ಮರ್ಸಿಡಿಸ್ ಎಸ್ ಕ್ಲಾಸ್ ಕೂಪೆ, ಎಸ್500, ಎಸ್63 ಎಎಂಜಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್ ಭಾರತೀಯ ಮಾರುಕಟ್ಟೆಗೆ ಮೂರು ಹೊಚ್ಚ ಹೊಸ ಮಾದರಿಗಳನ್ನು ಪರಿಚಯಿಸಿದೆ. ಅವುಗಳೆಂದರೆ,

  • ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ ಕೂಪೆ
  • ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಎಸ್500 ಹಾಗೂ
  • ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಕ್ರೇಜಿ ಕಲರ್ ಎಡಿಷನ್

ಕಳೆದ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಬೆಂಝ್ ಎಸ್ ಕ್ಲಾಸ್ ಕೂಪೆ ವೆರಿಯಂಟ್ ಗಳು ಭಾರತವನ್ನು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ತಲುಪಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಎಸ್63 ಎಎಂಜಿ ಕೂಪೆ: 2.6 ಕೋಟಿ ರು.
  • ಎಸ್ ಕ್ಲಾಸ್ ಎಸ್500: 2 ಕೋಟಿ ರು.
  • ಜಿ63 ಎಎಂಜಿ ಕ್ರೇಜಿ ಕಲರ್ ಎಡಿಷನ್: 2.17 ಕೋಟಿ ರು.
  • ಎಂಜಿನ್ ತಾಂತ್ರಿಕತೆ

    ಎಂಜಿನ್ ತಾಂತ್ರಿಕತೆ

    2015 ಮರ್ಸಿಡಿಸ್ ಬೆಂಝ್ ಎಸ್500 4.7 ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್ - 453 ಅಶ್ವಶಕ್ತಿ, 700 ಎನ್‌ಎಂ ತಿರುಗುಬಲ ಉತ್ಪಾದಿಸಲಿದೆ.

    ಮರ್ಸಿಡಿಸ್ ಎಸ್ ಕ್ಲಾಸ್ ಕೂಪೆ, ಎಸ್500, ಎಸ್63 ಎಎಂಜಿ ಬಿಡುಗಡೆ

    ಮರ್ಸಿಡಿಸ್ ಬೆಂಝ್ ಎಸ್63 ಎಎಂಜಿ 5.5 ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್ - 577 ಅಶ್ವಶಕ್ತಿ, 900 ಎನ್‌ಎಂ ತಿರುಗುಬಲ, 7 ಸ್ಪೀಡ್ ಎಎಂಜಿ ಸ್ಪೀಡ್ ಶಿಫ್ಟ್ ಗೇರ್ ಬಾಕ್ಸ್ ಪಡೆಯಲಿದೆ. ಎಎಂಜಿ ರಿಯರ್ ವೀಲ್ ವೆರಿಯಂಟ್ 4.2 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಆಲ್ ವೀಲ್ ಡ್ರೈವ್ ನಲ್ಲಿ 3.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ. ಅಂತೆಯೇ ಗಂಟೆಗೆ ಗರಿಷ್ಠ 250 ವೇಗದಲ್ಲಿ ಸಂಚರಿಸಲಿದೆ.

    ಮರ್ಸಿಡಿಸ್ ಎಸ್ ಕ್ಲಾಸ್ ಕೂಪೆ, ಎಸ್500, ಎಸ್63 ಎಎಂಜಿ ಬಿಡುಗಡೆ

    ಇವೆಲ್ಲದರ ಜೊತೆಗೆ ಜಿ63 ಎಎಂಜಿ ಕ್ರೇಜಿ ಕಲರ್ ಎಡಿಷನ್ ಸಹ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದು 2015ನೇ ಸಾಲಿನಲ್ಲಿ 15 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸಂಸ್ಥೆಯ ಯೋಜನೆಯ ಭಾಗವಾಗಿದೆ.

    ವೈಶಿಷ್ಟ್ಯಗಳು

    ವೈಶಿಷ್ಟ್ಯಗಳು

    ಅಡಾಪ್ಟಿಪ್ ಸಸ್ಫೆನ್ಫನ್ ತಂತ್ರಗಾರಿಕೆ,

    ಕ್ರೈಸ್ಟಲ್ ಹೆಡ್ ಲ್ಯಾಂಪ್,

    ಮ್ಯಾಜಿಕ್ ಅಪ್ ಡಿಸ್ ಪ್ಲೇ,

    ಎಎಂಜಿ ಫಾರ್ಜ್ಡ್ ಲೈಟ್ ವೇಟ್ ಅಲಾಯ್,

    ಎಎಂಜಿ ಸ್ಟೀರಿಂಗ್ ವೀಲ್


Article Published On: Thursday, July 30, 2015, 14:52 [IST]
English summary
2015 Mercedes S Class Coupe, S500 and S63 AMG launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+