ಕಮ್ಮಿಂಗ್ ಸೂನ್; ಮಹೀಂದ್ರ ಕೆಯುವಿ100 ಟ್ರೈಲರ್ ಬಿಡುಗಡೆ

Written By:

ಹೊಸ ವರ್ಷದಲ್ಲಿ ಬಿಡುಗಡೆಯಾಗಲಿರುವ ಅತಿ ನೂತನ ಮಹೀಂದ್ರ ಕೆಯುವಿ100 ಮಿನಿ ಎಸ್‌ಯುವಿ ಲಾಂಚ್‌ಗೂ ಮುಂಚಿತವಾಗಿ ಅತ್ಯಾಕರ್ಷಕ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಮಹೀಂದ್ರದ ಹೊಸ ಕಾರಿಗೆ ಬಾಲಿವುಡ್‌ನ ಉದಯೋನ್ಮುಖ ನಟ ವರುಣ್ ಧವನ್ ಮುಖ್ಯ ಪ್ರಚಾರ ರಾಯಭಾರಿಯಾಗಿದ್ದಾರೆ. ಇದರಂತೆ ವರುಣ್ ಮುಖ್ಯ ಪಾತ್ರದಲ್ಲಿ ಟ್ರೈಲರ್ ನೇರವೇರಿದೆ.

To Follow DriveSpark On Facebook, Click The Like Button
ಮಹೀಂದ್ರ ಕೆಯುವಿ100

ಎಲ್ಲ ಹೊಸತನದ ಮಹೀಂದ್ರ ಕೆಯುವಿ300 ಮುಂಬರುವ 2016 ಜನವರಿ 15ರಂದು ಬಿಡುಗಡೆಯಾಗಲಿದೆ. ಇದರಂತೆ ಮುಂಗಡ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

ಎಸ್101 ಎಂಬ ಕೋಡ್ ಪಡೆದುಕೊಂಡಿದ್ದ ಮಹೀಂದ್ರ ನೂತನ ಎಸ್‌ಯುವಿಗೆ ಇತ್ತೀಚೆಗಷ್ಟೇ ಕೆಯುವಿ100 ಎಂಬ ನಾಮಕರಣ ಮಾಡಲಾಗಿತ್ತು. ಇದರಲ್ಲಿ ನೂತನ ಫಾಲ್ಕನ್ ಎಂಜಿನ್ ಗಳನ್ನು ಜೋಡಣೆ ಮಾಡಲಾಗಿದೆ.

ಮಹೀಂದ್ರ ಕೆಯುವಿ100 ಟ್ರೈಲರ್ ವೀಕ್ಷಿಸಿ

English summary
Watch Varun Dhawan Meeting Mahindra’s KUV1OO Compact SUV
Story first published: Saturday, December 26, 2015, 14:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark