ಮಹೀಂದ್ರ ಸ್ಕಾರ್ಪಿಯೊ ಎಸ್4 ಪ್ಲಸ್ ವೆರಿಯಂಟ್ ಬಿಡುಗಡೆ

By Nagaraja

ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು, ತನ್ನ ಜನಪ್ರಿಯ ಸ್ಕಾರ್ಪಿಯೊ ಮಾದರಿಯ ಮಗದೊಂದು ಆಕರ್ಷಕ ಎಸ್‌4 ಪ್ಲಸ್ ವೆರಿಯಂಟ್ ಬಿಡುಗಡೆಗೊಳಿಸಿದೆ.

ದರ - 10.11 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಹೊಸ ವೆರಿಯಂಟ್‌ನ ವಿಶಿಷ್ಟತೆಗಳೇನು?

  • ಸುರಕ್ಷತೆಗೆ ಹೆಚ್ಚಿನ ಆದ್ಯತೆ,
  • ಎಬಿಎಸ್, ಇಬಿಡಿ
  • ಫ್ರಂಟ್ ಏರ್ ಬ್ಯಾಗ್,
  • ಸೀಟು ಬೆಲ್ಟ್ ವಾರ್ನಿಂಗ್ ಇಂಡಿಕೇಟರ್,
  • ಫಾಲೋ ಮಿ ಹೋಮ್ ಹೆಡ್ ಲ್ಯಾಂಪ್,
  • ಪ್ಯಾನಿಕ್ ಬ್ರೇಕ್ ಇಂಡಿಕೇಟರ್

mahindra scorpio
ಯಾವುದರ ಸ್ಥಾನ ತುಂಬಲಿದೆ ?
ಇದೀಗ ಆಗಮನವಾಗಿರುವ ಸ್ಕಾರ್ಪಿಯೊ ಎಸ್4 ಪ್ಲಸ್ ಮಾದರಿಯು ಎಸ್4 ಫೋರ್ ವೀಲ್ ಡ್ರೈವ್ ವೆರಿಯಂಟ್‌ನ ಸ್ಥಾನ ತುಂಬಲಿದೆ. ಮಹೀಂದ್ರ ಸ್ಕಾರ್ಪಿಯೊ ಎಸ್4 ಪ್ಲಸ್ ಸಹ ಫೋರ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಹೊಂದಿರಲಿದೆ. ಅಲ್ಲದೆ ಎಸ್4 ಫೋರ್ ವೀಲ್ ಡ್ರೈವ್ ವೆರಿಯಂಟ್‌ಗಿಂತಲೂ 40,000 ರು.ಗಳಷ್ಟು ದುಬಾರಿಯೆನಿಸಲಿದೆ.

ವೈಶಿಷ್ಟ್ಯಗಳು

  • ಹೈಡ್ರಾಲಿಕ್ ಪವರ್ ಸ್ಟೀರಿಂಗ್,
  • ಪವರ್ ವಿಂಡೋ,
  • ಮ್ಯಾನುವಲ್ ಎಸಿ,
  • ಹೊಂದಾಣಿಸಬಹುದಾದ ಸ್ಟೀರಿಂಗ್ ವೇಲ್,
  • ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್,
  • ಹಿಂದುಗಡೆ 12 ವ್ಯಾಟ್ ಪವರ್ ಔಟ್ಲೆಟ್,

ಸೆಂಟ್ರಲ್ ಲಾಕಿಂಗ್ ಮತ್ತು ಡ್ರೈವ್ ಎವೇ ಡೋರ್ ಲಾಕ್

mahindra scorpio

ಹೊರಮೈ
  • ಬ್ಲ್ಯಾಕ್ ಬಂಪರ್,
  • ಪ್ಲಾಸ್ಟಿಕ್ ಕ್ಲಾಡಿಂಗ್,
  • ಡೋರ್ ಹ್ಯಾಂಡಲ್,
  • ಔಟ್ ಸೈಡ್ ರಿಯರ್ ವ್ಯೂ ಮಿರರ್,
  • ಸ್ಟೀಲ್ ವೀಲ್ ರಿಮ್

ಎಂಜಿನ್
ನೂತನ ಮಹೀಂದ್ರ ಸ್ಕಾರ್ಪಿಯೊ ಎಸ್4 ಪ್ಲಸ್ ವೆರಿಯಂಟ್, 2.2 ಲೀಟರ್ ಟರ್ಬೊ ಚಾರ್ಜ್ಡ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 122 ಪಿಎಸ್ ಪವರ್ (280 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ. ಇದರಲ್ಲಿರುವ ಸ್ವಿಚ್ ಗೇರ್ ಮುಖಾಂತರ ಫೋರ್ ವೀಲ್ ಡ್ರೈವ್ ಪ್ರಯೋಗ ಮಾಡಬಹುದಾಗಿದೆ.

More from DriveSpark

Article Published On: Saturday, January 10, 2015, 16:15 [IST]
English summary
For 2015 Mahindra has introduced a new trim level offering more feature in the mid model. The new trim will be known as the S4+ and is positioned above their S4 model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+