ಟೊಯೊಟಾ ಹೈಬ್ರಿಡ್ ಕಾರಿನ ವಿಶೇಷತೆ ಏನು?

By Nagaraja

ನ್ಯೂಯಾರ್ಕ್ ನಲ್ಲಿ ಸಾಗುತ್ತಿರುವ ಪ್ರತಿಷ್ಠಿತ 2015 ಆಟೋ ಶೋದಲ್ಲಿ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ನೂತನ ಹೈಬ್ರಿಡ್ ಕಾರೊಂದನ್ನು ಅನಾವರಣಗೊಳಿಸಿದೆ. ಅದುವೇ ಆರ್ ಎವಿ4 ಹೈಬ್ರಿಡ್ ಕಾರು.

ಪ್ರಸಕ್ತ ಸಾಲಿನ ಅಂತ್ಯದಲ್ಲಿ ನಿರ್ಧಿಷ್ಟ ಜಾಗತಿಕ ಮಾರುಕಟ್ಟೆಗಳನ್ನು ತಲುಪಲಿರುವ ಈ ಟೊಯೊಟಾ ಕಾರು 2016 ವರ್ಷಾರಂಭದಲ್ಲಿ ಇನ್ನು ಹೆಚ್ಚಿನ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

toyota rav4 hybrid

ನೂತನ ಟೊಯೊಟಾ ಆರ್ ಎವಿ4 ಹೈಬ್ರಿಡ್ ಕಾರಿನಲ್ಲಿ 2.5 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದ್ದು, ಹಿಂದುಗಡೆ ಚಕ್ರಕ್ಕೆ ಶಕ್ತಿ ವಿತರಣೆಗಾಗಿ ಎಲೆಕ್ಟ್ರಿಕ್ ಮೋಟಾರು ಕೂಡಾ ಲಗತ್ತಿಸಲಾಗಿದೆ. ಈ ಮೂಲಕ ಈ ಎಸ್ ಯುವಿ ಆಲ್ ವೀಲ್ ಡ್ರೈವ್ ಎನಿಸಿಕೊಳ್ಳಲಿದೆ.

ವಿಶೇಷತೆ

  • 360 ಡಿಗ್ರಿ ಪ್ಯಾನರೋಮಿಕ್ ವ್ಯೂ ಮಿರರ್,
  • ಮುಂಚಿತವಾಗಿ ಅರಿಯುವ ಢಿಕ್ಕಿ ವ್ಯವಸ್ಥೆ
  • ಲೇನ್ ನಿರ್ಗಮನ ಎಚ್ಚರಿಕೆ,
  • ಆಟೋಮ್ಯಾಟಿಕ್ ಹೈ ಬೀಮ್,
  • ರಸ್ತೆ ಚಿಹ್ನೆ ಮಾಹಿತಿ,
  • ಅಡಾಪ್ಟಿವ್ ಕ್ರೂಸ್ ಕಂಟ್ರೋಲ್
toyota rav4 hybrid
ಇನ್ನು ಕಾರಿನ ಒಟ್ಟಾರೆ ನೋಟದತ್ತವೂ ಸಂಸ್ಥೆಯು ಅತಿ ಹೆಚ್ಚಿನ ಆದ್ಯತೆಯನ್ನು ಕೊಟ್ಟಿದ್ದು, ಎಲ್ ಇಡಿ ಹೆಡ್ ಲೈಟ್ ಸೇವೆ ಕೂಡಾ ಇರಲಿದೆ. ಅಲ್ಲದೆ ಅದ್ಭುತ ರಸ್ತೆ ಸಾನಿಧ್ಯವನ್ನು ಪಡೆದುಕೊಂಡಿರಲಿದೆ. ಈಗ ಈ ಬಹುನಿರೀಕ್ಷಿತ ಮಾರುಕಟ್ಟೆ ಭಾರತೀಯರಿಗೂ ಬೇಕೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

More from DriveSpark

Article Published On: Saturday, April 4, 2015, 9:58 [IST]
English summary
Toyota has revealed its all-new RAV4 hybrid at the 2015 New York Auto Show. It will be launched in certain markets by late-2015 and other markets by early-2016.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+