1 ಕೋಟಿಯ ನಿಸ್ಸಾನ್ ಪೆಟ್ರೋಲ್ ಲಗ್ಷುರಿ ಎಸ್‌ಯುವಿ ಭಾರತಕ್ಕೆ

By Nagaraja

ಜಪಾನ್ ಮೂಲಕ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಸದ್ಯದಲ್ಲೇ ಐಷಾರಾಮಿ ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಬಗ್ಗೆ ನಮಗೆ ಬಂದಿರುವ ಮಾಹಿತಿ ಪ್ರಕಾರ ನಿಸ್ಸಾನ್ ಸಂಸ್ಥೆಯು ಭಾರತದಲ್ಲಿ ಲಗ್ಷುರಿ ಎಸ್ ಯುವಿ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಲಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ನಿಸ್ಸಾನ್ ಪೆಟ್ರೋಲ್ ಭಾರತ ಪ್ರವೇಶ ಪಡೆಯಲಿದೆ. ಅಂದರೆ ಈ ಏಳು ಸೀಟುಗಳ ಎಸ್‌ಯುವಿ ಒಂದು ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.

nissa patrol

ಸಂಪೂರ್ಣವಾಗಿಯೂ ಆಡಂಬರ ಕಾರುಗಳನ್ನು ಇಷ್ಟಪಡುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ನಿಸ್ಸಾನ್ ಪೆಟ್ರೋಲ್ ಭಾರತ ಪ್ರವೇಶವಾಗುತ್ತದೆ. ಇನ್ನು ಐಷಾರಾಮಿ ವೈಶಿಷ್ಟ್ಯಗಳಿಗೂ ಆದ್ಯತೆ ಕೊಡಲಾಗಿದೆ.

ಎಂಜಿನ್ ತಾಂತ್ರಿಕತೆ

  • ಎಂಜಿನ್: ವಿ8, 5.6 ಲೀಟರ್
  • ಅಶ್ವಶಕ್ತಿ: 400
  • ತಿರುಗುಬಲ: 559
  • ಗೇರ್ ಬಾಕ್ಸ್: 6 ಸ್ಪೀಡ್ ಮ್ಯಾನುವಲ್, 7 ಸ್ಪೀಡ್ ಹಾಗೂ 5 ಸ್ಪೀಡ್ ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಗೇರ್ ಬಾಕ್ಸ್.

nissa patrol
ವಿಶೇಷತೆ
  • ಹಿಲ್ ಸ್ಟ್ಯಾಟ್ ಅಸಿಸ್ಟ್,
  • ಬೆಟ್ಟ ಇಳಿಜಾರು ನಿಯಂತ್ರಣ,
  • ಆ್ಯಂಟಿ ಲಾಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್,
  • ಬ್ರೇಕ್ ಅಸಿಸ್ಟ್,
  • ಢಿಕ್ಕಿ ಶ್ರೀಘ್ರಗ್ರಾಹಿ ಆಟೋಮ್ಯಾಟಿಕ್ ಅನ್ ಲಾಕ್ ಸಿಸ್ಟಂ,
  • ಆಟೋ ಹಜಾರ್ಡ್ ಲೈಟಿಂಗ್ ಸಿಸ್ಟಂ

ಅಂದ ಹಾಗೆ ನಿಸ್ಸಾನ್ ನೂತನ ಮಾದರಿಯು ಟೊಯೊಟಾ ಲ್ಯಾಂಡ್ ಕ್ರೂಸರ್ ಮಾದರಿಗೆ ಕಠಿಣ ಸ್ಪರ್ಧೆಯೊಡ್ಡಲಿದೆ.

More from DriveSpark

Article Published On: Saturday, March 21, 2015, 10:36 [IST]
English summary
Nissan will be bringing its full-fledged SUV to India via the Completely Built Unit route. The Japanese manufacturer will be introducing its Patrol model in India soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+