3 ವಿಶಿಷ್ಟತೆಗಳನ್ನು ತಿಳಿಸಿ ಹೊಸ ಮಹೀಂದ್ರ ಎಕ್ಸ್‌ಯುವಿ500 ಗೆಲ್ಲಿರಿ!
ದೇಶದ ಮುಂಚೂಣಿಯ ಕ್ರೀಡಾ ಬಳಕೆಯ ವಾಹನ ನಿರ್ಮಾಣ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಅತಿ ಶೀಘ್ರದಲ್ಲೇ ಹೊಸ ತಲೆಮಾರಿನ ಎಕ್ಸ್‌ಯುವಿ500 (New Age XUV500) ಬಿಡುಗಡೆ ಮಾಡಲಿದ್ದು, ಈ ಸಂಬಂಧ ವಾಹನ ಪ್ರೇಮಿಗಳಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ.
ನೀವೇನು ಮಾಡಬೇಕು?
ಇನ್ನಷ್ಟೇ ಬಿಡುಗಡೆಯಾಗಲಿರುವ ಹೊಸ ತಲೆಮಾರಿನ ಮಹೀಂದ್ರ ಎಕ್ಸ್‌ಯುವಿ500 ಕಾರಿ ಮೂರು ವಿಶಿಷ್ಟತೆಗಳನ್ನು ತಿಳಿಸಬೇಕಾಗುತ್ತದೆ. ಅಂತೆಯೇ ಅದೃಷ್ಟವಂತ ವಿಜೇತ ಸ್ಪರ್ಧಿಯು ನೂತನ ಎಕ್ಸ್ ಯುವಿ500 ಕಾರನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಕೇವಲ ಎಕ್ಸ್‌ಯುವಿ500 ಮಾತ್ರವಲ್ಲದೆ ಇನ್ನಿತರ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಅವುಗಳೆಂದರೆ,
ಪ್ರಥಮ ರನ್ನರ್ ಅಪ್ - ಇಬ್ಬರಿಗೆ ಮಹೀಂದ್ರ ಅಡ್ವೆಂಚರ್ ಮೊನಸ್ಟರಿ ಎಸ್ಕೇಪ್ ಪಾಸ್
ದ್ವಿತೀಯ ರನ್ನರ್ ಅಪ್ - ಐದು ಮಂದಿಗೆ ಐಪ್ಯಾಡ್
ಇತರೆ ಬಹುಮಾನಗಳು - 100ರಷ್ಟು ನ್ಯೂ ಏಜ್ ಎಕ್ಸ್‌ಯುವಿ500 ಆಕರ್ಷಕ ಬಹುಮಾನಗಳು

ಬಿಡುಗಡೆ ಯಾವಾಗ?
ಹೊಸ ತಲೆಮಾರಿನ ಮಹೀಂದ್ರ ಎಕ್ಸ್‌ಯುವಿ500 ಇದೇ ಮುಂಬರುವ 2015 ಮೇ 25ರಂದು ಬಿಡುಗಡೆಯಾಗಲಿದ್ದು, ಇದೇ ಸಂದರ್ಭದಲ್ಲಿ ವಿಜೇತರ ಘೋಷಣೆಯಾಗಲಿದೆ. ಇನ್ಯಾಕೆ ತಡ ಈಗಲೇ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿರಿ. ಎಚ್ಚರ, ಇನ್ನೆರಡು ದಿನಗಳಲ್ಲಿ ಸ್ಪರ್ಧೆ ಕೊನೆಗೊಳ್ಳಲಿದೆ. ಗುಡ್ ಲಕ್!
ಮಹೀಂದ್ರ ನ್ಯೂ ಏಜ್ ಎಕ್ಸ್ ಯುವಿ500 ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ಕಿಸಿರಿ


Click it and Unblock the Notifications








