ಅತಿ ಬೇಡಿಕೆಯ ಕಾರು ಕ್ವಿಡ್‌ನಿಂದ ಮಗದೊಂದು ದಾಖಲೆ ಸ್ಥಾಪನೆ

By Nagaraja

ಬಿಡುಗಡೆಯಾದ ಕೆಲವೇ ಕೆಲವು ಸಮಯಗಳಲ್ಲಿ ಅತಿ ಹೆಚ್ಚು ಬೇಡಿಕೆಗೆ ಪಾತ್ರವಾಗಿರುವ ರೆನೊ ಕ್ವಿಡ್ ಹ್ಯಾಚ್ ಬ್ಯಾಕ್ ಕಾರು 50,000 ಬುಕ್ಕಿಂಗ್ಸ್ ಗಳನ್ನು ತಲುಪುವ ಮೂಲಕ ಮಗದೊಂದು ಮೈಲುಗಲ್ಲನ್ನು ಸ್ಥಾಪಿಸಿದೆ.

Also Read: ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ! ಮುಂದಕ್ಕೆ ಓದಿ

ಜಗಜ್ಜಾಹೀರಾಗಿರುವ ಮಾರುತಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್ ಮಾದರಿಗಳಿಗೆ ಪೈಪೋಟಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಕ್ವಿಡ್ ಕಳೆದ ಸೆಪ್ಟೆಂಬರ್ 24ರಂದು ಭರ್ಜರಿ ಬಿಡುಗಡೆಯಾಗಿತ್ತು. ಅಲ್ಲದೆ ಈ ಅತ್ಯಲ್ಪ ಅವಧಿಯಲ್ಲೇ ಅತಿ ಹೆಚ್ಚಿನ ಬೇಡಿಕೆಗೆ ಪಾತ್ರವಾಗಿದೆ.

ಅತಿ ಬೇಡಿಕೆಯ ಕಾರು ಕ್ವಿಡ್‌ನಿಂದ ಮಗದೊಂದು ದಾಖಲೆ ಸ್ಥಾಪನೆ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 2.57 ಲಕ್ಷ ರು.ಗಳ ಪ್ರಾರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿರುವ ರೆನೊ ಕ್ವಿಡ್ ಕಾಯುವಿಕೆ ಅವಧಿ ಆರು ತಿಂಗಳಷ್ಟು ವಿಸ್ತರಿಸಿದೆ. ಇದರ ಟಾಪ್ ಎಂಡ್ ವೆರಿಯಂಟ್ 3.53 ಲಕ್ಷ ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸುತ್ತದೆ.

ಮುಖ್ಯಾಂಶಗಳು:

ಮುಖ್ಯಾಂಶಗಳು:

  • ಬೆಸ್ಟ್ ಇನ್ ಕ್ಲಾಸ್ ಮೈಲೇಜ್: 25 kmpl
  • ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್: 1800 ಎಂಎಂ
  • ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ: 300 ಲೀಟರ್
  • ಎಂಜಿನ್ ತಾಂತ್ರಿಕತೆ

    ಎಂಜಿನ್ ತಾಂತ್ರಿಕತೆ

    • 799 ಸಿಸಿ,
    • 3 ಸಿಲಿಂಡರ್ 54 ಅಶ್ವಶಕ್ತಿ 72 ಎನ್‌ಎಂ ತಿಗುರುಬಲ
    • ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್
    • ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

      ವೆರಿಯಂಟ್, ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

      • ಸ್ಟ್ಯಾಂಡರ್ಡ್: 2.57 ಲಕ್ಷ ರು.
      • ಆರ್‌ಎಕ್ಸ್‌ಇ: 2.89 ಲಕ್ಷ ರು.
      • ಆರ್‌ಎಕ್ಸ್‌ಇ (ಐಚ್ಛಿಕ) : 2.95 ಲಕ್ಷ ರು.
      • ಆರ್‌ಎಕ್ಸ್ಎಲ್: 3.12 ಲಕ್ಷ ರು.
      • ಆರ್‌ಎಕ್ಸ್‌ಟಿ: 3.44 ಲಕ್ಷ ರು.
      • ಆರ್‌ಎಕ್ಸ್‌ಟಿ (ಐಚ್ಛಿಕ): 3.53ಲಕ್ಷ ರು.
      • ಹೊರಮೈ

        ಹೊರಮೈ

        • ದಿಟ್ಟವಾದ ಫ್ರಂಟ್ ಗ್ರಿಲ್,
        • ಸಿ ಆಕಾರದ ಹೆಡ್ ಲ್ಯಾಂಪ್,
        • ಬ್ಲ್ಯಾಕ್ ಬಂಪರ್,
        • ದೇಹ ಬಣ್ಣದ ಬಂಪರ್,
        • ವೀಲ್ ಆರ್ಚ್ ಕ್ಲಾಡಿಂಗ್,
        • ಫ್ರಂಟ್ ಫಾಗ್ ಲ್ಯಾಂಪ್,
        • ಪ್ರಯಾಣಿಕ ಬದಿಯಲ್ಲಿ ಓಆರ್‌ವಿಎಂ,
        • ಡೋರ್ ನಲ್ಲಿ ಬ್ಲ್ಯಾಕ್ ಡಿಕಾಲ್ಸ್,
        • ಸ್ಟೀಲ್ ವೀಲ್ಸ್,
        • ಇಂಟೇಗ್ರೇಟಡ್ ರೂಫ್ ಸ್ಪಾಯ್ಲರ್.
        • ಒಳಮೈ

          ಒಳಮೈ

          • ಮೊನೊ ಟೋನ್ ಡ್ಯಾಶ್ ಬೋರ್ಡ್,
          • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
          • ಸ್ಪೋರ್ಟಿ ಸ್ಟೀರಿಂಗ್ ವೀಲ್ ಜೊತೆ ಪಿಯಾನೊ ಬ್ಲ್ಯಾಕ್ ಆಸೆಂಟ್,
          • ಸ್ಟೀರಿಂಗ್ ವೀಲ್ ಲೆಥರ್ ಹೋದಿಕೆ,
          • ಪಿಯಾನೊ ಬ್ಲ್ಯಾಕ್ ಸೆಂಟ್ರಲ್ ಫಾಸಿಯಾ,
          • ಸೆಂಟ್ರಲ್ ಏರ್ ವೆಂಟ್ಸ್
          • ಆರಾಮ ಮತ್ತು ಅನುಕೂಲತೆ

            ಆರಾಮ ಮತ್ತು ಅನುಕೂಲತೆ

            • ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್,
            • ಫ್ರಂಟ್ ಪವರ್ ವಿಂಡೋ,
            • ಹೀಟರ್, ಎಸಿ
            • ಆನ್ ಬೋರ್ಡ್ ಟ್ರಿಪ್ ಕಂಪ್ಯೂಟರ್,
            • ಬಾಟಲಿ ಹೋಲ್ಡರ್,
            • ಓಪನ್ ಸ್ಟೋರೆಜ್,
            • ಗ್ಲೋವ್ ಬಾಕ್ಸ್,
            • ರಿಯರ್ ಪಾರ್ಸೆಲ್ ಟ್ರೇ,
            • ಗೇರ್ ಶಿಫ್ಟ್ ಇಂಡಿಕೇಟರ್
            • ಮಲ್ಟಿಮೀಡಿಯಾ

              ಮಲ್ಟಿಮೀಡಿಯಾ

              • ಸಿಂಗಲ್ ಡಿನ್ ಸ್ಟೀರಿಯೋ ಜೊತೆ ರೇಡಿಯೋ ಎಎಂ/ಎಫ್‌ಎಂ,
              • ಎಂಪಿ3, ಬ್ಲೂಟೂತ್ ಆಡಿಯೋ ಸ್ಟ್ರೀಮಿಂಗ್,
              • ಹ್ಯಾಂಡ್ಸ್ ಫ್ರಿ ಟೆಲಿಫೋನ್,
              • ಮೀಡಿಯಾ ನೇವ್,
              • ರೂಫ್ ಮೈಕ್,
              • ಯುಎಸ್‌ಬಿ ಪೋರ್ಟ್,
              • ಆಕ್ಸ್ ಇನ್ ಪೋರ್ಟ್,
              • ಫ್ರಂಟ್ ಸ್ಪೀಕರ್, ಆ್ಯಂಟಿನಾ,
              • 12 ವಾಟ್ ಪವರ್ ಸಾಕೆಟ್
              • ಸುರಕ್ಷತೆ

                ಸುರಕ್ಷತೆ

                • ರಿಮೋಟ್ ಕೀಲೆಸ್ ಎಂಟ್ರಿ ಜೊತೆ ಸೆಂಟ್ರಲ್ ಲಾಕಿಂಗ್,
                • ಫ್ರಂಟ್ ಫಾಗ್ ಲ್ಯಾಂಪ್,
                • ಇಂಜಿನ್ ಇಂಮೊಬಿಲೈಜರ್,
                • ಚಾಲಕ ಏರ್ ಬ್ಯಾಗ್ (ಐಚ್ಛಿಕ),
                • ಹೆಚ್ಚುವರಿ ಚಕ್ರ,
                • ಆಯಾಮ, ಆಸನ ಸಾಮರ್ಥ್ಯ

                  ಆಯಾಮ, ಆಸನ ಸಾಮರ್ಥ್ಯ

                  • ಉದ್ದ - 3679 ಎಂಎಂ
                  • ಅಗಲ- 1579 ಎಂಎಂ
                  • ಎತ್ತರ - 1478 ಎಂಎಂ
                  • ಚಕ್ರಾಂತರ - 2422 ಎಂಎಂ
                  • ಗ್ರೌಂಡ್ ಕ್ಲಿಯರನ್ಸ್ - 180 ಎಂಎಂ
                  • ಇಂಧನ ಟ್ಯಾಂಕ್ ಸಾಮರ್ಥ್ಯ - 28 ಲೀಟರ್
                  • ಆಸನ ಸಾಮರ್ಥ್ಯ - 5
                  • ಬ್ರೇಕ್, ಬಣ್ಣಗಳು

                    ಬ್ರೇಕ್, ಬಣ್ಣಗಳು

                    ಬ್ರೇಕ್

                    ಮುಂಭಾಗ: ಡಿಸ್ಕ್

                    ಹಿಂಭಾಗ: ಡ್ರಮ್

                    ಐದು ಆಕರ್ಷಕ ಬಣ್ಣಗಳು: ಫಿಯರಿ ರೆಡ್, ಐಸ್ ಕೂಲ್ ವೈಟ್, ಪ್ಲಾನೆಟ್ ಗ್ರೇ, ಮೂನ್ ಲೈಟ್ ಸಿಲ್ವರ್ ಮತ್ತು ಔಟ್ ಬ್ಯಾಗ್ ಬ್ರೋನ್ಸ್.

                    ಮತ್ತಷ್ಟು...

                    01. 2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

                    02. ಬೆಲೆ ಯುದ್ಧ; ಆಲ್ಟೊ, ಕ್ವಿಡ್, ಇಯಾನ್: ಯಾವುದು ಅಗ್ಗ?03. ಸಣ್ಣ ಕಾರುಗಳಿಗೆ ತಾಜಾತನ ತುಂಬಿದ ರೆನೊ ಕ್ವಿಡ್

More from DriveSpark

Article Published On: Friday, October 30, 2015, 15:07 [IST]
English summary
Renault Kwid—The Most Wanted Car (Rs. 3 - 4 Lakh) Sets Another Record!
Read more on renault ರೆನೊ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+