ಬೆಂಗಳೂರಿಗೆ ಎಂಟ್ರಿ ಕೊಟ್ಟ ನ್ಯೂ ಏಜ್ ಮಹೀಂದ್ರ ಎಕ್ಸ್‌ಯುವಿ500
ಕಳೆದ ದಿನವಷ್ಟೇ ಭಾರತೀಯ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಮಹೀಂದ್ರ ನ್ಯೂ ಏಜ್ ಎಕ್ಸ್‌ಯುವಿ500 ಕ್ರೀಡಾ ಬಳಕೆಯ ವಾಹನ ಸ್ಥಳೀಯ ಬಿಡುಗಡೆಯ ಭಾಗವಾಗಿ ಇಂದು (2015 ಮೇ 26, ಮಂಗಳವಾರ) ಅಧಿಕೃತವಾಗಿ ಬೆಂಗಳೂರು ನಗರ ಪ್ರವೇಶ ಕಂಡಿದೆ.
ನೀವು ಕೂಡಾ ಹೊಸ ಮಹೀಂದ್ರ ಎಕ್ಸ್ ಯುವಿ500 ಕಾರಿನ ಬೆಂಗಳೂರು ಬೆಲೆ ತಿಳಿಯುವ ಕಾತರದಲ್ಲಿದ್ದೀರಾ? ಇದರ ವಿಶಿಷ್ಟತೆಗಳೇನು? ಇವೆಲ್ಲದರ ಉತ್ತರಕ್ಕಾಗಿ ಫೋಟೊ ಸ್ಲೈಡ್ ನತ್ತ ಭೇಟಿ ಕೊಡಿರಿ...

ಮಹೀಂದ್ರ ಎಕ್ಸ್‌ಯುವಿ500 ಬೆಂಗಳೂರು ಎಕ್ಸ್ ಶೋ ರೂಂ ಬೆಲೆ
- ಡಬ್ಲ್ಯು 4 - 11.34 ಲಕ್ಷ ರು.
- ಡಬ್ಲ್ಯು 6 - 12.55 ಲಕ್ಷ ರು.
- ಡಬ್ಲ್ಯು 8 - 14.27 ಲಕ್ಷ ರು.
- ಡಬ್ಲ್ಯು 8 (ಆಲ್ ವೀಲ್ ಡ್ರೈವ್) - 15.14 ಲಕ್ಷ ರು.
- ಡಬ್ಲ್ಯು 10 - 15.10 ಲಕ್ಷ ರು.
- ಡಬ್ಲ್ಯು 10 (ಆಲ್ ವೀಲ್ ಡ್ರೈವ್) - 16.15 ಲಕ್ಷ ರು.
- ದಿಟ್ಟ ನೋಟ, ಕಟ್ಟಿಂಗ್ ಎಡ್ಜ್ ಟೆಕ್ನಾಲಜಿ, ಪ್ರೀಮಿಯಂ ಇಂಟಿರಿಯರ್
- ಹೊಸತಾದ ಬಾಗಿದ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆಗೆ ಸ್ಟೈಲಿಷ್ ಲೈಟ್ ಗೈಡ್
- ಸ್ಟೈಲಿಷ್ ಫ್ರಂಟ್ ಗ್ರಿಲ್ ಜೊತೆ ಕ್ರೋಮ್ ಸ್ಪರ್ಶ,
- ಸ್ಟೈಲಿಷ್ ಫಾಗ್ ಲ್ಯಾಂಪ್ ಜೊತೆ ಕ್ರೋಮ್ ಸ್ಪರ್ಶ,
- ಮಸಲರ್ ಬೊನೆಟ್ ಜೊತೆ ಹೈಡ್ರಾಲಿಕ್ ಅಸಿಸ್ಟ್,
- ಸ್ಟೈಲಿಷ್ 17 ಇಂಚುಗಳ ಅಲಾಯ್ ವೀಲ್,
- ಹಿಂದುಗಡೆ ಕ್ರೋಮ್ ಸ್ಪರ್ಶ
- ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್,
- ಇಂಟೆಗ್ರೇಟಡ್ ಕ್ಲಸ್ಟರ್ ಹುಡ್,
- ವಿಂಡೋ ಕ್ರೋಮ್ ರೇಖೆ,
- ಕ್ರೀಡಾತ್ಮಕ ಅಲ್ಯೂಮಿನಿಯಂ ಪೆಡಲ್,
- ಐಸಿ ಬ್ಲೂ ಲಾಂಜ್ ಲೈಟಿಂಗ್,
- ಇಲ್ಯೂಮಿನೇಟಡ್ ಸ್ಕಫ್ ಪ್ಲೇಟ್
- ಪ್ರೀಮಿಯಂ ಇಂಟಿರಿಯರ್,
- ಎಲೆಕ್ಟ್ರಿಕ್ ಸನ್ ರೂಫ್,
- ಪ್ರೀಮಿಂಯ ಬ್ಲ್ಯಾಕ್ ಆಂಡ್ ಬೀಜ್ ಇಂಟಿರಿಯರ್,
- ಲೆಥರ್ ಸೀಟು,
- ಲೊಗೊ ಪ್ರೊಜೆಕ್ಷನ್ ಲ್ಯಾಂಪ್,
- ಆರು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು,
- ಪುಶ್ ಬಟ್ ಸ್ಟ್ಯಾಟ್/ಸ್ಟಾಪ್,
- ಕೀಲೆಸ್ ಎಂಟ್ರಿ,
- ಏಳು ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ
- ಜಿಪಿಎಸ್/ಯುಎಸ್‌ಬಿ ಆಡಿಯೋ/ವೀಡಿಯೋ/ಚಿತ್ರ ವೀಕ್ಷಣೆ
- ವಾಯ್ಸ್ ಮೆಸೇಜ್ - ಡೋರ್ ಓಪನ್, ಹ್ಯಾಂಡ್ ಬ್ರೇಕ್, ಸೀಟು ಬೆಲ್ಟ್ ಅಲರ್ಟ್
- ಬ್ರೇಕ್ ಎನರ್ಜಿ ರಿಜನರೇಷನ್ ಸಿಸ್ಟಂ
- ಎಹಾಕ್ ಎಂಜಿನ್ - 140 ಅಶ್ವಶಕ್ತಿ
- ಮೈಲೇಜ್ - 16 kmpl
- ಆರು ಸ್ಪೀಡ್ ಗೇರ್ ಬಾಕ್ಸ್
- ಆಲ್ ವೀಲ್ ಡ್ರೈವ್
- ಮೊನೊಕಾಕ್ ಸಂರಚನೆ,
- ಡ್ಯುಯಲ್ ಮಾಸ್ ಫ್ಲೈವೀಲ್,
- ಶಕ್ತಿಶಾಲಿ ಬೊನೆಟ್ ಜೊತೆ ಹೈಡ್ರಾಲಿಕ್ ಅಸಿಸ್ಟ್,
- ಮಹೀಂದ್ರ ಬ್ಲೂ ಸೆನ್ಸ್
- ಸಂಪೂರ್ಣ ಸ್ವಯಂಚಾಲಿತ ತಾಪಮಾನ ನಿಯಂತ್ರಣ
- ಲೆಥರ್ ಸೀಟು,
- ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಡೈನಾಮಿಕ್ ಅಸಿಸ್ಟ್,
- ಕ್ರೂಸ್ ಕಂಟ್ರೋಲ್,
- ವಿದ್ಮುನ್ಮಾವಾಗಿ ಹೊಂದಾಣಿಸಬಹುದಾದ ಓಆರ್‌ವಿಎಂ,
- ಫಾಲೋ-ಮಿ-ಹೋಮ್ ಹೆಡ್ ಲ್ಯಾಂಪ್,
- ಮೂರನೇ ಸಾಲು ಮಡಚಿದಾಗ ಢಿಕ್ಕಿ ಜಾಗ 702 ಲೀಟರ್
- ಟಿಲ್ಟ್ ಆಂಡ್ ಟೆಲಿಸ್ಕಾಪಿಕ್ ಸ್ಟೀರಿಂಗ್
- 2ನೇ ಹಾಗೂ 3ನೇ ಸಾಲಿನ ಸೀಟು ಮಡಚಿದಾಗ ಬೂಟ್ ಸ್ಪೇಸ್ 1512 ಲೀಟರ್
- ಸೆಂಟ್ರಲ್ ಕನ್ಸಾಲ್ ನಲ್ಲಿ ಕೂಲ್ ಬಾಕ್ಸ್
- ಗ್ಲೋವ್ ಬಾಕ್ಸ್ ಜೊತೆ ಲ್ಯಾಪ್ ಟಾಪ್ ಹೋಲ್ಡರ್,
- ಸ್ಟೀರಿಂಗ್ ನಲ್ಲಿ ಆಡಿಯೋ ಕಂಟ್ರೋಲ್
- ಆಟೋ ಲಾಕ್ ಮತ್ತು ಅನ್ ಲಾಕ್
- ಡಿಜಿಟಲ್ ಇಂಮೊಬಿಲೈಜರ್
- ರಿಯರ್ ವಾಶ್, ವೈಪ್ ಮತ್ತು ಡಿಫಾಗರ್,
- ಕ್ಯಾಪಿಂಗ್ ಲೈಟ್
- ಕ್ರೀಡಾತ್ಮಕ ಸಸ್ಪೆಷನ್,
- ಆರು ಏರ್ ಬ್ಯಾಗ್ (ಮುಂಭಾಗ, ಬದಿ ಮತ್ತು ಕರ್ಟೈನ್)
- ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ 9) ಜೊತೆ ಉರುಳುವಿಕೆ ನಿಯಂತ್ರಣ,
- ಹಿಲ್ ಡಿಸೆಂಟ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್,
- ಎಬಿಎಸ್ ಜೊತೆ ಇಬಿಡಿ,
- ಅಲಾಯ್ ವೀಲ್ ಡಿಸ್ಕ್ ಬ್ರೇಕ್,

ಶೈಲಿ - ಹೊಸತೇನಿದೆ ?

ಒಳಮೈ

ತಂತ್ರಗಾರಿಕೆ

ತಂತ್ರಗಾರಿಕೆ

ಎಂಜಿನ್ ತಾಂತ್ರಿಕತೆ

ಆರಾಮ

ಅನುಕೂಲ

ಅನುಕೂಲ

ಸುರಕ್ಷತೆ

ಬಣ್ಣಗಳು
ಸನ್ ಸೆಟ್ ಆರೆಂಜ್,
ಪಿಯರ್ಲ್ ವೈಟ್,
ಓಪ್ಯುಲೆಂಟ್ ಪರ್ಪಲ್,
ವೋಲ್ಕನೋ ಬ್ಲ್ಯಾಕ್,
ಟಸ್ಕನ್ ರೆಡ್,
ಡಾಲ್ಫಿನ್ ಗ್ರೇ,
ಮೂನ್ ಡಸ್ಟ್ ಸಿಲ್ವರ್


Click it and Unblock the Notifications








