ಹೋಂಡಾ ಗ್ರಾಹಕರಿಗಾಗಿ 'ಎನಿ ಟೈಮ್ ವಾರಂಟಿ' ಸ್ಕೀಮ್

By Nagaraja

ನಿಮ್ಮ ಬಳಿ ಹೋಂಡಾ ವಾಹನ ಇದೆಯೇ? ಹಾಗಿದ್ದರೆ ನೀವು ಕೂಡಾ 'ಎನಿ ಟೈಮ್ ವಾರಂಟಿ' ಸ್ಕೀಮ್ ಗಿಟ್ಟಿಸಿಕೊಳ್ಳಬಹುದು. ಏಕೆಂದರೆ ದೇಶದ ವಾಹನ ಮಾರುಕಟ್ಟೆಯಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಹೋಂಡಾ ಸಂಸ್ಥೆಯು ಗ್ರಾಹಕರಿಗೆ ನೂತನ ಸ್ಕೀಮ್ ಮುಂದಿಟ್ಟಿದೆ. ಅದುವೇ 'ಎನಿ ಟೈಮ್ ವಾರಂಟಿ ಸ್ಕೀಮ್'.

ಏನಿದು, ಅರ್ಹತೆ ಹೇಗೆ?
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹೋಂಡಾ ಸಂಸ್ಥೆಯು ತನ್ನೆಲ್ಲ ಗ್ರಾಹಕರಿಗೆ ಸ್ಟ್ಯಾಂಡರ್ಡ್ ಎರಡು ವರ್ಷಗಳ ವಾರಂಟಿ ಒದಗಿಸುತ್ತಿದೆ. ಆದರೆ ನೂತನ ಎನಿ ಟೈಮ್ ಸ್ಕೀಮ್ ಅನ್ವಯ ಗರಿಷ್ಠ ಏಳು ವರ್ಷಗಳ ವರೆಗೆ ಅಥವಾ 1,00,000 ಕೀ.ಮೀ.ಗಳ ಹೆಚ್ಚುವರಿ ವಾರಂಟಿ ಒದಗಿಸುತ್ತಿದೆ. ಈ ಎರಡರಲ್ಲಿ ಯಾವುದು ಮೊದಲು ಬರುತ್ತೋ ಅದು ಅನ್ವಯವಾಗಲಿದೆ.

honda mobilio

ಹೋಂಡಾ ಗ್ರಾಹಕರು ನೈಜ ವಾರಂಟಿಯ ಕೊನೆಯ ದಿನದಲ್ಲೂ ಎನಿ ಟೈಮ್ ವಾರಂಟಿ ಸ್ಕೀಮ್ ಅನ್ನು ತಮ್ಮದಾಗಿಸಿಕೊಳ್ಳುವ ಅವಕಾಶವಿರುತ್ತದೆ. ಅಂದರೆ ನಿಮ್ಮ ವಾಹನವು ಏಳು ವರ್ಷಗಿಂತ ಹಳೆಯದ್ದು ಹಾಗೂ ಓಡೋಮೀಟರ್‌ನಲ್ಲಿ ಒಂದು ಲಕ್ಷಕ್ಕೂ ಕಡಿಮೆ ದೂರವನ್ನು ಕ್ರಮಿಸಿರಬೇಕಾಗುತ್ತದೆ.

ಹಾಗೊಂದು ವೇಳೆ ನೀವು ಸೆಕೆಂಡು ಹ್ಯಾಂಡ್ ಹೋಂಡಾ ಕಾರನ್ನು ಖರೀದಿ ಮಾಡಿದ್ದಲ್ಲೂ ನೀವಿದನ್ನು ಪಡೆದುಕೊಳ್ಳಬಹುದಾಗಿದೆ. ಅಂದ ಹಾಗೆ ಎನಿ ಟೈಮ್ ವಾರಂಟಿ ಸ್ಕೀಮ್, ರಿಪೇರಿ ವೆಚ್ಚ, ಬದಲಿ ಭಾಗಗಳು ಹಾಗೂ ದೋಷಪೂರಿತ ಮುಂತಾದ ಭಾಗಗಳನ್ನು ಹೊಂದಿರಲಿದೆ.

More from DriveSpark

Article Published On: Monday, February 16, 2015, 18:28 [IST]
English summary
Honda has introduced a new warranty scheme for its vehicle owners, known as the Any Time Warranty. The Japanese manufacturer will provide more satisfaction and confidence to buyers with the new warranty scheme for vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+