ಕಾಯುವಿಕೆ ಅಂತ್ಯ; ಫೋರ್ಡ್ ಫಿಗೊ ಆಸ್ಪೈರ್ ಭರ್ಜರಿ ಎಂಟ್ರಿ

By Nagaraja

ಮಗದೊಂದು ಆಕರ್ಷಕ ಕಾರು ಭಾರತ ವಾಹನ ಮಾರುಕಟ್ಟೆ ಪ್ರವೇಶ ಪಡೆದಿದೆ. ಅದು ಬೇರೆ ಯಾವುದಲ್ಲ. ಅಮೆರಿಕದ ಐಕಾನಿಕ್ ವಾಹನ ಸಂಸ್ಥೆ ಫೋರ್ಡ್ ಹೊರತಂದಿರುವ ಅತಿ ನೂತನ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರು.

ಪ್ರಾರಂಭಿಕ ಬೆಲೆ 4.89 ಲಕ್ಷ ರು.

ತನ್ನ ವಿನ್ಯಾಸ ಹಾಗೂ ತಂತ್ರಗಾರಿಕೆಯಲ್ಲಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಸ್ವಿಫ್ಟ್ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಎಕ್ಸೆಸೆಂಟ್, ಟಾಟಾ ಜೆಸ್ಟ್ ಮುಂತಾದ ಮಾದರಿಗಳಿಗೆ ಪೈಪೋಟಿ ಒಡ್ಡಲಿರುವ ನೂತನ ಫೋರ್ಡ್ ಫಿಗೊ ಆಸ್ಪೈರ್ ಗುಜರಾತ್ ನ ನೂತನ ಘಟಕದಲ್ಲಿ ನಿರ್ಮಾಣವಾಗುತ್ತಿದ್ದು, ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವಲ್ಲಿ ನೆರವಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

1.2 ಲಿಟರ್ ಪೆಟ್ರೋಲ್:

  • ಆಂಬಿಯಂಟ್ - 4.89 ಲಕ್ಷ ರು.
  • ಟ್ರೆಂಡ್ - 5.76 ಲಕ್ಷ ರು.
  • ಟೈಟಾನಿಯಂ - 6.69 ಲಕ್ಷ ರು.
  • ಟೈಟಾನಿಯಂ ಪ್ಲಸ್ - 7.24 ಲಕ್ಷ ರು.
  • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

    1.5 ಲೀಟರ್ ಡೀಸೆಲ್

    • ಆಂಬಿಯಂಟ್ - 5.89 ಲಕ್ಷ ರು.
    • ಟ್ರೆಂಡ್ - 6.76 ಲಕ್ಷ ರು.
    • ಟೈಟಾನಿಯಂ - 7.69 ಲಕ್ಷ ರು.
    • ಟೈಟಾನಿಯಂ ಪ್ಲಸ್ - 8.24 ಲಕ್ಷ ರು.
    • ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

      ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

      1.5 ಲೀಟರ್ ಪೆಟ್ರೋಲ್ ಆಟೋಮ್ಯಾಟಿಕ್

      • ಟೈಟಾನಿಯಂ - 7.79 ಲಕ್ಷ ರು.
      • ಎಂಜಿನ್

        ಎಂಜಿನ್

        ನೂತನ ಫೋರ್ಡ್ ಫಿಗೊ ಆಸ್ಪೈರ್ ಎರಡು ಪೆಟ್ರೋಲ್ ಹಾಗೂ ಏಕಮಾತ್ರ ಡೀಸೆಲ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

        • 1.2 ಟಿಐ-ವಿಸಿಟಿ (87bhp) ಮತ್ತು 1.5 ಟಿಐ-ವಿಸಿಟಿ (110bhp) ಪೆಟ್ರೋಲ್ ಮತ್ತು 1.5 ಟಿಐ-ಟಿಸಿಡಿಐ ಡೀಸೆಲ್ ಎಂಜಿನ್ (99bhp)

        • ವೆರಿಯಂಟ್

          ವೆರಿಯಂಟ್

          • 1.2 ಟಿಐ-ವಿಸಿಟಿ ಆಂಬಿಯಂಟ್
          • 1.2 ಟಿಐ-ವಿಸಿಟಿ ಟ್ರೆಂಡ್
          • 1.2 ಟಿಐ-ವಿಸಿಟಿ ಟೈಟಾನಿಯಂ
          • 1.2 ಟಿಐ-ವಿಸಿಟಿ ಟೈಟಾನಿಯಂ ಪ್ಲಸ್
          • 1.5 ಟಿಐ-ವಿಸಿಟಿ ಟೈಟಾನಿಯಂ
          • 1.5 ಟಿಐ-ವಿಸಿಟಿ ಟೈಟಾನಿಯಂ ಪ್ಲಸ್
          • 1.5 ಟಿಐ-ಟಿಸಿಡಿಐ ಆಂಬಿಯಂಟ್
          • 1.5 ಟಿಐ-ಟಿಸಿಡಿಐ ಟ್ರೆಂಡ್
          • 1.5 ಟಿಐ-ಟಿಸಿಡಿಐ ಟೈಟಾನಿಯಂ
          • 1.5 ಟಿಐ-ಟಿಸಿಡಿಐ ಟೈಟಾನಿಯಂ ಪ್ಲಸ್
          • ವೈಶಿಷ್ಟ್ಯಗಳು

            ವೈಶಿಷ್ಟ್ಯಗಳು

            • ಲೆಥರ್ ಸೀಟು,
            • ಮೈ ಫೋರ್ಡ್ ಡಾಕ್,
            • ಸಿಂಕ್ ಜೊತೆ ಆಪ್ ಲಿಂಕ್,
            • ಮೈಕೀ ಟೆಕ್ನಾಲಜಿ,
            • ಯುಎಸ್‌ಬಿ ಮತ್ತು ಆಕ್ಸ್ ಇನ್ ಕೆನೆಕ್ಟಿವಿಟಿ,
            • ಪವರ್ ಫೋಲ್ಡಿಂಗ್ ಓಆರ್‌ವಿಎಂ,
            • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
            • ಮೈಲೇಜ್

              ಮೈಲೇಜ್

              • ಪೆಟ್ರೋಲ್ (Km/l) 18.16
              • ಡೀಸೆಲ್ (Km/l) 25.83
              • ಸೀಟು: 5

                ಏಳು ಆಕರ್ಷಕ ಬಣ್ಣಗಳು

                ಏಳು ಆಕರ್ಷಕ ಬಣ್ಣಗಳು

                • ರುಬಿ ರೆಡ್,
                • ಟುಕ್ಸೆಡೊ ಬ್ಲ್ಯಾಕ್,
                • ಡೀಪ್ ಇಂಪಾಕ್ಟ್ ಬ್ಲೂ,
                • ಇಂಗಾಟ್ ಸಿಲ್ವರ್,
                • ಸ್ಪಾರ್ಕ್ಲಿಂಗ್ ಗೋಲ್ಡ್,
                • ಓಕ್ಸ್‌ಫರ್ಡ್ ವೈಟ್,
                • ಸ್ಪೋಕ್ ಗ್ರೇ
                • ಫೋರ್ಡ್ ಫಿಗೊ ಆಸ್ಪೈರ್ ಮೊದಲ ಚಾಲನಾ ಅನುಭವ ಓದಿ

                  ನಿಮ್ಮ ಅಭಿಲಾಷೆಗೆ ತಕ್ಕ ಕಾರು

Most Read Articles

Kannada
English summary
The Ford Figo Aspire has been launched in India. This is a very important product for the American carmaker since the sub-4 meter compact sedan segment in India is a huge market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X