ಮಹೀಂದ್ರ ವರ್ಷಾಂತ್ಯದ ಆಫರ್ ಮಿಸ್ ಮಾಡಿಕೊಳ್ಳಬೇಡಿರಿ!

By Nagaraja

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಈ ವರ್ಷಾಂತ್ಯದ ವೇಳೆಯಲ್ಲಿ ತನ್ನ ಮೆಚ್ಚಿನ ಗ್ರಾಹಕರಿಗಾಗಿ ಅತ್ಯಾಕರ್ಷಕ ಆಫರ್ ಗಳನ್ನು ಮುಂದಿಡುತ್ತಿದೆ.

ಮಹೀಂದ್ರ ಇಯರ್ ಎಂಡ್ ಆಫರ್ 2015 ಡಿಸೆಂಬರ್ 01ರಿಂದ 28ರ ವರೆಗೆ ಲಭ್ಯವಾಗಲಿದ್ದು, ಗ್ರಾಹಕರು ಗರಿಷ್ಠ 1.75 ಲಕ್ಷ ರು.ಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಹಾಗಿದ್ದರೂ ಹೊಸದಾಗಿ ಬಿಡುಗಡೆಯಾದ ಮಹೀಂದ್ರ ಕಾರುಗಳಿಗೆ ಆಫರ್ ಅನ್ವಯವಾಗುವುದಿಲ್ಲ.

ಮಹೀಂದ್ರ ವರ್ಷಾಂತ್ಯದ ಆಫರ್

ಮಹೀಂದ್ರ ಸಂಸ್ಥೆಯ ಆರು ಜನಪ್ರಿಯ ಮಾದರಿಗಳಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತಿದೆ. ಈ ಎಲ್ಲದರ ಮುಖಾಂತರ ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಳ್ಳುತ್ತಿದೆ.

ಮಹೀಂದ್ರ ವೆರಿಟೊ

ಮಹೀಂದ್ರ ವೆರಿಟೊ

ಗರಿಷ್ಠ 50,000 ರು.ಗಳ ವರೆಗೆ ಪ್ರಯೋಜನ

ಎಕ್ಸ್‌ಯುವಿ500

ಎಕ್ಸ್‌ಯುವಿ500

ಗರಿಷ್ಠ 60,000 ರು.ಗಳ ವರೆಗೆ ಪ್ರಯೋಜನ

ಸ್ಕಾರ್ಪಿಯೊ

ಸ್ಕಾರ್ಪಿಯೊ

ಗರಿಷ್ಠ 80,000 ರು.ಗಳ ವರೆಗೆ ಪ್ರಯೋಜನ

ಕ್ಸೈಲೋ

ಕ್ಸೈಲೋ

ಗರಿಷ್ಠ 83,000 ರು.ಗಳ ವರೆಗೆ ಪ್ರಯೋಜನ

ಬೊಲೆರೊ

ಬೊಲೆರೊ

ಗರಿಷ್ಠ 86,065 ರು.ಗಳ ವರೆಗೆ ಪ್ರಯೋಜನ

ಕ್ವಾಂಟೊ

ಕ್ವಾಂಟೊ

ಗರಿಷ್ಠ 1 ಲಕ್ಷ ರು.ಗಳ ವರೆಗೆ ಪ್ರಯೋಜನ

ರೆಕ್ಸ್ಟಾನ್

ರೆಕ್ಸ್ಟಾನ್

ಗರಿಷ್ಠ 1.75 ಲಕ್ಷ ರು.ಗಳ ವರೆಗೆ ಪ್ರಯೋಜನ

More from DriveSpark

Article Published On: Wednesday, December 23, 2015, 14:34 [IST]
English summary
Mahindra Announces Year-End Offers Upto Rs. 1.75 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+