ಏಕಕಾಲಕ್ಕೆ ಟಾಟಾ ಸಂಭ್ರಮದ ಆವೃತ್ತಿಗಳ ಬಿಡುಗಡೆಯ ಸುರಿಮಳೆ
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್, ಈ ಹಬ್ಬದ ಆವೃತ್ತಿಯ ಸಂಭ್ರಮದ ವೇಳೆಯಲ್ಲಿ ಏಕಕಾಲಕ್ಕೆ ತನ್ನ ಜನಪ್ರಿಯ ಮಾದರಿಗಳಾಗಿರುವ ಸಫಾರಿ ಸ್ಟ್ರೋಮ್, ಜೆಸ್ಟ್, ಬೋಲ್ಟ್, ನ್ಯಾನೋ ಹಾಗೂ ಇಂಡಿಗೊ ಸಂಭ್ರಮದ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಇದು ಕಳೆಗುಂದಿರುವ ತನ್ನ ಮಾರಾಟಕ್ಕೆ ಉತ್ತೇಜನ ನೀಡುವ ನಿರೀಕ್ಷೆಯನ್ನಿಟ್ಟುಕೊಂಡಿದೆ. ಪ್ರಸ್ತುತ ವಿಶೇಷ ಆವೃತ್ತಿಗಳು ಅಕ್ಟೋಬರ್ 13 (ಇಂದು) ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಈ ಪೈಕಿ ಟಾಟಾ ಜೆಸ್ಟ್ ವಾರ್ಷಿಕ ಆವೃತ್ತಿಯು 2015 ನವೆಂಬರ್ 15ರ ವರೆಗೆ ಮಾರಾಟಕ್ಕೆ ಲಭ್ಯವಾಗಲಿದೆ.
ಇವೆಲ್ಲದರ ಹೊರತಾಗಿ ಅಕ್ಟೋಬರ್ 01ರಿಂದ ನವೆಂಬರ್ 15ರ ವರೆಗಿನ ಅವಧಿಯಲ್ಲಿ ಖರೀದಿಸಲಾಗುವ ಟಾಟಾ ಕಾರುಗಳಿಗೆ 2000 ರು.ಗಳಿಂದ ಗರಿಷ್ಠ 50,000 ರು.ಗಳ ವರೆಗೆ ಕ್ಯಾಶ್ ಬ್ಯಾಕ್ ನೀಡಲಾಗುವುದು. ಇನ್ನು ಕೆಲವು ಅದೃಷ್ಟವಂತರಿಗೆ ಶೇಕಡಾ 50ರಿಂದ ಶೇಕಡಾ 100ರ ವರೆಗೆ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವಿರುತ್ತದೆ.

ಜೆನ್‌ಎಕ್ಸ್ ನ್ಯಾನೋ (ಸೆಲೆಬ್ರೇಷನ್ ಆವೃತ್ತಿ - ಸ್ಟ್ಯಾಂಡರ್ಡ್)
ವೈಶಿಷ್ಟ್ಯಗಳು
- ರಿಮೋಟ್ ಕಂಟ್ರೋಲ್ ಹ್ಯಾಚ್ ರಿಲೀಸ್,
- ವಿಶೇಷ ವಿನ್ಯಾಸಿತ ಆರ್ಟ್ ಲೆಥರ್ ಸೀಟು ಕವರ್,
- ಬಂಪರ್ ಕಾರ್ನರ್ ಪ್ರೊಟೆಕ್ಟರ್,
- ಸೆಲೆಬ್ರೇಷನ್ ಎಡಿಷನ್ ಬಾಡಿ ಗ್ರಾಫಿಕ್ಸ್,
- ಸೆಲೆಬ್ರೇಷನ್ ಎಡಿಷನ್ ಬ್ಯಾಡ್ಜ್
- ಸನ್ ರೂಫ್,
- ರಿಮೋಟ್ ಕಂಟ್ರೋಲ್ಡ್ ಹ್ಯಾಚ್ ರಿಲೀಸ್,
- ವಿಶೇಷ ವಿನ್ಯಾಸಿತ ಆರ್ಟ್ ಲೆಥರ್ ಸೀಟು ಕವರ್,
- ಬಂಪರ್ ಕಾರ್ನರ್ ಪ್ರೊಟೆಕ್ಟರ್,
- ಸೆಲೆಬ್ರೇಷನ್ ಎಡಿಷನ್ ಬಾಡಿ ಗ್ರಾಫಿಕ್ಸ್,
- ಸೆಲೆಬ್ರೇಷನ್ ಎಡಿಷನ್ ಬ್ಯಾಡ್ಜ್
- ಬ್ಲ್ಯಾಕ್ ರೂಫ್,
- ಬೊನೆಟ್ ಮತ್ತು ಸಿ ಪಿಲ್ಲರ್,
- ಸ್ಕಫ್ ಪ್ಲೇಟ್,
- ಸ್ಪೋರ್ಟಿ ರಿಯರ್ ಬೂಟ್ ಸ್ಪಾಯ್ಲರ್,
- ಸೆಲೆಬ್ರೇಷನ್ ಎಡಿಷನ್ ಬಾಡಿ ಗ್ರಾಫಿಕ್ಸ್,
- ಸೆಲೆಬ್ರೇಷನ್ ಎಡಿಷನ್ ಬ್ಯಾಡ್ಜ್
- ಹೊಸ ಹೊರಮೈ ಬಣ್ಣ ಮತ್ತು ವೀಲ್ ಕವರ್,
- ಒಆರ್‌ವಿಎಂ ಪಿಯಾನೊ ಬ್ಲ್ಯಾಕ್ ಫಿನಿಶ್,
- ಮುಂಭಾಗದ ಸೀಟಿನಲ್ಲಿ ವಿಶೇಷ ವಾರ್ಷಿಕ ಲಾಂಛನ,
- ವಾರ್ಷಿಕ ಆವೃತ್ತಿ ಬಾಡಿ ಗ್ರಾಫಿಕ್ಸ್,
- ವಾರ್ಷಿಕ ಆವೃತ್ತಿ ಬ್ಯಾಡ್ಜ್,
- ರಿಮೋಟ್ ನಿಯಂತ್ರಿತ ರಿಯರ್ ವಿಂಡ್ ಸ್ಕ್ರೀನ್ ಕರ್ಟೈನ್,
- ಕನ್ಸಾಲ್ ಮೌಂಟೆಡ್ ಬಾಟಲಿ ಹೋಲ್ಡರ್,
- ಸ್ಕಫ್ ಪ್ಲೇಟ್
- ಪೋರ್ಟಬಲ್ ನೇವಿಗೇಷನ್ ಡಿವೈಸ್,
- ಹುಡ್ ಸ್ಕೂಪ್,
- ಡೈಟೈಮ್ ರನ್ನಿಂಗ್ ಲೈಟ್ಸ್,
- ಯುಎಸ್‌ಬಿ ಪೋರ್ಟ್,
- ಹುಡ್ ಡಿಫ್ಲೇಕ್ಟರ್,
- ಡೋರ್ ವೈಸರ್,
- ಸೆಲೆಬ್ರೇಷನ್ ಎಡಿಷನ್ ಬಾಡಿ ಗ್ರಾಫಿಕ್ಸ್,
- ಸೆಲೆಬ್ರೇಷನ್ ಎಡಿಷನ್ ಬ್ಯಾಡ್ಜ್
- ಸೀಟು ಕವರ್,
- ಸ್ಟೀರಿಂಗ್ ವೀಲ್ ಕವರ್,
- ಮ್ಯಾಟ್ಸ್,
- ಮಡ್ ಪ್ಲಾಪ್,
- ಡ್ರೈವರ್ಸ್ ಕಿಟ್,
- ಸೆಲೆಬ್ರೇಷನ್ ಎಡಿಷನ್ ಬಾಡಿ ಗ್ರಾಫಿಕ್ಸ್,
- ಸೆಲೆಬ್ರೇಷನ್ ಎಡಿಷನ್ ಬ್ಯಾಡ್ಜ್
- ಆಡಿಯೋ ಸಿಸ್ಟಂ,
- ಸೀಟು ಕವರ್,
- ಸ್ಟೀರಿಂಗ್ ವೀಲ್ ಕವರ್,
- ಮ್ಯಾಟ್ಸ್,
- ಮಡ್ ಪ್ಲಾಪ್,
- ಡ್ರೈವರ್ಸ್ ಕಿಟ್,
- ಸೆಲೆಬ್ರೇಷನ್ ಎಡಿಷನ್ ಬಾಡಿ ಗ್ರಾಫಿಕ್ಸ್,
- ಸೆಲೆಬ್ರೇಷನ್ ಎಡಿಷನ್ ಬ್ಯಾಡ್ಜ್
ವಿಶೇಷ ರಿಯಾಯಿತಿ ಬೆಲೆ: 11,500 ರು.ಗಳ ಆಕ್ಸೆಸರಿಗಳು 10,500 ರು.ಗಳಿಗೆ ಲಭ್ಯ

ಜೆನ್‌ಎಕ್ಸ್ ನ್ಯಾನೋ (ಸೆಲೆಬ್ರೇಷನ್ ಎಡಿಷನ್ - ಪ್ರೀಮಿಯಂ)
ವೈಶಿಷ್ಟ್ಯಗಳು
ವಿಶೇಷ ರಿಯಾಯಿತಿ ಬೆಲೆ: 27,000 ರು.ಗಳ ಆಕ್ಸೆಸರಿಗಳು 24,999 ರು.ಗಳಿಗೆ ಲಭ್ಯ

ಬೋಲ್ಟ್ ಸೆಲೆಬ್ರೇಷನ್ ಎಡಿಷನ್
ವೈಶಿಷ್ಟ್ಯಗಳು
ವಿಶೇಷ ರಿಯಾಯಿತಿ ಬೆಲೆ: 17,800 ರು.ಗಳ ಆಕ್ಸೆಸರಿಗಳು 12,900 ರು.ಗಳಿಗೆ ಲಭ್ಯ

ಜೆಸ್ಟ್ ವಾರ್ಷಿಕ ಆವೃತ್ತಿ
ವೈಶಿಷ್ಟ್ಯಗಳು
ವಿಶೇಷ ರಿಯಾಯಿತಿ ಬೆಲೆ: 31,000 ರು.ಗಳ ಆಕ್ಸೆಸರಿಗಳು 15,000 ರು.ಗಳಿಗೆ ಲಭ್ಯ

ಸಫಾರಿ ಸ್ಟ್ರೋಮ್ (ಸೆಲೆಬ್ರೇಷನ್ ಎಡಿಷನ್)
ವೈಶಿಷ್ಟ್ಯಗಳು
ವಿಶೇಷ ರಿಯಾಯಿತಿ ಬೆಲೆ: 37,500 ರು.ಗಳ ಆಕ್ಸೆಸರಿಗಳು 34,999 ರು.ಗಳಿಗೆ ಲಭ್ಯ

ಇಂಡಿಗೊ ಸೆಲೆಬ್ರೇಷನ್ ಎಡಿಷನ್ (ಸ್ಟ್ಯಾಂಡರ್ಡ್)
ವೈಶಿಷ್ಟ್ಯಗಳು
ವಿಶೇಷ ರಿಯಾಯಿತಿ ಬೆಲೆ: 11,050 ರು.ಗಳ ಆಕ್ಸೆಸರಿಗಳು 7,000 ರು.ಗಳಿಗೆ ಲಭ್ಯ

ಇಂಡಿಗೊ ಸೆಲೆಬ್ರೇಷನ್ ಎಡಿಷನ್ (ಪ್ರೀಮಿಯಂ)
ವೈಶಿಷ್ಟ್ಯಗಳು
ವಿಶೇಷ ರಿಯಾಯಿತಿ ಬೆಲೆ: 16,950 ರು.ಗಳ ಆಕ್ಸೆಸರಿಗಳು 10,000 ರು.ಗಳಿಗೆ ಲಭ್ಯ


Click it and Unblock the Notifications