ಪರಿಷ್ಕೃತ ವಿನ್ಯಾಸದೊಂದಿಗೆ ಇಕೊಸ್ಪೋರ್ಟ್ ಎಂಟ್ರಿ

Written By:

ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಜಗತ್ತಿನ ಅತಿ ದೊಡ್ಡ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಪರಿಷ್ಕೃತ ಫೋರ್ಡ್ ಇಕೊಸ್ಪೋರ್ಟ್ ಭರ್ಜರಿ ಎಂಟ್ರಿ ಕೊಡಲಿದೆ. ಪ್ರಮುಖವಾಗಿಯೂ ಹಿಂದಿನ ಡೋರ್ ನಲ್ಲಿ ಜೋಡಣೆ ಮಾಡಲಾಗಿರುವ ಹೆಚ್ಚುವರಿ ಚಕ್ರಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ.

ನಿಮ್ಮ ಮಾಹಿತಿಗಾಗಿ, ಜರ್ಮನಿಯ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಯುರೋಪ್ ಮಾದರಿಯನ್ನು ಪರಿಚಯಿಸಲಿದೆ. ಇದು ಮುಂದಿನ ದಿನಗಳಲ್ಲಿ ಭಾರತ ಮಾರುಕಟ್ಟೆಯನ್ನು ತಲುಪಲಿದೆ.

To Follow DriveSpark On Facebook, Click The Like Button
ಫೋರ್ಡ್ ಇಕೊಸ್ಪೋರ್ಟ್

ಇವೆಲ್ಲದರ ಜೊತೆಗೆ ಮತ್ತಷ್ಟು ಹೆಚ್ಚುವರಿ ವೈಶಿಷ್ಟ್ಯಗಳನ್ನು ಗ್ರಾಹಕರು ನಿರೀಕ್ಷೆ ಮಾಡಬಹುದಾಗಿದೆ. ಇವುಗಳಲ್ಲಿ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಪ್ರಮುಖವಾಗಿರಲಿದೆ.

ಫೋರ್ಡ್ ಇಕೊಸ್ಪೋರ್ಟ್

ಇದೇ ವೇಳೆಯಲ್ಲಿ ಫೋರ್ಡ್ ಎಡ್ಜ್ ಎಂಬ ನೂತನ ಕ್ರೀಡಾ ಬಳಕೆಯ ವಾಹನವನ್ನು ಅಮೆರಿಕ ಮೂಲದ ಈ ಸಂಸ್ಥೆಯು ಅನಾವರಣಗೊಳಿಸಲಿದೆ. ಇದು ಮುಂದಿನ ದಿನಗಳಲ್ಲಿ ಎಸ್‌ಯುವಿ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ತುಂಬಲಿದೆ.

English summary
Ford EcoSport Sans Rear-Mounted Wheel To Debut At Frankfurt Motor Show
Story first published: Monday, September 14, 2015, 7:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark