ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಹೆಚ್ಚಳ

By Nagaraja

ಬಜೆಟ್‌ನಲ್ಲಿ ನೀಡಿರುವ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಆದಾಯ ಸಂಗ್ರಹಕ್ಕಾಗಿ ಕೇಂದ್ರ ಸರಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಹೊಸ ನೀತಿಯಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಅನುಕ್ರಮವಾಗಿ 1.60 ರು. ಹಾಗೂ 40 ಪೈಸೆಗಳಷ್ಟು ಹೆಚ್ಚಾಗಲಿದೆ.

ಪೆಟ್ರೋಲ್‌ಗೀಗ ಪ್ರತಿ ಲೀಟರ್ ಗೆ 5.46 ರು.ಗಳ ಅಬಕಾರಿ ಸುಂಕವಿದ್ದು, ಕಳೆದ ಮಧ್ಯರಾತ್ರಿಯಿಂದ 7.06 ರು.ಗಳಿಗೆ ಏರಿಕೆಯಾಗಿದೆ. ಕೇಂದ್ರ ಸರಕಾರವೀಗ 17.46 ರು.ಗಳಷ್ಟಿದ್ದ ಹೆಚ್ಚುವರಿ ಹಾಗೂ ವಿಶೇಷ ಅಬಕಾರಿ ಸುಂಕ ಸೇರಿ 19.06 ರು. ಸುಂಕ ವಸೂಲಿ ಮಾಡಲಿದೆ.

ಪೆಟ್ರೋಲ್

ಇನ್ನೊಂದೆಡೆ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 40 ಪೈಸೆ ಹೆಚ್ಚಿಸಲಾಗಿದ್ದು, 4.26 ರು.ಗಳಿಂದ 4.66 ರು.ಗಳಿಗೆ ಏರಿಕೆಯಾಗಲಿದೆ. ಅಂತೆಯೇ ಒಟ್ಟು ಸುಂಕ ವಸೂಲಿ ಈಗಿರುವ 10.26 ರು.ಗಳಿಂದ 10.66 ರು.ಗಳಿಗೆ ಏರಿಕೆಯಾಗಲಿದೆ.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಇದೀಗ ಐದನೇ ಅಬಕಾರಿ ಸುಂಕದಲ್ಲಿ ಹೆಚ್ಚಳವುಂಟಾಗುತ್ತಿದೆ. ಈ ಎಲ್ಲದರ ಮೂಲಕ ಭಾರಿ ಆದಾಯವನ್ನು ನಿರೀಕ್ಷೆ ಮಾಡುತ್ತಿದೆ.

More from DriveSpark

Article Published On: Saturday, November 7, 2015, 14:20 [IST]
English summary
Petrol & Diesel Witness Hike In Excise Duty Prices For A Fifth Time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+