1 ಟನ್ ಭಾರ ಹೊರುವ ಟಾಟಾ ಏಸ್ ಮೆಗಾ ಪಿಕಪ್ ಟ್ರಕ್ ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಒಂದು ಟನ್ ಗಳಷ್ಟು ಭಾರ ಹೊರುವ ಸಾಮರ್ಥ್ಯದ ಅತಿ ನೂತನ ಟಾಟಾ ಏಸ್ ಮೆಗಾ ಪಿಕಪ್ ಟ್ರಕ್ ಭಾರತದಲ್ಲಿ ಬಿಡುಗಡೆ ಮಾಡಿದೆ.

ಹ್ಯಾಶ್ ಟ್ಯಾಗ್ ಹುಡುಕು: #TataAceMega

ಗ್ರಾಹಕರಿಗೆ ಅತಿ ಹೆಚ್ಚು ಲಾಭ ತಂದುಕೊಡುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆಯು ಅಭಿಪ್ರಾಯಪಟ್ಟಿದೆ. ಅಲ್ಲದೆ ಹೆಚ್ಚು ದೂರವನ್ನು ಗರಿಷ್ಠ ಇಂಧನ ಕ್ಷಮತೆಯೊಂದಿಗೆ ತಲುಪಲು ನೆರವಾಗಲಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

4.31 ಲಕ್ಷ ರು. (ಥಾಣೆ, ಎಕ್ಸ್ ಶೋ ರೂಂ)

ಟಾಟಾ ಏಸ್ ಮೆಗಾ ಪಿಕಪ್ ಟ್ರಕ್ ಬಿಡುಗಡೆ

ಸಣ್ಣ ವಾಣಿಜ್ಯ ವಾಹನಗಳ (ಎಸ್‌ಸಿವಿ) ವಿಭಾಗದಲ್ಲಿ ಟಾಟಾ ಏಸ್ ಮೆಗಾ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ. ಸಂಸ್ಥೆಯ ಪ್ರಕಾರ ಇದು ಪ್ರತಿ ಲೀಟರ್ ಗೆ 18.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಟಾಟಾ ಏಸ್ ಮೆಗಾ ಪಿಕಪ್ ಟ್ರಕ್ ಬಿಡುಗಡೆ

ನಾಲ್ಕನೇ ತಲೆಮಾರಿನ 800 ಸಿಸಿ ಟು ಸಿಲಿಂಡರ್ ಡಿಐಕೋರ್ (DiCOR) ಎಂಜಿನ್ ನಿಂದ ನಿಯಂತ್ರಿಸ್ಪಡುವ ಟಾಟಾ ಏಸ್ ಮೆಗಾ 40 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ.

ಟಾಟಾ ಏಸ್ ಮೆಗಾ ಪಿಕಪ್ ಟ್ರಕ್ ಬಿಡುಗಡೆ

ನೂತನ ಟಾಟಾ ಏಸ್ ಮೆಗಾ ಗಂಟೆಗೆ ಗರಿಷ್ಠ 90 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಆರಾಮದಾಯಕ ಕ್ಯಾಬಿನ್,
  • ಗ್ಲೋವ್ ಬಾಕ್ಸ್ ಜೊತೆ ಲಾಕ್,
  • ಮ್ಯೂಸಿಕ್ ಸಿಸ್ಟಂಗೆ ಜಾಗ,
  • ಮೊಬೈಲ್ ಚಾರ್ಜಿಂಗ್ ಅವಕಾಶ,
  • ಡಿಜಿಟಲ್ ಕ್ಲಾಕ್,
  • ಫ್ಯಾಬ್ರಿಕ್ ಕ್ಲಾಕ್
  • ವಿಡಿಯೋ ವೀಕ್ಷಿಸಿ

More from DriveSpark

Article Published On: Thursday, August 27, 2015, 13:26 [IST]
English summary
Tata Ace Mega Pick Up Truck Launched: Price, Specs, Details & More!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+