ದೂರದಲ್ಲಿದ್ದುಕೊಂಡೇ ನಿಮ್ಮ ಕಾರನ್ನು ಸ್ಟಾರ್ಟ್ ಮಾಡಿರಿ!

By Nagaraja

ನಾವು ಗ್ರಹಿಸಿದ್ದಕ್ಕಿಂತಲೂ ಬಹಳ ವೇಗವಾಗಿ ಕಾರು ತಂತ್ರಜ್ಞಾನವು ಬೆಳವಣಿಗೆಯನ್ನು ಸಾಧಿಸುತ್ತಿದೆ. ಇದರಂತೆ ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಆನ್ಯುವಲ್ ಕನ್ಸೂಮರ್ ಶೋ 2015ರಲ್ಲಿ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ವಿನೂತನ ತಂತ್ರಜ್ಞಾನವವೊಂದನ್ನು ಪ್ರದರ್ಶಿಸಿದೆ.

ಏನಿದು ತಂತ್ರಜ್ಞಾನ?
ಹ್ಯುಂಡೈ ಸಂಸ್ಥೆಯು ಹೊಸತಾದ ಬ್ಲೂ ಲಿಂಕ್ ಆಂಡ್ರಾಯ್ಟ್ ಸಾಫ್ಟ್‌ವೇರ್ ಅಭಿವೃದ್ಧಿಸಿದ್ದು, ಇದರ ಮೂಲಕ ದೂರದಲ್ಲಿದ್ದುಕೊಂಡೇ ಕಾರಿನ ಸಂಪೂರ್ಣ ನಿಯಂತ್ರಣ ಸಾಧಿಸಬಹುದು.

hyundai

ಕಾರ್ಯ ನಿರ್ವಹಣೆ ಹೇಗೆ?
ನೀವೆಲ್ಲರೂ ಸ್ಮಾರ್ಟ್ ವಾಚ್ ಬಗ್ಗೆ ಕೇಳಿರಬಹುದು. ಕೈಗೆ ಕಟ್ಟಬಹುದಾದ ಇಂತಹದೊಂದು ಉಪಕರಣವನ್ನು ಹ್ಯುಂಡೈ ಅಭಿವೃದ್ಧಿಪಡಿಸಿದ್ದು, ಇದರ ಮೂಲಕ ಬ್ಲೂ ಲಿಂಕ್ ಆಂಡ್ರಾಯ್ಟ್ ಆಪ್ ನಿಯಂತ್ರಣ ಸಾಧಿಸಬಹುದಾಗಿದೆ. (ಕೆಳಗೆ ಕೊಟ್ಟಿರುವ ವೀಡಿಯೋ ವೀಕ್ಷಿಸಿ)

ಪ್ರಯೋಜನಗಳೇನು?

  • ರಿಮೋಟ್ ಎಂಜಿನ್ ಸ್ಟಾರ್ಟ್,
  • ರಿಮೋಟ್ ಎಂಜಿನ್ ಸ್ಟಾಪ್,
  • ರಿಮೋಟ್ ಡೋರ್ ಲಾಕ್/ಅನ್ ಲಾಕ್,
  • ರಿಮೋಟ್ ಫ್ಲ್ಯಾಶ್ ಲೈಟ್ಸ್/ ಹಾರ್ನ್ ಹೊಡೆಯುವುದು,
  • ಕಾರು ಪತ್ತೆ,
  • ರೋಡ್ ಸೈಡ್ ಸೇವೆ,
  • ಬ್ಲೂ ಲಿಂಕ್ ಸೇವೆ

ಇಲ್ಲಿ ಕಾರು ಫೈಂಡರ್ ಒತ್ತಿದರೆ ನೇರವಾಗಿ ಗೂಗಲ್ ಮ್ಯಾಪ್ ತೆರೆದುಕೊಳ್ಳಲಿದೆ. ಒಟ್ಟಿನಲ್ಲಿ ಹ್ಯುಂಡೈನ ಹೊಸತಾದ ಆಂಡ್ರಾಯ್ಡ್ ವಿಯರ್ ಆಪ್ಲಿಕೇಷನ್ ಸಿಇಎಸ್ 2015 ಪ್ರದರ್ಶನ ಮೇಳದಲ್ಲಿ ಹೊಸ ತಲ್ಲಣ ಮೂಡಿಸಲು ಕಾರಣವಾಗಿದೆ. ಪ್ರಸ್ತುತ ತಂತ್ರಗಾರಿಕೆಯು 2015 ಸೊನಾಟಾ ಕಾರಿನಲ್ಲಿ ಆಳವಡಿಕೆಯಾಗಲಿದೆ ಎಂಬುದು ತಿಳಿದು ಬಂದಿದೆ.

<iframe width="600" height="450" src="//www.youtube.com/embed/rjrhs4APld4?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Monday, January 5, 2015, 15:28 [IST]
English summary
Starting early in 2015 Hyundai car owners will be able to connect with their cars using smart watches and the Hyundai Blue Link smartwatch app.&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+