿಕ ಮೂಲದ ಪ್ರಖ್ಯಾತ ಸಂಸ್ಥೆಯಾಗಿರುವ ಫೋರ್ಡ್, ಅತಿ ಶೀಘ್ರದಲ್ಲೇ ಮಗದೊಂದು ಆಕರ್ಷಕ ಕಾರನ್ನು ದೇಶದಲ್ಲೇ ಬಿಡುಗಡೆ ಮಾಡಲಿದೆ.

Also Read: ನಿಮ್ಮ ಅಭಿಲಾಷೆಗೆ ತಕ್ಕ ಕಾರು: ಫೋರ್ಡ್ ಫಿಗೊ ಆಸ್ಪೈರ್ ಸಮಗ್ರ ವಿಮರ್ಶೆ

Also Read: ಫೋರ್ಡ್ ಫಿಗೊ: ಮೊದಲ ಚಾಲನಾ ವಿಮರ್ಶೆ; ಸ್ವಿಫ್ಟ್ ಗಡಗಡ!

ಈ ಹಬ್ಬದ ಆವೃತ್ತಿಯ ಸಂಭ್ರಮಾಚರಣೆಯ ಅಂಗವಾಗಿ ಪರಿಷ್ಕತ ಇಕೊಸ್ಪೋರ್ಟ್ ಕಾರನ್ನು ಫೋರ್ಡ್ ಬಿಡುಗಡೆ ಮಾಡಲಿದೆ. ಮೊದಲ ಬಾರಿಗೆ ಬಿಡುಗಡೆಯಾಗಿದ್ದಾಗ ದೇಶದಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿರುವ ಇಕೊಸ್ಪೋರ್ಟ್ ಹೊಸ ಅವತಾರದೊಂದಿಗೆ ಮತ್ತಷ್ಟು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಹೊಸ ಸ್ವರೂಪದೊಂದಿಗೆ ಇಕೊಸ್ಪೋರ್ಟ್; ಅತಿ ಶೀಘ್ರದಲ್ಲೇ ಬಿಡುಗಡೆ

ಅಧಿಕೃತ ಫೇಸ್ ಬುಕ್ ಪುಟದಲ್ಲಿ ಈ ಬಗ್ಗೆ ಎಕ್ಸ್ ಕ್ಲೂಸಿವ್ ಟೀಸರ್ ಚಿತ್ರವನ್ನು ಪ್ರದರ್ಶಿಸಿರುವ ಫೋರ್ಡ್, ಇನ್ನು ಕೆಲವೇ ದಿನಗಳಲ್ಲಿ ಇಕೊಸ್ಪೋರ್ಟ್ ಆಗಮನವನ್ನು ಖಚಿತಪಡಿಸಿದೆ.

ಹೊಸ ಸ್ವರೂಪದೊಂದಿಗೆ ಇಕೊಸ್ಪೋರ್ಟ್; ಅತಿ ಶೀಘ್ರದಲ್ಲೇ ಬಿಡುಗಡೆ

ಪರಿಷ್ಕೃತ ಇಕೊಸ್ಪೋರ್ಟ್ ಕಾರು ಈಗಾಗಲೇ ಯುರೋಪ್ ಮಾರುಕಟ್ಟೆಯನ್ನು ತಲುಪಿದ್ದು, ಭಾರತದಲ್ಲೂ ಕೆಲವೊಂದು ಪ್ರಮುಖ ಬದಲಾವಣೆಯೊಂದಿಗೆ ಎಂಟ್ರಿ ಕೊಡಲಿದೆ.

ಹೊಸ ಸ್ವರೂಪದೊಂದಿಗೆ ಇಕೊಸ್ಪೋರ್ಟ್; ಅತಿ ಶೀಘ್ರದಲ್ಲೇ ಬಿಡುಗಡೆ

ಇದರಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಪ್ರಮುಖವೆನಿಸಲಿದೆ. ಅಲ್ಲದೆ ಹಿಂಭಾಗದಲ್ಲಿ ಹೆಚ್ಚುವರಿ ಚಕ್ರ ಕಾಣ ಸಿಗುವುದಿಲ್ಲ. ಹಾಗೆಯೇ ನೂತನ ಬಣ್ಣಗಳ ಆಯ್ಕೆಯೂ ಇರಲಿದೆ.

ಹೊಸ ಸ್ವರೂಪದೊಂದಿಗೆ ಇಕೊಸ್ಪೋರ್ಟ್; ಅತಿ ಶೀಘ್ರದಲ್ಲೇ ಬಿಡುಗಡೆ

ಕಾರಿನೊಳಗೆ ಹೆಚ್ಚಿನ ಪ್ರೀಮಿಯಂ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗುವುದು. ಹಾಗಿದ್ದರೂ ತಾಂತ್ರಿಕವಾಗಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ.

ಹೊಸ ಸ್ವರೂಪದೊಂದಿಗೆ ಇಕೊಸ್ಪೋರ್ಟ್; ಅತಿ ಶೀಘ್ರದಲ್ಲೇ ಬಿಡುಗಡೆ

ಹೊಸ ಹೊಸ ವೈಶಿಷ್ಟ್ಯಗಳ ಆಗಮನದೊದಿಗೆ ಸಹಜವಾಗಿಯೇ ಇಕೊಸ್ಪೋರ್ಟ್ ಫೇಸ್ ಲಿಫ್ಟ್ ಮಾದರಿಯು ಕನಿಷ್ಠ 30,000 ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಹೊಸ ಸ್ವರೂಪದೊಂದಿಗೆ ಇಕೊಸ್ಪೋರ್ಟ್; ಅತಿ ಶೀಘ್ರದಲ್ಲೇ ಬಿಡುಗಡೆ

ನಿಮಗೆಲ್ಲರಿಗೂ ತಿಳಿದಿರುವಂತೆಯೇ, ಇಕೊಸ್ಪೋರ್ಟ್ ಪ್ರತಿಸ್ಪರ್ಧಿಯಾಗಿ ಟಿಯುವಿ300 ಮಾದರಿಯನ್ನು ಮಹೀಂದ್ರ ಕಣಕ್ಕಿಳಿಸಿತ್ತು. ಈಗ ಅಂದತೆಯಲ್ಲಿ ಬದಲಾವಣೆ ಪಡೆಯಲಿರುವ ಇಕೊಸ್ಪೋರ್ಟ್, ಮಹೀಂದ್ರ ಸವಾಲನ್ನು ಸ್ವೀಕರಿಸಲು ಸಜ್ಜಾಗುತ್ತಿದೆ.

ಇವನ್ನೂ ಓದಿ

ಹೊಸ ಇಕೊಸ್ಪೋರ್ಟ್ ಕಾರಿನಲ್ಲಿರುವ ಬದಲಾವಣೆಗಳೇನು? ಮುಂದಕ್ಕೆ ಓದಲು ಕ್ಲಿಕ್ಕಿಸಿ

More from DriveSpark

Article Published On: Wednesday, October 7, 2015, 10:38 [IST]
English summary
Ford India To Provide EcoSport With Updates Ahead Of Festive Season
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+