ಬೆಂಝ್ ಜಿಎಲ್‌ಎಸ್ ಎಸ್‌ಯುವಿ ಅನಾವರಣ; 2016ರಲ್ಲಿ ಭಾರತಕ್ಕೆ

By Nagaraja

ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಅತಿ ನೂತನ ಜಿಎಲ್‌ಎಸ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಅನಾವರಣಗೊಳಿಸಿದೆ. ಈ ಏಳು ಸೀಟುಗಳ ಐಷಾರಾಮಿ ಎಸ್‌ಯುವಿ 2016ನೇ ಸಾಲಿನಲ್ಲಿ ಭಾರತವನ್ನು ಪ್ರವೇಶಿಸಲಿದೆ.

ಕಾರಿನ ಮುಂಭಾಗದಲ್ಲಿ ಪರಿಷ್ಕೃತ ಬಂಪರ್, ಟ್ವಿನ್ ರೇಖೆಗಳ ಫ್ರಂಟ್ ಗ್ರಿಲ್, ಅಲಾಯ್ ವೀಲ್ ಮುಂತಾದ ಸೌಲಭ್ಯಗಳಿರಲಿದೆ. ಹಾಗೆಯೇ ಕಾರಿನೊಳಗೆ ಮಾಹಿತಿ ಮರರಂಜನಾ ಪರದೆ, ಟಚ್ ಸ್ಕ್ರೀನ್ ನಿಯಂತ್ರಣ ವ್ಯವಸ್ಥೆಗಳಿರಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್

ಇದರಲ್ಲಿ ಆರು ವಿಧಗಳ ಚಾಲನಾ ಮೋಡ್ ಪ್ರಮುಖ ಆಕರ್ಷಣೆಯಾಗಿದೆ. ಇವುಗಳು ಕಂಫರ್ಟ್, ಸ್ಲಿಪ್ಪರಿ, ಸ್ಪೋರ್ಟ್, ವೈಯಕ್ತಿಕ, ಆಫ್ ರೋಡ್ ಮತ್ತು ಆಫ್ ರೋಡ್ ಪ್ಲಸ್ ಎಂದೆನಿಸಿಕೊಳ್ಳಲಿದೆ.

ನೂತನ ಜಿಎಲ್‌ಎಸ್ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ 3.0 ಲೀಟರ್ ವಿ6 (328 ಅಶ್ವಶಕ್ತಿ), 4.7 ಲೀಟರ್ ವಿ8 (449 ಅಶ್ವಶಕ್ತಿ) ಮತ್ತು 5.5 ಲೀಟರ್ ವಿ8 (557 ಅಶ್ವಶಕ್ತಿ) ಕಂಡುಬರಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್

ಇದಲ್ಲದೆ 9 ಸ್ಪೀಡ್ ಗೇರ್ ಬಾಕ್ಸ್, 4 ಮ್ಯಾಟಿಕ್ ಪರ್ಮನೆಂಟ್ ಆಲ್ ವೀಲ್ ಡ್ರೈವ್ ವ್ಯವಸ್ಥೆಯಿರಲಿದೆ. ಏಲು ಸ್ಪೀಡ್ ಜಿ ಟ್ರಾನಿಕ್ ಗೇರ್ ಬಾಕ್ಸ್ ಸಹ ಕಾಣಬಹುದಾಗಿದೆ. ಈ ಬಹುನಿರೀಕ್ಷಿತ ಮಾದರಿಯು ಬೆಂಟ್ಲಿ ಮತ್ತು ರೇಂಜ್ ರೋವರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್

Article Published On: Thursday, November 5, 2015, 16:53 [IST]
English summary
Mercedes-Benz Reveals GLS SUV; Launching In India By 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+