ಜಾಗ್ವಾರ್ ಎಕ್ಸ್‌ಎಫ್ ಏರೋ-ಸ್ಪೋರ್ಟ್ ಲಾಂಚ್; ಜಸ್ಟ್ 52 ಲಕ್ಷ
ಭಾರತದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಜಾಗ್ವಾರ್ ಅತಿ ನೂತನ ಎಕ್ಸ್ ಎಫ್ ಏರೋ-ಸ್ಪೋರ್ಟ್ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.
ಪ್ರಸ್ತುತ ವಿಶೇಷ ಆವೃತ್ತಿಯಲ್ಲಿ ಹೆಚ್ಚುವರಿ ವೈಶಿಷ್ಟ್ಯಗಳು ಇರಲಿದ್ದು, ಮುಂಬೈ ಎಕ್ಸ್ ಶೋ ರೂಂ ಬೆಲೆ 52 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಂದ ಮಾತ್ರಕ್ಕೆ ಏಕಮಾತ್ರ ವೆರಿಯಂಟ್ ನಲ್ಲಿ ಲಭ್ಯವಾಗಲಿದೆ.

ಎಂಜಿನ್ ತಾಂತ್ರಿಕತೆ
- 2.2 ಲೀಟರ್ ಫೋರ್ ಸಿಲಿಂಡರ್, ಟರ್ಬೊ ಡೀಸೆಲ್,
- ಅಶ್ವಶಕ್ತಿ: 187.7
- ತಿರುಗುಬಲ: 450 ಎನ್ಎಂ
- ಗೇರ್ ಬಾಕ್ಸ್: 8 ಸ್ಪೀಡ್ ಆಟೋಮ್ಯಾಟಿಕ್
- ಗರಿಷ್ಠ ವೇಗ: 225 ಕೀ.ಮೀ.
ವೈಶಿಷ್ಟ್ಯಗಳು
- ರಿಯರ್ ಸ್ಪಾಯ್ಲರ್,
- ಆರ್ ಶೈಲಿಯ ಫ್ರಂಟ್ ಬಂಪರ್,
- ಬ್ಲ್ಯಾಕ್ ಗ್ರಿಲ್ ಜೊತೆ ಕ್ರೋಮ್ ಅಲಂಕರಣ,
- ಲೆಥರ್ ಸ್ಪರ್ಶ,
- ನೈಜ ವುಡ್,
- ಅಲ್ಯೂಮಿನಿಯಂ ಸ್ಪರ್ಶ,
- ಟಚ್ ಸ್ಕ್ರೀನ್,
- ನೇವಿಗೇಷನ್ ಸಿಸ್ಟಂ,
- ಫ್ರಂಟ್ ಸೀಟ್ ಎವೇ,
- ಹೆಚ್ಚುವರಿ ಚಕ್ರ,
- ಸನ್ ರೂಫ್,
ಪ್ರತಿಸ್ಪರ್ಧಿಗಳು
- ಆಡಿ ಎ6,
- ಬಿಎಂಡಬ್ಲ್ಯು 5 ಸಿರೀಸ್,
- ಮರ್ಸಿಡಿಸ್ ಬೆಂಝ್ ಇ ಕ್ಲಾಸ್
ಬಣ್ಣಗಳು
- ಪೊಲರಿಸ್ ವೈಟ್,
- ಅಲ್ಟಿಮೇಟ್ ಬ್ಲ್ಯಾಕ್,
- ಸಪೈರ್ ಬ್ಲೂ,
- ಒಡಿಸ್ಸಿ ರೆಡ್
ದೇಶದಲ್ಲಿ ಸ್ಥಿತಗೊಂಡಿರುವ 21 ಅಧಿಕೃತ ಡೀಲರ್ ಶಿಪ್ ಗಳಲ್ಲಿ ನೂತನ ಜಾಗ್ವಾರ್ ಎಕ್ಸ್ ಎಫ್ ಏರ್-ಸ್ಪೋರ್ಟ್ ಲಭ್ಯವಾಗಲಿದ್ದು, ಆಸಕ್ತ ಗ್ರಾಹಕರು ಬುಕ್ ಮಾಡಿಸಿಕೊಳ್ಳಬಹುದಾಗಿದೆ.


Click it and Unblock the Notifications








