2 ಕೋಟಿ ದುಬಾರಿಯ ರೇಂಜ್ ರೋವರ್ ಕಾರು ಬಿಡುಗಡೆ
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ರೇಂಜ್ ರೋವರ್ ಅತಿ ನೂತನ, ಸ್ಪೋರ್ಟ್ ಎಸ್‌ವಿಆರ್ ಮಾದರಿಯನ್ನು ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 2.12 ಕೋಟಿ ರು. (ಎಕ್ಸ್ ಶೋ ರೂಂ)
ನೂತನ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಎಎಂಜಿ ಎಂಎಲ್63 ಹಾಗೂ ಪೋರ್ಷೆ ಕೆಯನ್ ಟರ್ಬೊ ಎಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಪ್ರಸ್ತು ಕಾರು 4.5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 261 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.

ಎಂಜಿನ್ ತಾಂತ್ರಿಕತೆ
5.0 ಲೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್,
542 ಅಶ್ವಶಕ್ತಿ,
ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆ ಪೆಡಲ್ ಶಿಫ್ಟರ್

ವಿನ್ಯಾಸ
- ಹೊಸ ಗ್ರಿಲ್,
- ವೀಲ್ ಆರ್ಚ್,
- ಹೊಸ ಫ್ರಂಟ್ ಬಂಪರ್,
- ರಿಯರ್ ಬಂಪರ್,
- ಎಕ್ಸಾಸ್ಟ್ ಕೊಳಪೆ,
- ರಿಯರ್ ಸ್ಪಾಯ್ಲರ್
- ಸ್ಪೋರ್ಟ್ಸ್ ಸೀಟು,
- ಅಲ್ಯೂಮಿನಿಯಂ ಅಥವಾ ಕಾರ್ಬನ್ ಫೈಬರ್ ಆಯ್ಕೆ,
- ರೈನ್ ಸೆನ್ಸಿಂಗ್ ವೈಪರ್,
- ಹೀಟಡ್ ರಿಯರ್ ವಿಂಡೋ,
- ವಿಂಡ್ ಸ್ಕ್ರೀನ್,
- ಫಾಲೋ ಮಿ ಹೋಮ್ ಹೆಡ್ ಲ್ಯಾಂಪ್
- ಎಮರ್ಜನ್ಸಿ ಬ್ರೇಕ್ ಅಸಿಸ್ಟ್ (ಇಬಿಎ),
- ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
- ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ),
- ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ),
- ಫೋರ್ ಕಾರ್ನರ್ ಏರ್ ಸಸ್ಪೆನ್ಷನ್,
- ಪಾರ್ಕಿಂಗ್ ಏಡ್ ಜೊತೆ ಕ್ಯಾಮೆರಾ ಅಸಿಸ್ಟ್

ವೈಶಿಷ್ಟ್ಯ



Click it and Unblock the Notifications








