ಡಸ್ಟರ್ ತಳಹದಿಯ ಓರೊಚ್ ಲೈಫ್ ಸ್ಟೈಲ್ ಗಾಡಿ ಬಿಡುಗಡೆ

By Nagaraja

ಜನಪ್ರಿಯ ಡಸ್ಟರ್ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ತಳಹದಿಯಲ್ಲಿ ನಿರ್ಮಾಣವಾಗಿರುವ ಅತಿ ನೂತನ ಓರೊಚ್ ಲೈಫ್ ಸ್ಟೈಲ್ ಗಾಡಿ ಅತ್ತ ಬ್ರೆಜಿಲ್ ದೇಶದಲ್ಲಿ ಬಿಡುಗಡೆ ಕಂಡಿದ್ದು, ಭವಿಷ್ಯದಲ್ಲಿ ಭಾರತಕ್ಕೂ ಪ್ರವೇಶ ಪಡೆಯಲಿದೆಯೇ ಎಂಬುದು ಬಹಳ ಕುತೂಹಲವೆನಿಸಿದೆ.

ಪ್ರಾರಂಭಿಕ ಬೆಲೆ: 10 ಲಕ್ಷ ರು. (ಭಾರತೀಯ ರುಪಾಯಿ ಪ್ರಕಾರ)

ಬ್ರೆಜಿಲ್‌ನಲ್ಲಿ ಓರೊಚ್ ಲೈಫ್ ಸ್ಟೈಲ್ ಗಾಡಿ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರ 1.6 ಲೀಟರ್ ಎಂಜಿನ್ 110 ಅಶ್ವಶಕ್ತಿಯನ್ನು ಮತ್ತು 2.0 ಲೀಟರ್ ಎಂಜಿನ್ 143 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಇವೆರಡು ಅನುಕ್ರಮವಾಗಿ 5 ಹಾಗೂ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ರೆನೊ ಓರೊಚ್

ರೆನೊ ಓರೊಚ್ ಜೀವನಶೈಲಿ ವಾಹನದಲ್ಲಿ ಬೃಹತ್ತಾದ 683 ಲೀಟರ್ ಢಿಕ್ಕಿ ಜಾಗವಿರಲಿದೆ. ಅಲ್ಲದೆ ಮುಂದುಗಡೆ ಎರಡು ಕ್ಯಾಬಿನ್ ಗಳಲ್ಲಾಗಿ ಅತ್ಯುತ್ತಮ ಪ್ರಯಾಣವನ್ನು ಖಾತ್ರಿಪಡಿಸುತ್ತದೆ.
ರೆನೊ ಓರೊಚ್

ವೆರಿಯಂಟ್
  • 1.6 16ವಿ,
  • ಡೈನಾಮಿಕ್ 1.6 16ವಿ ಮತ್ತು
  • ಡೈನಾಮಿಕ್ 2.0 16ವಿ

ರೆನೊ ಓರೊಚ್
ವಿಶೇಷತೆಗಳು
  • ಡ್ಯುಯಲ್ ಏರ್ ಬ್ಯಾಗ್,
  • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
  • 16 ಇಂಚುಗಳ ಅಲಾಯ್ ವೀಲ್,
  • ಪವರ್ ವಿಂಡೋ,
  • ಎಂಪಿ3 ಪ್ಲೇಯರ್
  • ಮೀಡಿಯಾ ನೇವ್ ಇನ್ಪೋಟೈನ್ಮೆಂಟ್ ಸಿಸ್ಟಂ,
  • ಫಾಗ್ ಲೈಟ್ಸ್,
  • ಕ್ರೂಸ್ ಕಂಟ್ರೋಲ್,
  • ಪವರ್ ಮಿರರ್,
  • ಪಾರ್ಕಿಂಗ್ ಸೆನ್ಸಾರ್

Article Published On: Wednesday, September 30, 2015, 14:20 [IST]
English summary
Renault Oroch Pickup Launched In Brazil; Is India In Line?
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+