ಮರ್ಸಿಡಿಸ್ ಬೆಂಝ್ ಜಿಎಲ್‌ಇ ಬಿಡುಗಡೆ; ಬೆಲೆ 58.9 ಲಕ್ಷ ರು.

Written By:

ಜರ್ಮನಿಯ ಮೂಲದ ಐಷಾರಾಮಿ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್ ಅತಿ ನೂತನ ಜಿಎಲ್‌ಇ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಪ್ರಸಕ್ತ ಸಾಲಿನಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಿರುವ 15 ಹೊಸ ಹಾಗೂ ಪರಿಷ್ಕೃತ ಉತ್ಪನ್ನಗಳ ಪೈಕಿ 13ನೇ ಮಾದರಿಯಾಗಿದೆ.

ಪ್ರಾರಂಭಿಕ ಬೆಲೆ: 58.9 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ನೂತನ ಜಿಎಲ್‌ಇ ಎಸ್‌ಯುವಿ ಕಾರು ಎಲ್‌ಎಂ ಕ್ಲಾಸ್ ಮಾದರಿಯ ಫೇಸಿಲಿಫ್ಟ್ ಮಾದರಿಯಾಗಿದೆ. ಅಲ್ಲದೆ ಪ್ರಸ್ತುತ ಹಬ್ಬದ ಆವೃತ್ತಿಯಲ್ಲಿ ಮತ್ತಷ್ಟು ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ವೆರಿಯಂಟ್, ಬೆಲೆ ಮಾಹಿತಿ

ವೆರಿಯಂಟ್, ಬೆಲೆ ಮಾಹಿತಿ

 • ಮರ್ಸಿಡಿಸ್ ಬೆಂಝ್ ಜಿಎಲ್‌ಇ 250ಡಿ: 58.9 ಲಕ್ಷ ರು.
 • ಮರ್ಸಿಡಿಸ್ ಬೆಂಝ್ ಜಿಎಲ್‌ಇ 350ಡಿ: 69.9 ಲಕ್ಷ ರು.
ಮರ್ಸಿಡಿಸ್ ಬೆಂಝ್ ಜಿಎಲ್‌ಇ 250ಡಿ: 58.9 ಲಕ್ಷ ರು. ಮರ್ಸಿಡಿಸ್ ಬೆಂಝ್ ಜಿಎಲ್‌ಇ 350ಡಿ: 69.9 ಲಕ್ಷ ರು.

ಮರ್ಸಿಡಿಸ್ ಬೆಂಝ್ ಜಿಎಲ್‌ಇ 250ಡಿ: 58.9 ಲಕ್ಷ ರು. ಮರ್ಸಿಡಿಸ್ ಬೆಂಝ್ ಜಿಎಲ್‌ಇ 350ಡಿ: 69.9 ಲಕ್ಷ ರು.

ನೂತನ ಮರ್ಸಿಡಿಸ್ ಬೆಂಝ್ ಜಿಎಲ್‌ಇ ಎಸ್‌ಯುವಿ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

250 ಡಿ

 • ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್
 • 204 ಅಶ್ವಶಕ್ತಿ
 • 500 ಎನ್‌ಎಂ ತಿರುಗುಬಲ

350 ಡಿ

350 ಡಿ

 • ವಿ6 ಡೀಸೆಲ್ ಎಂಜಿನ್
 • 258 ಅಶ್ವಶಕ್ತಿ
 • 620 ಎನ್‌ಎಂ ತಿರುಗುಬಲ
ಗೇರ್ ಬಾಕ್ಸ್, ಚಾಲನಾ ವ್ಯವಸ್ಥೆ

ಗೇರ್ ಬಾಕ್ಸ್, ಚಾಲನಾ ವ್ಯವಸ್ಥೆ

 • 9 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್,
 • 4 ಮ್ಯಾಟಿಕ್ ಆಲ್ ವೀಲ್ ಡ್ರೈವ್ ಸಿಸ್ಟಂ
ಭದ್ರತೆ

ಭದ್ರತೆ

 • 6 ಏರ್ ಬ್ಯಾಗ್,
 • ಕ್ರಾಸ್ ವಿಂಡ್ ಅಸಿಸ್ಟ್,
 • ಎಂಟೆಕ್ಷನ್ ಅಸಿಸ್ಟ್,
 • ಬ್ರೇಕ್ ಅಸಿಸ್ಟ್ ಪ್ಲಸ್
ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

 • ಬಿಎಂಡಬ್ಲ್ಯು ಎಕ್ಸ್5,
 • ವೋಲ್ವೋ ಎಕ್ಸ್‌ಸಿ90,
 • ಮುಂಬರುವ ಆಡಿ ಕ್ಯೂ7
English summary
Mercedes-Benz GLE launched In India For INR 58.9 Lakh
Story first published: Wednesday, October 14, 2015, 14:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark