ಸನಂದ್ ಘಟಕದಲ್ಲಿ ಅರಳಿದ ಹೊಸ ಫೋರ್ಡ್ ಆಸ್ಪೈರ್

By Nagaraja

ಗುಜರಾತ್ ನ ಸನಂದ್ ನಲ್ಲಿ ನೂತನ ವಾಹನ ಜೋಡಣೆ ಹಾಗೂ ಎಂಜಿನ್ ಘಟಕವನ್ನು ತೆರೆದುಕೊಂಡಿರುವ ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ಬಹುನಿರೀಕ್ಷಿತ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರನ್ನು ಪ್ರದರ್ಶಿಸಿದೆ.

ಫೋರ್ಡ್ ನೂತನ ಘಟಕವನ್ನು ಗುಜರಾತ್ ಮುಖ್ಯಮಂತ್ರಿ ಶ್ರೀಮತಿ ಆನಂದಿಬೆನ್ ಪಟೇಲ್ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಫೋರ್ಡ್ ಸಿಇಒ ಹಾಗೂ ಅಧ್ಯಕ್ಷ ಮಾರ್ಕ್ ಫೀಲ್ಡ್ ಉಪಸ್ಥಿತರಿದ್ದರು. ಪ್ರಸ್ತುತ ಫೋರ್ಡ್ ಹೊಸ ಕಾರು ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಭಾರಿ ಪೈಪೋಟಿಗೆ ಎಡೆ ಮಾಡಿಕೊಡಲಿದೆ.

ford aspire

ಎಂಜಿನ್
1.2 ಲೀಟರ್ ಟಿಐವಿಸಿಟಿ ಪೆಟ್ರೋಲ್ ಹಾಗೂ 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್.
ford aspire

ಕಾಂಪಾಕ್ಟ್ ಸೆಡಾನ್ ವಿಭಾಗವನ್ನು ನೋಡಿದಾಗ ಈಗಾಗಲೇ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಎಕ್ಸ್ ಸೆಂಟ್ ಹಾಗೂ ಟಾಟಾ ಬೋಲ್ಟ್ ಮಾದರಿಗಳು ಒಂದಕ್ಕೊಂದು ಭಾರಿ ಪೈಪೋಟಿಯನ್ನೇ ನೀಡುತ್ತಿದೆ. ಪ್ರಸ್ತುತ ಆಸ್ಪೈರ್ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಕಾಂಪಾಕ್ಟ್ ಸೆಡಾನ್ ಕಾನ್ಸೆಪ್ಟ್ ಮಾದರಿಯನ್ನು ಫೋರ್ಡ್ ಪ್ರದರ್ಶನಗೊಳಿಸಿತ್ತು. ಪ್ರಸ್ತುತ ಕಾರು ಅತಿ ಶೀಘ್ರದಲ್ಲೇ ರಸ್ತೆ ಪ್ರವೇಶಿಸುವ ನಿರೀಕ್ಷೆಯಿದೆ.

More from DriveSpark

Article Published On: Friday, March 27, 2015, 11:06 [IST]
English summary
American based automobile giant, Ford inaugurated its new facility in Sanand, Gujarat on 26th March, 2015. They also took the opportunity to showcase their new vehicle for India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+